ನೂಹ್ · 12/28
ಅನುವಾದ ಉಚ್ಚಾರಣೆ — ಸೂರಾ ನೂಹ್
وَيُمْدِدْكُم بِأَمْوَالٍ وَبَنِينَ وَيَجْعَل لَّكُمْ جَنَّاتٍ وَيَجْعَل لَّكُمْ أَنْهَارًا ۝١٢
Wa yumdidkum bi am waalinw wa baneena wa yaj`al lakum Jannaatinw wa yaj`al lakum anhaaraa
📖 ಕನ್ನಡ ಅರ್ಥ
ಸೊತ್ತು ಮತ್ತು ಸಂತಾನಗಳ ಮೂಲಕ ಅವನು ನಿಮಗೆ ನೆರವು ನೀಡುವನು, ಮತ್ತು ನಿಮಗೆ ತೋಟಗಳನ್ನು ಕರುಣಿಸುವನು ಹಾಗೂ ನಿಮಗಾಗಿ ಕಾಲುವೆಗಳನ್ನು ಹರಿಸುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 10-14 — ಸೂರಾ ನೂಹ್

10فَقُلْتُ اسْتَغْفِرُوا رَبَّكُمْ إِنَّهُ كَانَ غَفَّارًا
ಹಾಗು ನಾನು ಹೇಳಿದೆನು; ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿರಿ, ಖಂಡಿತವಾಗಿಯು ಅವನು ಮಹಾ ಕ್ಷಮಾಶೀಲನಾಗಿದ್ದಾನೆ.
11يُرْسِلِ السَّمَاءَ عَلَيْكُم مِّدْرَارًا
ಹಾಗಾದರೆ ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಸುವನು.
12وَيُمْدِدْكُم بِأَمْوَالٍ وَبَنِينَ وَيَجْعَل لَّكُمْ جَنَّاتٍ وَيَجْعَل لَّكُمْ أَنْهَارًا
ಸೊತ್ತು ಮತ್ತು ಸಂತಾನಗಳ ಮೂಲಕ ಅವನು ನಿಮಗೆ ನೆರವು ನೀಡುವನು, ಮತ್ತು ನಿಮಗೆ ತೋಟಗಳನ್ನು ಕರುಣಿಸುವನು ಹಾಗೂ ನಿಮಗಾಗಿ ಕಾಲುವೆಗಳನ್ನು ಹರಿಸುವನು.
13مَّا لَكُمْ لَا تَرْجُونَ لِلَّهِ وَقَارًا
ನಿಮಗೇನಾಗಿಬಿಟ್ಟಿದೆ ? ನೀವು ಅಲ್ಲಾಹನ ಮಹಿಮೆಯಲ್ಲಿ ವಿಶ್ವಾಸವಿರಿಸುವುದಿಲ್ಲವೇಕೆ ?
14وَقَدْ خَلَقَكُمْ أَطْوَارًا
ವಸ್ತುತಃ ಅವನು ನಿಮ್ಮನ್ನು ವಿವಿಧ ಹಂತಗಳಲ್ಲಿ ಸೃಷ್ಟಿಸಿರುವನು.
ನೂಹ್ಕುರಾನ್ ಸೂಚಿ
28ಆಯತ್
MeccanRevelation
12ಆಯತ್

ಅನುವಾದ — ನೂಹ್ 12

ಸೂರಾ ನೂಹ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಸೊತ್ತು ಮತ್ತು ಸಂತಾನಗಳ ಮೂಲಕ ಅವನು ನಿಮಗೆ ನೆರವು ನೀಡುವನು, ಮತ್ತು ನಿಮಗೆ…

ಸೂರಾ ಆಯತ್ 12/28 — ಸೂರಾ ನೂಹ್ نوح (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ನೂಹ್ ಆಲಿಸಿ, ಸೂರಾ ನೂಹ್ ಅನುವಾದ, ಸೂರಾ ನೂಹ್ mp3, ಸೂರಾ ನೂಹ್ pdf. ಆಯತ್ 10–14. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers