ಅಲ್-ವಾಕಿಯಾ · 57/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
نَحْنُ خَلَقْنَاكُمْ فَلَوْلَا تُصَدِّقُونَ ۝٥٧
Nahnu khalaqnaakum falaw laa tusaddiqoon
📖 ಕನ್ನಡ ಅರ್ಥ
ನಾವೇ ನಿಮ್ಮೆಲ್ಲರನ್ನು ಸೃಷ್ಟಿಸಿದ್ದೇವೆ, ಹಾಗಿದ್ದೂ ನೀವು ನಂಬುವುದಿಲ್ಲವೇ ?

🎧 ಆಲಿಸಿ


📜 ಆಯತ್ 55-59 — ಸೂರಾ ಅಲ್-ವಾಕಿಯಾ

55فَشَارِبُونَ شُرْبَ الْهِيمِ
ಬಳಿಕ ದಾಹದಿಂದ ಬಳಲಿದ ಒಂಟೆಯAತೆ ನೀವು ಕುಡಿಯುವಿರಿ.
56هَٰذَا نُزُلُهُمْ يَوْمَ الدِّينِ
ಇದು ಪ್ರತಿಫಲದ ದಿನ ಅವರಿಗಿರುವ ಸತ್ಕಾರವಾಗಿದೆ,
57نَحْنُ خَلَقْنَاكُمْ فَلَوْلَا تُصَدِّقُونَ
ನಾವೇ ನಿಮ್ಮೆಲ್ಲರನ್ನು ಸೃಷ್ಟಿಸಿದ್ದೇವೆ, ಹಾಗಿದ್ದೂ ನೀವು ನಂಬುವುದಿಲ್ಲವೇ ?
58أَفَرَأَيْتُم مَّا تُمْنُونَ
ಸರಿ ನೀವು ಸ್ರವಿಸುವ ವೀರ್ಯದ ಕುರಿತು ಯೋಚಿಸಿದ್ದೀರಾ ?
59أَأَنتُمْ تَخْلُقُونَهُ أَمْ نَحْنُ الْخَالِقُونَ
ಅದರಿಂದ ಮಾನವನನ್ನು ಸೃಷ್ಟಿಸುವವರು ನೀವೋ ? ಅಥವ ಸೃಷ್ಟಿಸುವವರು ನಾವೋ ?
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
57ಆಯತ್

ಅನುವಾದ — ಅಲ್-ವಾಕಿಯಾ 57

ಸೂರಾ ಅಲ್-ವಾಕಿಯಾ ಆಯತ್ 57 - ಓದಿ, ಆಲಿಸಿ, ಅನುವಾದ, ಕನ್ನಡ : ನಾವೇ ನಿಮ್ಮೆಲ್ಲರನ್ನು ಸೃಷ್ಟಿಸಿದ್ದೇವೆ, ಹಾಗಿದ್ದೂ ನೀವು ನಂಬುವುದಿಲ್ಲವೇ ?

ಸೂರಾ ಆಯತ್ 57/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 55–59. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers