ಅಲ್-ಮುತಫ್ಫಿಫಿನ್ · 2/36
ಅನುವಾದ ಉಚ್ಚಾರಣೆ — ಸೂರಾ ಅಲ್-ಮುತಫ್ಫಿಫಿನ್
الَّذِينَ إِذَا اكْتَالُوا عَلَى النَّاسِ يَسْتَوْفُونَ ۝٢
Allazeena izak taaloo `alan naasi yastawfoon
📖 ಕನ್ನಡ ಅರ್ಥ
ಅವರು ಜನರಿಂದ ಅಳೆದು ಪಡೆಯುವಾಗ ಸಂಪರ‍್ಣವಾಗಿ ಪಡೆಯುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-4 — ಸೂರಾ ಅಲ್-ಮುತಫ್ಫಿಫಿನ್

1وَيْلٌ لِّلْمُطَفِّفِينَ
ಅಳತೆ ಮತ್ತುತೂಕದಲ್ಲಿ ಕಡಿತಗೊಳಿಸುವವರಿಗೆ ಮಹಾ ನಾಶವಿದೆ.
2الَّذِينَ إِذَا اكْتَالُوا عَلَى النَّاسِ يَسْتَوْفُونَ
ಅವರು ಜನರಿಂದ ಅಳೆದು ಪಡೆಯುವಾಗ ಸಂಪರ‍್ಣವಾಗಿ ಪಡೆಯುವರು.
3وَإِذَا كَالُوهُمْ أَو وَّزَنُوهُمْ يُخْسِرُونَ
ಮತ್ತು ಜನರಿಗೆ ಅಳೆದು ಅಥವಾ ತೂಕಮಾಡಿ ಕೊಡುವಾಗ ಕಡಿಮೆ ಕೊಡುವರು.
4أَلَا يَظُنُّ أُولَٰئِكَ أَنَّهُم مَّبْعُوثُونَ
ಅವರು ಮರಣದ ಬಳಿಕ ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವವರೆಂದು ಗ್ರಹಿಸಲಿಲ್ಲವೇ ?
ಅಲ್-ಮುತಫ್ಫಿಫಿನ್ಕುರಾನ್ ಸೂಚಿ
36ಆಯತ್
MeccanRevelation
2ಆಯತ್

ಅನುವಾದ — ಅಲ್-ಮುತಫ್ಫಿಫಿನ್ 2

ಸೂರಾ ಅಲ್-ಮುತಫ್ಫಿಫಿನ್ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಜನರಿಂದ ಅಳೆದು ಪಡೆಯುವಾಗ ಸಂಪರ‍್ಣವಾಗಿ ಪಡೆಯುವರು.

ಸೂರಾ ಆಯತ್ 2/36 — ಸೂರಾ ಅಲ್-ಮುತಫ್ಫಿಫಿನ್ المطففين (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುತಫ್ಫಿಫಿನ್ ಆಲಿಸಿ, ಸೂರಾ ಅಲ್-ಮುತಫ್ಫಿಫಿನ್ ಅನುವಾದ, ಸೂರಾ ಅಲ್-ಮುತಫ್ಫಿಫಿನ್ mp3, ಸೂರಾ ಅಲ್-ಮುತಫ್ಫಿಫಿನ್ pdf. ಆಯತ್ 1–4. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers