ಅಲ್-ವಾಕಿಯಾ · 89/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
فَرَوْحٌ وَرَيْحَانٌ وَجَنَّتُ نَعِيمٍ ۝٨٩
Farawhunw wa raihaa nunw wa jannatu na`eem
📖 ಕನ್ನಡ ಅರ್ಥ
ಅವನಿಗೆ ನೆಮ್ಮದಿಯಿರುವುದು ಮತ್ತು ಆಹಾರಗಳಿರುವುವು ಹಾಗು ಅನುಗ್ರಹಪೂರ್ಣ ಸ್ವರ್ಗೋದ್ಯಾನವಿರುವುದು.

🎧 ಆಲಿಸಿ


📜 ಆಯತ್ 87-91 — ಸೂರಾ ಅಲ್-ವಾಕಿಯಾ

87تَرْجِعُونَهَا إِن كُنتُمْ صَادِقِينَ
ಮತ್ತು ನೀವು ಈ ಮಾತಿನಲ್ಲಿ ಸತ್ಯವಂತರಾಗಿದ್ದರೆ ಈ ಆತ್ಮವನ್ನು ಮರಳಿ ತರುವುದಿಲ್ಲವೇಕೆ ?
88فَأَمَّا إِن كَانَ مِنَ الْمُقَرَّبِينَ
ಇನ್ನು ಮರಣ ಹೊಂದುವ ವ್ಯಕ್ತಿಯು ಅಲ್ಲಾಹನ ಸಾಮಿಪ್ಯವನ್ನು ಪಡೆದವನಾಗಿದ್ದರೆ.
89فَرَوْحٌ وَرَيْحَانٌ وَجَنَّتُ نَعِيمٍ
ಅವನಿಗೆ ನೆಮ್ಮದಿಯಿರುವುದು ಮತ್ತು ಆಹಾರಗಳಿರುವುವು ಹಾಗು ಅನುಗ್ರಹಪೂರ್ಣ ಸ್ವರ್ಗೋದ್ಯಾನವಿರುವುದು.
90وَأَمَّا إِن كَانَ مِنْ أَصْحَابِ الْيَمِينِ
ಅವನು ಬಲಭಾಗದವರಲ್ಲಾಗಿದ್ದರೆ.
91فَسَلَامٌ لَّكَ مِنْ أَصْحَابِ الْيَمِينِ
ನೀನು ಬಲಭಾಗದವರಲ್ಲಿ ಸೇರಿದುದರಿಂದ ನಿನ್ನ ಮೇಲೆ ಶಾಂತಿಯಿರಲಿ ಎಂದು ಹೇಳಲಾಗುವುದು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
89ಆಯತ್

ಅನುವಾದ — ಅಲ್-ವಾಕಿಯಾ 89

ಸೂರಾ ಅಲ್-ವಾಕಿಯಾ ಆಯತ್ 89 - ಓದಿ, ಆಲಿಸಿ, ಅನುವಾದ, ಕನ್ನಡ : ಅವನಿಗೆ ನೆಮ್ಮದಿಯಿರುವುದು ಮತ್ತು ಆಹಾರಗಳಿರುವುವು ಹಾಗು ಅನುಗ್ರಹಪೂರ್ಣ ಸ್ವರ್ಗೋದ್ಯಾನವಿರುವುದು.

ಸೂರಾ ಆಯತ್ 89/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 87–91. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers