ಅಜ್-ಝಾರಿಯಾತ್ · 28/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
فَأَوْجَسَ مِنْهُمْ خِيفَةً ۖ قَالُوا لَا تَخَفْ ۖ وَبَشَّرُوهُ بِغُلَامٍ عَلِيمٍ ۝٢٨
Fa awjasa minhm khee fatan qaaloo laa takhaf wa bashsharoohu bighulaamin `aleem
📖 ಕನ್ನಡ ಅರ್ಥ
ಆಗ ಅವರು ತಮ್ಮ ಮನಸ್ಸಿನಲ್ಲಿ ಅವರ ಕುರಿತು ಭಯಪಡ ತೊಡಗಿದರು. ಅವರು ಹೇಳಿದರು; ನೀವು ಭಯಪಡಬೇಡಿರಿ. ಅವರು (ಇಬ್ರಾಹೀಮರಿಗೆ) ಒಬ್ಬಜ್ಞಾನಿಯಾದ ಪುತ್ರನ ಸುವಾರ್ತೆಯನ್ನು ನೀಡಿದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-30 — ಸೂರಾ ಅಜ್-ಝಾರಿಯಾತ್

26فَرَاغَ إِلَىٰ أَهْلِهِ فَجَاءَ بِعِجْلٍ سَمِينٍ
ತರುವಾಯ ಮೆಲ್ಲನೆ ತಮ್ಮ ಮನೆಯವರ ಬಳಿಗೆ ಹೋದರು. ನಂತರ ಒಂದು ಕೊಬ್ಬಿದ ಹುರಿದ ಕರುವನ್ನು ತಂದರು.
27فَقَرَّبَهُ إِلَيْهِمْ قَالَ أَلَا تَأْكُلُونَ
ಮತ್ತು ಅದನ್ನು ಅವರ ಮುಂದಿಟ್ಟು ಹೇಳಿದರು; ನೀವು ತಿನ್ನುವುದಿಲ್ಲವೇಕೆ ?
28فَأَوْجَسَ مِنْهُمْ خِيفَةً ۖ قَالُوا لَا تَخَفْ ۖ وَبَشَّرُوهُ بِغُلَامٍ عَلِيمٍ
ಆಗ ಅವರು ತಮ್ಮ ಮನಸ್ಸಿನಲ್ಲಿ ಅವರ ಕುರಿತು ಭಯಪಡ ತೊಡಗಿದರು. ಅವರು ಹೇಳಿದರು; ನೀವು ಭಯಪಡಬೇಡಿರಿ. ಅವರು (ಇಬ್ರಾಹೀಮರಿಗೆ) ಒಬ್ಬಜ್ಞಾನಿಯಾದ ಪುತ್ರನ ಸುವಾರ್ತೆಯನ್ನು ನೀಡಿದರು.
29فَأَقْبَلَتِ امْرَأَتُهُ فِي صَرَّةٍ فَصَكَّتْ وَجْهَهَا وَقَالَتْ عَجُوزٌ عَقِيمٌ
ಆಗ ಅವರ ಪತ್ನಿಯು ಮುಂದೆ ಬಂದು ದಿಗ್ಭçಮೆಯಿಂದ ತನ್ನ ಮುಖ ಬಡಿದು ಹೇಳಿದಳು; ನಾನಂತು ಓರ್ವ ವೃದ್ಧೆ ಹಾಗು ಬಂಜೆಯಾಗಿರುವೆ. (ನಾನು ಮಗುವನ್ನು ಹಡೆಯುವುದಾದರೂ ಹೇಗೆ ?)
30قَالُوا كَذَٰلِكِ قَالَ رَبُّكِ ۖ إِنَّهُ هُوَ الْحَكِيمُ الْعَلِيمُ
ಅವರು ಹೇಳಿದರು; ನಿನ್ನ ಪ್ರಭುವು ಇದೇಪ್ರಕಾರ ಹೇಳಿದ್ದಾನೆ. ನಿಸ್ಸಂಶಯವಾಗಿಯೂ ಅವನು ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿದ್ದಾನೆ.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
28ಆಯತ್

ಅನುವಾದ — ಅಜ್-ಝಾರಿಯಾತ್ 28

ಸೂರಾ ಅಜ್-ಝಾರಿಯಾತ್ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ಅವರು ತಮ್ಮ ಮನಸ್ಸಿನಲ್ಲಿ ಅವರ ಕುರಿತು ಭಯಪಡ ತೊಡಗಿದರು. ಅವರು ಹೇಳಿದರು;…

ಸೂರಾ ಆಯತ್ 28/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 26–30. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers