ಅಲ್-ಮುತಫ್ಫಿಫಿನ್ · 27/36
ಅನುವಾದ ಉಚ್ಚಾರಣೆ — ಸೂರಾ ಅಲ್-ಮುತಫ್ಫಿಫಿನ್
وَمِزَاجُهُ مِن تَسْنِيمٍ ۝٢٧
Wa mizaajuhoo min Tasneem
📖 ಕನ್ನಡ ಅರ್ಥ
ಅದರ ಮಿಶ್ರಣವು 'ತಸ್ನೀಮ್'ನದ್ದಾಗಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 25-29 — ಸೂರಾ ಅಲ್-ಮುತಫ್ಫಿಫಿನ್

25يُسْقَوْنَ مِن رَّحِيقٍ مَّخْتُومٍ
ಮುದ್ರೆಯೊತ್ತಲಾದ ಶುದ್ಧ ಮದ್ಯವನ್ನು ಅವರಿಗೆ ಕುಡಿಸಲಾಗುವುದು.
26خِتَامُهُ مِسْكٌ ۚ وَفِي ذَٰلِكَ فَلْيَتَنَافَسِ الْمُتَنَافِسُونَ
ಅದರ ಮೇಲೆ ಕಸ್ತೂರಿಯ ಮುದ್ರೆಯಿರುವುದು. ಪೈಪೋಟಿ ನಡೆಸುವವರು ಇದಕ್ಕಾಗಿ ಪೈಪೋಟಿ ನಡೆಸಲಿ.
27وَمِزَاجُهُ مِن تَسْنِيمٍ
ಅದರ ಮಿಶ್ರಣವು 'ತಸ್ನೀಮ್'ನದ್ದಾಗಿರುವುದು.
28عَيْنًا يَشْرَبُ بِهَا الْمُقَرَّبُونَ
. (ಅಂದರೆ) ಅದೊಂದು ಒರತೆ, ಅದರ ನೀರನ್ನು ಸಾಮಿಪ್ಯ ಪಡೆದವರು ಕುಡಿಯುವರು.
29إِنَّ الَّذِينَ أَجْرَمُوا كَانُوا مِنَ الَّذِينَ آمَنُوا يَضْحَكُونَ
ಖಂಡಿತವಾಗಿಯೂ ಅಪರಾಧಿಗಳು ಸತ್ಯವಿಶ್ವಾಸಿಗಳನ್ನು ಗೇಲಿ ಮಾಡಿ ನಗುತ್ತಿದ್ದರು.
ಅಲ್-ಮುತಫ್ಫಿಫಿನ್ಕುರಾನ್ ಸೂಚಿ
36ಆಯತ್
MeccanRevelation
27ಆಯತ್

ಅನುವಾದ — ಅಲ್-ಮುತಫ್ಫಿಫಿನ್ 27

ಸೂರಾ ಅಲ್-ಮುತಫ್ಫಿಫಿನ್ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ಅದರ ಮಿಶ್ರಣವು 'ತಸ್ನೀಮ್'ನದ್ದಾಗಿರುವುದು.

ಸೂರಾ ಆಯತ್ 27/36 — ಸೂರಾ ಅಲ್-ಮುತಫ್ಫಿಫಿನ್ المطففين (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುತಫ್ಫಿಫಿನ್ ಆಲಿಸಿ, ಸೂರಾ ಅಲ್-ಮುತಫ್ಫಿಫಿನ್ ಅನುವಾದ, ಸೂರಾ ಅಲ್-ಮುತಫ್ಫಿಫಿನ್ mp3, ಸೂರಾ ಅಲ್-ಮುತಫ್ಫಿಫಿನ್ pdf. ಆಯತ್ 25–29. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers