ಅಜ್-ಝಾರಿಯಾತ್ · 46/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
وَقَوْمَ نُوحٍ مِّن قَبْلُ ۖ إِنَّهُمْ كَانُوا قَوْمًا فَاسِقِينَ ۝٤٦
Wa qawma Noohim min qablu innahum kaano qawman faasiqeen
📖 ಕನ್ನಡ ಅರ್ಥ
ಇದಕ್ಕೂ ಮುಂಚೆ ನಾವು ನೂಹರಜನಾಂಗವನ್ನು ನಾಶಗೊಳಿಸಿದೆವು, ನಿಶ್ಚಯವಾಗಿಯೂ ಅವರೊಂದು ಕರ್ಮ ಭ್ರಷ್ಟ ಜನಾಂಗದವರಾಗಿದ್ದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 44-48 — ಸೂರಾ ಅಜ್-ಝಾರಿಯಾತ್

44فَعَتَوْا عَنْ أَمْرِ رَبِّهِمْ فَأَخَذَتْهُمُ الصَّاعِقَةُ وَهُمْ يَنظُرُونَ
ಆದರೆ ಅವರು ತಮ್ಮ ಪ್ರಭುವಿನ ಆದೇಶವನ್ನು ಉಲ್ಲಂಘಿಸಿದರು, ಆದುದರಿಂದ ಅವರು ನೋಡುತ್ತಿದ್ದಂತೆಯೇ ಆರ್ಭಟವೊಂದು ಅವರ ಮೇಲೆ ಎರಗಿತು.
45فَمَا اسْتَطَاعُوا مِن قِيَامٍ وَمَا كَانُوا مُنتَصِرِينَ
ಆಗ ಅವರಿಗೆ ಎದ್ದು ನಿಲ್ಲುವ ಶಕ್ತಿಯಾಗಲಿ, ಪ್ರತಿಕಾರ ಪಡೆಯುವ ಸಾಮರ್ಥ್ಯವಾಗಲಿ ಇರಲಿಲ್ಲ.
46وَقَوْمَ نُوحٍ مِّن قَبْلُ ۖ إِنَّهُمْ كَانُوا قَوْمًا فَاسِقِينَ
ಇದಕ್ಕೂ ಮುಂಚೆ ನಾವು ನೂಹರಜನಾಂಗವನ್ನು ನಾಶಗೊಳಿಸಿದೆವು, ನಿಶ್ಚಯವಾಗಿಯೂ ಅವರೊಂದು ಕರ್ಮ ಭ್ರಷ್ಟ ಜನಾಂಗದವರಾಗಿದ್ದರು.
47وَالسَّمَاءَ بَنَيْنَاهَا بِأَيْدٍ وَإِنَّا لَمُوسِعُونَ
ಆಕಾಶವನ್ನು ನಾವು (ನಮ್ಮ) ಕೈಗಳಿಂದ ನಿರ್ಮಿಸಿರುತ್ತೇವೆ ಮತ್ತು ನಿಶ್ಚಯವಾಗಿಯು ನಾವು ಅದನ್ನು ವಿಶಾಲಗೊಳಿಸುವವರಾಗಿದ್ದೇವೆ.
48وَالْأَرْضَ فَرَشْنَاهَا فَنِعْمَ الْمَاهِدُونَ
ಭೂಮಿಯನ್ನು ನಾವು ಹಾಸನ್ನಾಗಿ ಮಾಡಿದೆವು, ನಾವು ಅತ್ಯುತ್ತಮವಾಗಿ ಹಾಸುವವರಾಗಿದ್ದೇವೆ.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
46ಆಯತ್

ಅನುವಾದ — ಅಜ್-ಝಾರಿಯಾತ್ 46

ಸೂರಾ ಅಜ್-ಝಾರಿಯಾತ್ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಇದಕ್ಕೂ ಮುಂಚೆ ನಾವು ನೂಹರಜನಾಂಗವನ್ನು ನಾಶಗೊಳಿಸಿದೆವು, ನಿಶ್ಚಯವಾಗಿಯೂ ಅವರೊಂದು ಕರ್ಮ ಭ್ರಷ್ಟ ಜನಾಂಗದವರಾಗಿದ್ದರು.

ಸೂರಾ ಆಯತ್ 46/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 44–48. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers