ಅಜ್-ಝಾರಿಯಾತ್ · 38/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
وَفِي مُوسَىٰ إِذْ أَرْسَلْنَاهُ إِلَىٰ فِرْعَوْنَ بِسُلْطَانٍ مُّبِينٍ ۝٣٨
Wa fee Moosaaa iz arsalnaahu ilaa Fir`wna bisultaa nim mubeen
📖 ಕನ್ನಡ ಅರ್ಥ
ಮೂಸಾರವರ ವೃತ್ತಾಂತದಲ್ಲೂ ನಿದರ್ಶನವಿದೆ. ನಾವು ಅವರನ್ನು ಫಿರ್‌ಔನನೆಡೆಗೆ ಸುಸ್ಪಷ್ಟವಾದ ದೃಷ್ಟಾಂತದೊAದಿಗೆ ಕಳುಹಿಸಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 36-40 — ಸೂರಾ ಅಜ್-ಝಾರಿಯಾತ್

36فَمَا وَجَدْنَا فِيهَا غَيْرَ بَيْتٍ مِّنَ الْمُسْلِمِينَ
ಅಲ್ಲಿ ನಾವು ಮುಸ್ಲಿಮರ ಒಂದು ಮನೆಯ ಹೊರತು ಇನ್ನಾವ ಮನೆಯನ್ನು ಕಾಣಲಿಲ್ಲ.
37وَتَرَكْنَا فِيهَا آيَةً لِّلَّذِينَ يَخَافُونَ الْعَذَابَ الْأَلِيمَ
ಅನಂತರ ನಾವು ವೇದನಾಜನಕ ಯಾತನೆಯ ಈ ಘಟನೆಯನ್ನು ಭಯಪಡುವವರಿಗೆ ನಿದರ್ಶನವೊಂದನ್ನಾಗಿ ಉಳಿಸಿಬಿಟ್ಟೆವು
38وَفِي مُوسَىٰ إِذْ أَرْسَلْنَاهُ إِلَىٰ فِرْعَوْنَ بِسُلْطَانٍ مُّبِينٍ
ಮೂಸಾರವರ ವೃತ್ತಾಂತದಲ್ಲೂ ನಿದರ್ಶನವಿದೆ. ನಾವು ಅವರನ್ನು ಫಿರ್‌ಔನನೆಡೆಗೆ ಸುಸ್ಪಷ್ಟವಾದ ದೃಷ್ಟಾಂತದೊAದಿಗೆ ಕಳುಹಿಸಿದೆವು.
39فَتَوَلَّىٰ بِرُكْنِهِ وَقَالَ سَاحِرٌ أَوْ مَجْنُونٌ
ಆಗ ಅವನು ತನ್ನ ಶಕ್ತಿ ಸಾಮರ್ಥ್ಯದ ನಿಮಿತ್ತ ವಿಮುಖನಾಗಿ ಬಿಟ್ಟನು ಮತ್ತು ಇವನು (ಮೂಸಾ) ಜಾದೂಗಾರನು ಅಥವ ಹುಚ್ಚನೆಂದು ಹೇಳಿದನು.
40فَأَخَذْنَاهُ وَجُنُودَهُ فَنَبَذْنَاهُمْ فِي الْيَمِّ وَهُوَ مُلِيمٌ
ಆದುದರಿಂದ ನಾವು ಅವನನ್ನೂ, ಅವನ ಸೈನ್ಯಗಳನ್ನು ಹಿಡಿದೆವು. ಅನಂತರ ಸಮುದ್ರಕ್ಕೆಸೆದು ಬಿಟ್ಟೆವು, ಅವನು ನಿಂದ್ಯಾರ್ಹನಾಗಿದ್ದನು.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
38ಆಯತ್

ಅನುವಾದ — ಅಜ್-ಝಾರಿಯಾತ್ 38

ಸೂರಾ ಅಜ್-ಝಾರಿಯಾತ್ ಆಯತ್ 38 - ಓದಿ, ಆಲಿಸಿ, ಅನುವಾದ, ಕನ್ನಡ : ಮೂಸಾರವರ ವೃತ್ತಾಂತದಲ್ಲೂ ನಿದರ್ಶನವಿದೆ. ನಾವು ಅವರನ್ನು ಫಿರ್‌ಔನನೆಡೆಗೆ ಸುಸ್ಪಷ್ಟವಾದ ದೃಷ್ಟಾಂತದೊAದಿಗೆ ಕಳುಹಿಸಿದೆವು.

ಸೂರಾ ಆಯತ್ 38/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 36–40. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers