ಅಲ್-ಕಿಯಾಮಾ · 32/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
وَلَٰكِن كَذَّبَ وَتَوَلَّىٰ ۝٣٢
Wa laakin kazzaba wa tawalla
📖 ಕನ್ನಡ ಅರ್ಥ
ಮಾತ್ರವಲ್ಲ ಅವನು ಸುಳ್ಳಾಗಿಸಿಬಿಟ್ಟನು ಮತ್ತು ವಿಮುಖನಾದನು.

🎧 ಆಲಿಸಿ


📜 ಆಯತ್ 30-34 — ಸೂರಾ ಅಲ್-ಕಿಯಾಮಾ

30إِلَىٰ رَبِّكَ يَوْمَئِذٍ الْمَسَاقُ
ಇಂದು ನಿನಗೆ ನಿನ್ನ ಪ್ರಭುವಿನೆಡೆಗೆ ಹೋಗಲಿಕ್ಕಿರುವುದು.
31فَلَا صَدَّقَ وَلَا صَلَّىٰ
ಅವನು ಸತ್ಯವನ್ನು ಸರ‍್ಥಿಸಲಿಲ್ಲ ಮತ್ತು ನಮಾಜ್ ನರ‍್ವಹಿಸಲೂ ಇಲ್ಲ.
32وَلَٰكِن كَذَّبَ وَتَوَلَّىٰ
ಮಾತ್ರವಲ್ಲ ಅವನು ಸುಳ್ಳಾಗಿಸಿಬಿಟ್ಟನು ಮತ್ತು ವಿಮುಖನಾದನು.
33ثُمَّ ذَهَبَ إِلَىٰ أَهْلِهِ يَتَمَطَّىٰ
ಬಳಿಕ ಅವನು ದುರಭಿಮಾನ ತೋರುತ್ತಾ ತನ್ನ ಮನೆಯವರ ಬಳಿ ತೆರಳಿದನು.
34أَوْلَىٰ لَكَ فَأَوْلَىٰ
ನಿನ್ನ ಕುರಿತು ವಿಷಾದವಿದೆ! ನಿನ್ನ ಕುರಿತು ದುಖಃವಿದೆ!
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
32ಆಯತ್

ಅನುವಾದ — ಅಲ್-ಕಿಯಾಮಾ 32

ಸೂರಾ ಅಲ್-ಕಿಯಾಮಾ ಆಯತ್ 32 - ಓದಿ, ಆಲಿಸಿ, ಅನುವಾದ, ಕನ್ನಡ : ಮಾತ್ರವಲ್ಲ ಅವನು ಸುಳ್ಳಾಗಿಸಿಬಿಟ್ಟನು ಮತ್ತು ವಿಮುಖನಾದನು.

ಸೂರಾ ಆಯತ್ 32/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 30–34. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers