ಅನ್-ನಜ್ಮ್ · 3/62
ಅನುವಾದ ಉಚ್ಚಾರಣೆ — ಸೂರಾ ಅನ್-ನಜ್ಮ್
وَمَا يَنطِقُ عَنِ الْهَوَىٰ ۝٣
Wa maa yyantiqu `anilhawaaa
📖 ಕನ್ನಡ ಅರ್ಥ
ಆತ ತನ್ನ ಸ್ವೇಚ್ಛೆಯಿಂದ ಮಾತನಾಡುವುದಿಲ್ಲ.

🎧 ಆಲಿಸಿ


📜 ಆಯತ್ 1-5 — ಸೂರಾ ಅನ್-ನಜ್ಮ್

1وَالنَّجْمِ إِذَا هَوَىٰ
ನಕ್ಷತ್ರದಾಣೆ, ಅದು ಅಸ್ತಮಿಸಿದಾಗ.
2مَا ضَلَّ صَاحِبُكُمْ وَمَا غَوَىٰ
ನಿಮ್ಮ ಸಂಗಡಿಗ (ಮುಹಮ್ಮದ್) ದಾರಿತಪ್ಪಿಲ್ಲ, ಮತ್ತು ಮಾರ್ಗ ಭ್ರಷ್ಟನೂ ಅಲ್ಲ.
3وَمَا يَنطِقُ عَنِ الْهَوَىٰ
ಆತ ತನ್ನ ಸ್ವೇಚ್ಛೆಯಿಂದ ಮಾತನಾಡುವುದಿಲ್ಲ.
4إِنْ هُوَ إِلَّا وَحْيٌ يُوحَىٰ
ಅದು ಅವರಿಗೆ ಸಂದೇಶ ನೀಡಲಾದ ದಿವ್ಯವಾಣಿ ಆಗಿರುತ್ತದೆ.
5عَلَّمَهُ شَدِيدُ الْقُوَىٰ
ಮಹಾಶಕ್ತಿಶಾಲಿಯಾದ ದೇವದೂತ ಜಿಬ್ರೀಲನು ಅವರಿಗೆ ಕಲಿಸಿರುತ್ತಾನೆ.
ಅನ್-ನಜ್ಮ್ಕುರಾನ್ ಸೂಚಿ
62ಆಯತ್
MeccanRevelation
3ಆಯತ್

ಅನುವಾದ — ಅನ್-ನಜ್ಮ್ 3

ಸೂರಾ ಅನ್-ನಜ್ಮ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಆತ ತನ್ನ ಸ್ವೇಚ್ಛೆಯಿಂದ ಮಾತನಾಡುವುದಿಲ್ಲ.

ಸೂರಾ ಆಯತ್ 3/62 — ಸೂರಾ ಅನ್-ನಜ್ಮ್ النجم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಜ್ಮ್ ಆಲಿಸಿ, ಸೂರಾ ಅನ್-ನಜ್ಮ್ ಅನುವಾದ, ಸೂರಾ ಅನ್-ನಜ್ಮ್ mp3, ಸೂರಾ ಅನ್-ನಜ್ಮ್ pdf. ಆಯತ್ 1–5. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers