ಅಲ್-ಅನ್ಆಮ್ · 13/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
۞ وَلَهُ مَا سَكَنَ فِي اللَّيْلِ وَالنَّهَارِ ۚ وَهُوَ السَّمِيعُ الْعَلِيمُ ۝١٣
Wa lahoo maa sakana fillaili wannahaar; wa Huwas Samee`ul Aleem
📖 ಕನ್ನಡ ಅರ್ಥ
ರಾತ್ರಿಯಲ್ಲೂ, ಹಗಲಿನಲ್ಲೂ ಇರುವುದೆಲ್ಲವೂ ಅವನದ್ದು. ಅವನು ಚೆನ್ನಾಗಿ ಅಲಿಸುವವನು, ಮಹಾ ಜ್ಞಾನಿಯು ಆಗಿದ್ದಾನೆ.

🎧 ಆಲಿಸಿ


📜 ಆಯತ್ 11-15 — ಸೂರಾ ಅಲ್-ಅನ್ಆಮ್

11قُلْ سِيرُوا فِي الْأَرْضِ ثُمَّ انظُرُوا كَيْفَ كَانَ عَاقِبَةُ الْمُكَذِّبِينَ
ಹೇಳಿರಿ: ನೀವು ಭೂಮಿಯಲ್ಲಿ ಸಂಚರಿಸಿರಿ. ಅನಂತರ ಸತ್ಯನಿಷೇಧಿಗಳ ಅಂತ್ಯವು ಹೇಗಾಯಿತೆಂಬುದನ್ನು ನೋಡಿರಿ.
12قُل لِّمَن مَّا فِي السَّمَاوَاتِ وَالْأَرْضِ ۖ قُل لِّلَّهِ ۚ كَتَبَ عَلَىٰ نَفْسِهِ الرَّحْمَةَ ۚ لَيَجْمَعَنَّكُمْ إِلَىٰ يَوْمِ الْقِيَامَةِ لَا رَيْبَ فِيهِ ۚ الَّذِينَ خَسِرُوا أَنفُسَهُمْ فَهُمْ لَا يُؤْمِنُونَ
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಯಾರದ್ದೆಂದು ಕೇಳಿರಿ. ನೀವು ಹೇಳಿರಿ: ಎಲ್ಲವೂ ಅಲ್ಲಾಹನದ್ದಾಗಿದೆ. ಅವನು ಸ್ವತಃ ತನ್ನ (ಸೃಷ್ಟಿಗಳ) ಮೇಲೆ ಕಾರುಣ್ಯ ತೋರುವುದನ್ನು ಕಡ್ಡಾಯವಾಗಿಸಿದ್ದಾನೆ. ಪುನರುತ್ಥಾನದ ದಿನ ಅವನು ನಿಮ್ಮನ್ನು ಖಂಡಿತವಾಗಿಯು ಒಟ್ಟುಗೂಡಿಸುವನು. ಇದರಲ್ಲಿ ಯಾವುದೇ ಸಂದೇಹವಿಲ್ಲ. ಯಾರು ಸ್ವತಃ ತಮ್ಮನ್ನು ನಷ್ಟಕ್ಕೀಡು ಮಾಡಿದ್ದಾರೋ ಅವರು ಸತ್ಯವಿಶ್ವಾಸವಿಡಲಾರರು.
13۞ وَلَهُ مَا سَكَنَ فِي اللَّيْلِ وَالنَّهَارِ ۚ وَهُوَ السَّمِيعُ الْعَلِيمُ
ರಾತ್ರಿಯಲ್ಲೂ, ಹಗಲಿನಲ್ಲೂ ಇರುವುದೆಲ್ಲವೂ ಅವನದ್ದು. ಅವನು ಚೆನ್ನಾಗಿ ಅಲಿಸುವವನು, ಮಹಾ ಜ್ಞಾನಿಯು ಆಗಿದ್ದಾನೆ.
14قُلْ أَغَيْرَ اللَّهِ أَتَّخِذُ وَلِيًّا فَاطِرِ السَّمَاوَاتِ وَالْأَرْضِ وَهُوَ يُطْعِمُ وَلَا يُطْعَمُ ۗ قُلْ إِنِّي أُمِرْتُ أَنْ أَكُونَ أَوَّلَ مَنْ أَسْلَمَ ۖ وَلَا تَكُونَنَّ مِنَ الْمُشْرِكِينَ
ರಾತ್ರಿಯಲ್ಲೂ, ಹಗಲಿನಲ್ಲೂ ಇರುವುದೆಲ್ಲವೂ ಅವನದ್ದು. ಅವನು ಚೆನ್ನಾಗಿ ಅಲಿಸುವವನು, ಮಹಾ ಜ್ಞಾನಿಯು ಆಗಿದ್ದಾನೆ.
15قُلْ إِنِّي أَخَافُ إِنْ عَصَيْتُ رَبِّي عَذَابَ يَوْمٍ عَظِيمٍ
ಹೇಳಿರಿ: ನಾನು ನನ್ನ ಪ್ರಭುವಿನ ಆಜ್ಞೋಲ್ಲಂಘನೆ ಮಾಡಿದರೆ ಒಂದು ಭಯಾನಕ ದಿನದ ಶಿಕ್ಷೆಯಿಂದ ಭಯಪಡುತ್ತೇನೆ.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
13ಆಯತ್

ಅನುವಾದ — ಅಲ್-ಅನ್ಆಮ್ 13

ಸೂರಾ ಅಲ್-ಅನ್ಆಮ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ರಾತ್ರಿಯಲ್ಲೂ, ಹಗಲಿನಲ್ಲೂ ಇರುವುದೆಲ್ಲವೂ ಅವನದ್ದು. ಅವನು ಚೆನ್ನಾಗಿ ಅಲಿಸುವವನು, ಮಹಾ ಜ್ಞಾನಿಯು ಆಗಿದ್ದಾನೆ.

ಸೂರಾ ಆಯತ್ 13/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 11–15. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers