ಅಲ್-ಲೈಲ್ · 8/21
ಅನುವಾದ ಉಚ್ಚಾರಣೆ — ಸೂರಾ ಅಲ್-ಲೈಲ್
وَأَمَّا مَن بَخِلَ وَاسْتَغْنَىٰ ۝٨
Wa ammaa mam bakhila wastaghnaa
📖 ಕನ್ನಡ ಅರ್ಥ
ಆದರೆ ಯಾರು ಜಿಪುಣತೆ ತೋರಿದನೋ ಸ್ವಯಂ ತನ್ನನ್ನು ನಿರಪೇಕ್ಷಕನೆಂದು ಭಾವಿಸಿದನೋ.

🎧 ಆಲಿಸಿ


📜 ಆಯತ್ 6-10 — ಸೂರಾ ಅಲ್-ಲೈಲ್

6وَصَدَّقَ بِالْحُسْنَىٰ
ಮತ್ತು ಅತ್ತುö್ಯತ್ತಮ ಮಾತನ್ನು ದೃಢೀಕರಿಸುತ್ತಾನೋ.
7فَسَنُيَسِّرُهُ لِلْيُسْرَىٰ
ಸಧ್ಯವೇ ನಾವು ಅವನಿಗೆ (ಸತ್ಯದ) ಅನುಕೂಲಕರ ಮರ‍್ಗವನ್ನು ಸುಗಮಗೊಳಿಸುವೆವು.
8وَأَمَّا مَن بَخِلَ وَاسْتَغْنَىٰ
ಆದರೆ ಯಾರು ಜಿಪುಣತೆ ತೋರಿದನೋ ಸ್ವಯಂ ತನ್ನನ್ನು ನಿರಪೇಕ್ಷಕನೆಂದು ಭಾವಿಸಿದನೋ.
9وَكَذَّبَ بِالْحُسْنَىٰ
ಮತ್ತು ಅತ್ಯುತ್ತಮ ಮಾತನ್ನು ಸುಳ್ಳಾಗಿಸಿದನೋ.
10فَسَنُيَسِّرُهُ لِلْعُسْرَىٰ
ಆಗ ನಾವು ಅವನಿಗೆ ದರ‍್ಮಾರ‍್ಗವನ್ನು ಸುಗಮಗೊಳಿಸಿಕೊಡುವೆವು.
ಅಲ್-ಲೈಲ್ಕುರಾನ್ ಸೂಚಿ
21ಆಯತ್
MeccanRevelation
8ಆಯತ್

ಅನುವಾದ — ಅಲ್-ಲೈಲ್ 8

ಸೂರಾ ಅಲ್-ಲೈಲ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಯಾರು ಜಿಪುಣತೆ ತೋರಿದನೋ ಸ್ವಯಂ ತನ್ನನ್ನು ನಿರಪೇಕ್ಷಕನೆಂದು ಭಾವಿಸಿದನೋ.

ಸೂರಾ ಆಯತ್ 8/21 — ಸೂರಾ ಅಲ್-ಲೈಲ್ الليل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಲೈಲ್ ಆಲಿಸಿ, ಸೂರಾ ಅಲ್-ಲೈಲ್ ಅನುವಾದ, ಸೂರಾ ಅಲ್-ಲೈಲ್ mp3, ಸೂರಾ ಅಲ್-ಲೈಲ್ pdf. ಆಯತ್ 6–10. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers