ಯೂಸುಫ್ · 15/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
فَلَمَّا ذَهَبُوا بِهِ وَأَجْمَعُوا أَن يَجْعَلُوهُ فِي غَيَابَتِ الْجُبِّ ۚ وَأَوْحَيْنَا إِلَيْهِ لَتُنَبِّئَنَّهُم بِأَمْرِهِمْ هَٰذَا وَهُمْ لَا يَشْعُرُونَ ۝١٥
Falammaa zahaboo bihee wa ajma`ooo anyyaj`aloohu fee ghayaabatil jubb; wa awyainaaa ilaihi latunabbi `annahum bi amrihim haaza wa hum laa yash`uroon
📖 ಕನ್ನಡ ಅರ್ಥ
ಅನಂತರ ಅವರು (ತಂದೆಗೆ ಒತ್ತಾಯಪಡಿಸಿ) ಅವನನ್ನು ಕರೆದುಕೊಂಡು ಹೋದರು ಮತ್ತು ಅವರೆಲ್ಲರೂ ಅವನನ್ನು ನಿರ್ಜನ ಪ್ರದೇಶದ ಪಾಳು ಬಾವಿಯಲ್ಲಿ ಹಾಕಲೆಂಬ ದೃಢ ನಿರ್ಧಾರಕ್ಕೆ ಬಂದಾಗ ನಾವು ಯೂಸುಫ್‌ರವರ ಕಡೆಗೆ ದಿವ್ಯವಾಣಿ ಮಾಡಿದೆವು. ಖಂಡಿತ ನೀನು ಅವರ ಈ ಕೃತ್ಯದ ಕುರಿತು ಅವರು ತಿಳಿದೇ ಇಲ್ಲದಂತಹ ಸ್ಥಿತಿಯಲ್ಲಿ ತಿಳಿಸಿಕೊಡಲಿರುವೆ

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-17 — ಸೂರಾ ಯೂಸುಫ್

13قَالَ إِنِّي لَيَحْزُنُنِي أَن تَذْهَبُوا بِهِ وَأَخَافُ أَن يَأْكُلَهُ الذِّئْبُ وَأَنتُمْ عَنْهُ غَافِلُونَ
ಅವರ ತಂದೆ ಹೇಳಿದರು ; ಅವನನ್ನು ನೀವು ಕರೆದುಕೊಂಡು ಹೋಗುವ ವಿಚಾರವು ನನಗೆ ತುಂಬಾ ವ್ಯಥೆಪಡಿಸುವಂತಹದ್ದಾಗಿದೆ, ಮತ್ತು ನೀವು ಅವನ ಬಗ್ಗೆ ನಿರ್ಲಕ್ಷö್ಯಕರಾಗಿರುವಾಗ ಅವನನ್ನು ತೋಳವು ತಿಂದು ಬಿಡಬಹುದೆಂದು ನಾನು ಭಯಪಡುತ್ತೇನೆ.
14قَالُوا لَئِنْ أَكَلَهُ الذِّئْبُ وَنَحْنُ عُصْبَةٌ إِنَّا إِذًا لَّخَاسِرُونَ
ಅವರು ಉತ್ತರಿಸಿದರು; ನಮ್ಮಂತಹ ಬಲಿಷ್ಠ ತಂಡದ ಉಪಸ್ಥಿತಿಯಲ್ಲಿ ಅವನÀನ್ನು ತೋಳವು ತಿಂದು ಬಿಡುವುದಾದರೆ ಖಂಡಿತ ನಾವು ಅಸಮರ್ಥರೇ ಆಗಿರುವೆವು.
15فَلَمَّا ذَهَبُوا بِهِ وَأَجْمَعُوا أَن يَجْعَلُوهُ فِي غَيَابَتِ الْجُبِّ ۚ وَأَوْحَيْنَا إِلَيْهِ لَتُنَبِّئَنَّهُم بِأَمْرِهِمْ هَٰذَا وَهُمْ لَا يَشْعُرُونَ
ಅನಂತರ ಅವರು (ತಂದೆಗೆ ಒತ್ತಾಯಪಡಿಸಿ) ಅವನನ್ನು ಕರೆದುಕೊಂಡು ಹೋದರು ಮತ್ತು ಅವರೆಲ್ಲರೂ ಅವನನ್ನು ನಿರ್ಜನ ಪ್ರದೇಶದ ಪಾಳು ಬಾವಿಯಲ್ಲಿ ಹಾಕಲೆಂಬ ದೃಢ ನಿರ್ಧಾರಕ್ಕೆ ಬಂದಾಗ ನಾವು ಯೂಸುಫ್‌ರವರ ಕಡೆಗೆ ದಿವ್ಯವಾಣಿ ಮಾಡಿದೆವು. ಖಂಡಿತ ನೀನು ಅವರ ಈ ಕೃತ್ಯದ ಕುರಿತು ಅವರು ತಿಳಿದೇ ಇಲ್ಲದಂತಹ ಸ್ಥಿತಿಯಲ್ಲಿ ತಿಳಿಸಿಕೊಡಲಿರುವೆ
16وَجَاءُوا أَبَاهُمْ عِشَاءً يَبْكُونَ
ರಾತ್ರಿಯ ವೇಳೆ ಅವರೆಲ್ಲರೂ ತಮ್ಮ ತಂದೆಯ ಬಳಿ ಅಳುತ್ತಾ ಬಂದರು.
17قَالُوا يَا أَبَانَا إِنَّا ذَهَبْنَا نَسْتَبِقُ وَتَرَكْنَا يُوسُفَ عِندَ مَتَاعِنَا فَأَكَلَهُ الذِّئْبُ ۖ وَمَا أَنتَ بِمُؤْمِنٍ لَّنَا وَلَوْ كُنَّا صَادِقِينَ
ಮತ್ತೆ ಹೇಳತೊಡಗಿದರು ನಮ್ಮ ತಂದೆಯೇ ನಾವು ಪರಸ್ಪರ ಓಟದ ಸ್ಪರ್ಧೆಯಲ್ಲಿ ನಿರತರಾಗಿದ್ದೆವು. ಯೂಸುಫ್‌ರವರನ್ನು ನಮ್ಮ ಸಾಮಾನುಗಳ ಬಳಿ ಬಿಟ್ಟಿದ್ದೆವು, ಅಷ್ಟರಲ್ಲಿ ಅವನನ್ನು ತೋಳವು ತಿಂದುಬಿಟ್ಟಿತು. ನಾವು ಸತ್ಯವಂತರಾಗಿದ್ದರು ನೀವಂತೂ ನಮ್ಮ ಮಾತನ್ನು ನಂಬುವವರೇ ಅಲ್ಲ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
15ಆಯತ್

ಅನುವಾದ — ಯೂಸುಫ್ 15

ಸೂರಾ ಯೂಸುಫ್ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಅನಂತರ ಅವರು (ತಂದೆಗೆ ಒತ್ತಾಯಪಡಿಸಿ) ಅವನನ್ನು ಕರೆದುಕೊಂಡು ಹೋದರು ಮತ್ತು ಅವರೆಲ್ಲರೂ ಅವನನ್ನು…

ಸೂರಾ ಆಯತ್ 15/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 13–17. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers