ನೂಹ್ · 9/28
ಅನುವಾದ ಉಚ್ಚಾರಣೆ — ಸೂರಾ ನೂಹ್
ثُمَّ إِنِّي أَعْلَنتُ لَهُمْ وَأَسْرَرْتُ لَهُمْ إِسْرَارًا ۝٩
Summaa inneee a`lantu lahum wa asrartu lahum israaraa
📖 ಕನ್ನಡ ಅರ್ಥ
ಮತ್ತು ನಿಸ್ಸಂದೇಹವಾಗಿಯೂ ನಾನು ಅವರಿಗೆ ಬಹಿರಂಗವಾಗಿಯು, ರಹಸ್ಯವಾಗಿಯು ಹೇಳಿದೆನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 7-11 — ಸೂರಾ ನೂಹ್

7وَإِنِّي كُلَّمَا دَعَوْتُهُمْ لِتَغْفِرَ لَهُمْ جَعَلُوا أَصَابِعَهُمْ فِي آذَانِهِمْ وَاسْتَغْشَوْا ثِيَابَهُمْ وَأَصَرُّوا وَاسْتَكْبَرُوا اسْتِكْبَارًا
ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಕರೆದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತೂರಿಸಿದರು ಮತ್ತು ತಮ್ಮ ಉಡುಪುಗಳನ್ನು ಹೊದ್ದುಕೊಂಡರು, ಮತ್ತು ಅಸತ್ಯದಲ್ಲಿ ಹಠಸಾಧಿಸಿ ನಿಂತರು ಮಾತ್ರವಲ್ಲದೇ ಮಹಾ ಅಹಂಕಾರವನ್ನು ತೋರಿದರು.
8ثُمَّ إِنِّي دَعَوْتُهُمْ جِهَارًا
ತರುವಾಯ ನಾನು ಅವರನ್ನು ಉಚ್ಛಸ್ವರದೊಂದಿಗೆ ಆಹ್ವಾನಿಸಿದೆನು.
9ثُمَّ إِنِّي أَعْلَنتُ لَهُمْ وَأَسْرَرْتُ لَهُمْ إِسْرَارًا
ಮತ್ತು ನಿಸ್ಸಂದೇಹವಾಗಿಯೂ ನಾನು ಅವರಿಗೆ ಬಹಿರಂಗವಾಗಿಯು, ರಹಸ್ಯವಾಗಿಯು ಹೇಳಿದೆನು.
10فَقُلْتُ اسْتَغْفِرُوا رَبَّكُمْ إِنَّهُ كَانَ غَفَّارًا
ಹಾಗು ನಾನು ಹೇಳಿದೆನು; ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿರಿ, ಖಂಡಿತವಾಗಿಯು ಅವನು ಮಹಾ ಕ್ಷಮಾಶೀಲನಾಗಿದ್ದಾನೆ.
11يُرْسِلِ السَّمَاءَ عَلَيْكُم مِّدْرَارًا
ಹಾಗಾದರೆ ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಸುವನು.
ನೂಹ್ಕುರಾನ್ ಸೂಚಿ
28ಆಯತ್
MeccanRevelation
9ಆಯತ್

ಅನುವಾದ — ನೂಹ್ 9

ಸೂರಾ ನೂಹ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಿಸ್ಸಂದೇಹವಾಗಿಯೂ ನಾನು ಅವರಿಗೆ ಬಹಿರಂಗವಾಗಿಯು, ರಹಸ್ಯವಾಗಿಯು ಹೇಳಿದೆನು.

ಸೂರಾ ಆಯತ್ 9/28 — ಸೂರಾ ನೂಹ್ نوح (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ನೂಹ್ ಆಲಿಸಿ, ಸೂರಾ ನೂಹ್ ಅನುವಾದ, ಸೂರಾ ನೂಹ್ mp3, ಸೂರಾ ನೂಹ್ pdf. ಆಯತ್ 7–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers