ಅಲ್-ಕಿಯಾಮಾ · 33/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
ثُمَّ ذَهَبَ إِلَىٰ أَهْلِهِ يَتَمَطَّىٰ ۝٣٣
Summa zahaba ilaaa ahlihee yatamatta
📖 ಕನ್ನಡ ಅರ್ಥ
ಬಳಿಕ ಅವನು ದುರಭಿಮಾನ ತೋರುತ್ತಾ ತನ್ನ ಮನೆಯವರ ಬಳಿ ತೆರಳಿದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 31-35 — ಸೂರಾ ಅಲ್-ಕಿಯಾಮಾ

31فَلَا صَدَّقَ وَلَا صَلَّىٰ
ಅವನು ಸತ್ಯವನ್ನು ಸರ‍್ಥಿಸಲಿಲ್ಲ ಮತ್ತು ನಮಾಜ್ ನರ‍್ವಹಿಸಲೂ ಇಲ್ಲ.
32وَلَٰكِن كَذَّبَ وَتَوَلَّىٰ
ಮಾತ್ರವಲ್ಲ ಅವನು ಸುಳ್ಳಾಗಿಸಿಬಿಟ್ಟನು ಮತ್ತು ವಿಮುಖನಾದನು.
33ثُمَّ ذَهَبَ إِلَىٰ أَهْلِهِ يَتَمَطَّىٰ
ಬಳಿಕ ಅವನು ದುರಭಿಮಾನ ತೋರುತ್ತಾ ತನ್ನ ಮನೆಯವರ ಬಳಿ ತೆರಳಿದನು.
34أَوْلَىٰ لَكَ فَأَوْلَىٰ
ನಿನ್ನ ಕುರಿತು ವಿಷಾದವಿದೆ! ನಿನ್ನ ಕುರಿತು ದುಖಃವಿದೆ!
35ثُمَّ أَوْلَىٰ لَكَ فَأَوْلَىٰ
(ನಿನಗೆ ಪುನರುತ್ಥಾನ ದಿನದ) ಸಂಕಟವಿದೆ ಮತ್ತು ನಿನಗೆ (ನರಕದ) ವಿನಾಶವಿದೆ.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
33ಆಯತ್

ಅನುವಾದ — ಅಲ್-ಕಿಯಾಮಾ 33

ಸೂರಾ ಅಲ್-ಕಿಯಾಮಾ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಬಳಿಕ ಅವನು ದುರಭಿಮಾನ ತೋರುತ್ತಾ ತನ್ನ ಮನೆಯವರ ಬಳಿ ತೆರಳಿದನು.

ಸೂರಾ ಆಯತ್ 33/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 31–35. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers