ಅಲ್-ಕಿಯಾಮಾ · 39/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
فَجَعَلَ مِنْهُ الزَّوْجَيْنِ الذَّكَرَ وَالْأُنثَىٰ ۝٣٩
Faja`ala minhuz zawjayniz zakara wal unsaa
📖 ಕನ್ನಡ ಅರ್ಥ
ಅನಂತರ ಅವನು ಅದರಿಂದ ಗಂಡು ಮತ್ತು ಹೆಣ್ಣಿನ ಜೋಡಿಯನ್ನು ಸೃಷ್ಟಿಸಿದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 37-40 — ಸೂರಾ ಅಲ್-ಕಿಯಾಮಾ

37أَلَمْ يَكُ نُطْفَةً مِّن مَّنِيٍّ يُمْنَىٰ
ಅವನು (ರ‍್ಭದಲ್ಲಿ) ಸ್ರವಿಸಲಾದ ವರ‍್ಯದ ಬಿಂದುವಾಗಿರಲಿಲ್ಲವೇ ?
38ثُمَّ كَانَ عَلَقَةً فَخَلَقَ فَسَوَّىٰ
ತರುವಾಯ ಅವನೊಂದು ರಕ್ತಪಿಂಡವಾದನು ತರುವಾಯ ಅಲ್ಲಾಹನು ಅವನನ್ನು ಸೃಷ್ಟಿಸಿದನು ಮತ್ತು ಸಂತುಲಿತ ಗೊಳಿಸಿದನು.
39فَجَعَلَ مِنْهُ الزَّوْجَيْنِ الذَّكَرَ وَالْأُنثَىٰ
ಅನಂತರ ಅವನು ಅದರಿಂದ ಗಂಡು ಮತ್ತು ಹೆಣ್ಣಿನ ಜೋಡಿಯನ್ನು ಸೃಷ್ಟಿಸಿದನು.
40أَلَيْسَ ذَٰلِكَ بِقَادِرٍ عَلَىٰ أَن يُحْيِيَ الْمَوْتَىٰ
ಏನು ಆ ಅಲ್ಲಾಹನು ಮೃತರನ್ನು ಜೀವಂತಗೊಳಿಸಲು ಸಾರ‍್ಥ್ಯವುಳ್ಳವನಲ್ಲವೇ?
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
39ಆಯತ್

ಅನುವಾದ — ಅಲ್-ಕಿಯಾಮಾ 39

ಸೂರಾ ಅಲ್-ಕಿಯಾಮಾ ಆಯತ್ 39 - ಓದಿ, ಆಲಿಸಿ, ಅನುವಾದ, ಕನ್ನಡ : ಅನಂತರ ಅವನು ಅದರಿಂದ ಗಂಡು ಮತ್ತು ಹೆಣ್ಣಿನ ಜೋಡಿಯನ್ನು ಸೃಷ್ಟಿಸಿದನು.

ಸೂರಾ ಆಯತ್ 39/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 37–40. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers