ಅಲ್-ಫಜ್ರ್ · 27/30
ಅನುವಾದ ಉಚ್ಚಾರಣೆ — ಸೂರಾ ಅಲ್-ಫಜ್ರ್
يَا أَيَّتُهَا النَّفْسُ الْمُطْمَئِنَّةُ ۝٢٧
Yaaa ayyatuhan nafsul mutma `innah
📖 ಕನ್ನಡ ಅರ್ಥ
ಓ ಶಾಂತಿಪಡೆದ ಆತ್ಮವೇ,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 25-29 — ಸೂರಾ ಅಲ್-ಫಜ್ರ್

25فَيَوْمَئِذٍ لَّا يُعَذِّبُ عَذَابَهُ أَحَدٌ
ಆದರೆ ಅಂದು ಅಲ್ಲಾಹನು ಶಿಕ್ಷಿಸಿದಂತೆ ಬೇರಾರೂ ಶಿಕ್ಷಿಸಲಾರರು.
26وَلَا يُوثِقُ وَثَاقَهُ أَحَدٌ
ಅವನು ಕಟ್ಟುವ ರೀತಿಯಲ್ಲಿ ಬೇರಾರೂ ಕಟ್ಟಲಾರರು.
27يَا أَيَّتُهَا النَّفْسُ الْمُطْمَئِنَّةُ
ಓ ಶಾಂತಿಪಡೆದ ಆತ್ಮವೇ,
28ارْجِعِي إِلَىٰ رَبِّكِ رَاضِيَةً مَّرْضِيَّةً
ನೀನು ಅವನಿಂದ ಸಂತೃಪ್ತನಾಗಿ ಮತ್ತು ಅವನು ನಿನ್ನಿಂದ ಸಂತುಷ್ಟನಾಗಿರುವ ಸ್ಥಿತಿಯಲ್ಲಿ ನಿನ್ನ ಪ್ರಭುವಿನೆಡೆಗೆ ಮರಳು.
29فَادْخُلِي فِي عِبَادِي
ತರುವಾಯ ನನ್ನ ಸಜ್ಜನದಾಸರೊಂದಿಗೆ ಸೇರಿಕೋ.
ಅಲ್-ಫಜ್ರ್ಕುರಾನ್ ಸೂಚಿ
30ಆಯತ್
MeccanRevelation
27ಆಯತ್

ಅನುವಾದ — ಅಲ್-ಫಜ್ರ್ 27

ಸೂರಾ ಅಲ್-ಫಜ್ರ್ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಶಾಂತಿಪಡೆದ ಆತ್ಮವೇ,

ಸೂರಾ ಆಯತ್ 27/30 — ಸೂರಾ ಅಲ್-ಫಜ್ರ್ الفجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫಜ್ರ್ ಆಲಿಸಿ, ಸೂರಾ ಅಲ್-ಫಜ್ರ್ ಅನುವಾದ, ಸೂರಾ ಅಲ್-ಫಜ್ರ್ mp3, ಸೂರಾ ಅಲ್-ಫಜ್ರ್ pdf. ಆಯತ್ 25–29. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers