ಯೂಸುಫ್ · 34/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
فَاسْتَجَابَ لَهُ رَبُّهُ فَصَرَفَ عَنْهُ كَيْدَهُنَّ ۚ إِنَّهُ هُوَ السَّمِيعُ الْعَلِيمُ ۝٣٤
Fastajaaba lahoo rabbuhoo fasarafa `anhu kaidahunn; innahoo Huswas_Samee`ul `Aleem
📖 ಕನ್ನಡ ಅರ್ಥ
ಆಗ ಅವರ ಪ್ರಭು ಅವರ ಕರೆಗೆ ಓಗೊಟ್ಟನು ಮತ್ತು ಅವರ ಕುತಂತ್ರಗಳಿAದ ಅವರನ್ನು ದೂರ ಸರಿಸಿದನು. ನಿಶ್ಚಯವಾಗಿಯೂ ಅವನು ಆಲಿಸುವವನು ಸರ್ವಜ್ಞಾನಿಯು ಆಗಿರುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 32-36 — ಸೂರಾ ಯೂಸುಫ್

32قَالَتْ فَذَٰلِكُنَّ الَّذِي لُمْتُنَّنِي فِيهِ ۖ وَلَقَدْ رَاوَدتُّهُ عَن نَّفْسِهِ فَاسْتَعْصَمَ ۖ وَلَئِن لَّمْ يَفْعَلْ مَا آمُرُهُ لَيُسْجَنَنَّ وَلَيَكُونًا مِّنَ الصَّاغِرِينَ
ಆಗ ಆಕೆ ಹೇಳಿದಳು; ಯಾರ ವಿಚಾರದಲ್ಲಿ ನೀವು ನನ್ನನ್ನು ಆಕ್ಷೇಪಿಸಿದ್ದೀರೋ ಆ ವ್ಯಕ್ತಿ ಇವನೇ. ಮತ್ತು ನಾನು ಇವನನ್ನು ಪುಸಲಾಯಿಸಲು ಪ್ರಯತ್ನಿಸಿದ್ದೆ. ಆದರೆ ಇವನು ತನ್ನನ್ನು ರಕ್ಷಿಸಿಕೊಂಡನು, ಮತ್ತು ನಾನು ಆಜ್ಞಾಪಿಸಿದ್ದನ್ನು ಇವನೇನಾದರೂ ಮಾಡದಿದ್ದರೆ ಖಂಡಿತ ಇವನು ಸೆರೆಗೆ ತಳ್ಳಲ್ಪಡುವನು, ಮತ್ತು ನಿಸ್ಸಂಶಯವಾಗಿಯೂ ಇವನು ನಿಂದ್ಯರಲ್ಲಾಗುವನು.
33قَالَ رَبِّ السِّجْنُ أَحَبُّ إِلَيَّ مِمَّا يَدْعُونَنِي إِلَيْهِ ۖ وَإِلَّا تَصْرِفْ عَنِّي كَيْدَهُنَّ أَصْبُ إِلَيْهِنَّ وَأَكُن مِّنَ الْجَاهِلِينَ
ಯೂಸುಫ್ ಪ್ರಾರ್ಥಿಸಿದರು ನನ್ನ ಪ್ರಭುವೇ ಇವರು ನನ್ನನ್ನು ಕರೆಯುತ್ತಿರುವ ಕಾರ್ಯಕ್ಕಿಂತ ನನಗೆ ಸೆರೆಮನೆಯೇ ಅತ್ಯಂತ ಪ್ರಿಯವಾಗಿದೆ ಮತ್ತು ನೀನು ಅವರ ಕುತಂತ್ರದಿAದ ನನ್ನನ್ನು ಪಾರುಗೊಳಿಸದಿದ್ದರೆ ನಾನು ಅವರೆಡೆಗೆ ವಾಲಿಬಿಡುವೆನು ಮತ್ತು ಅವಿವೇಕಿಗಳಲ್ಲಾಗುವೆನು.
34فَاسْتَجَابَ لَهُ رَبُّهُ فَصَرَفَ عَنْهُ كَيْدَهُنَّ ۚ إِنَّهُ هُوَ السَّمِيعُ الْعَلِيمُ
ಆಗ ಅವರ ಪ್ರಭು ಅವರ ಕರೆಗೆ ಓಗೊಟ್ಟನು ಮತ್ತು ಅವರ ಕುತಂತ್ರಗಳಿAದ ಅವರನ್ನು ದೂರ ಸರಿಸಿದನು. ನಿಶ್ಚಯವಾಗಿಯೂ ಅವನು ಆಲಿಸುವವನು ಸರ್ವಜ್ಞಾನಿಯು ಆಗಿರುವನು.
35ثُمَّ بَدَا لَهُم مِّن بَعْدِ مَا رَأَوُا الْآيَاتِ لَيَسْجُنُنَّهُ حَتَّىٰ حِينٍ
ತರುವಾಯ ಅವರಿಗೆ ಆಧಾರ ಪ್ರಮಾಣವು ದೊರೆತ ಬಳಿಕವೂ ಅವರಿಗೆ ಅವರನ್ನು ಒಂದು ನಿರ್ದಿಷ್ಟ ಅವಧಿಯವರೆಗೆ ಸೆರೆಮನೆಯಲ್ಲಿ ಇಡುವುದೇ ಸರಿಯೆಂದು ತೋಚಿತು.
36وَدَخَلَ مَعَهُ السِّجْنَ فَتَيَانِ ۖ قَالَ أَحَدُهُمَا إِنِّي أَرَانِي أَعْصِرُ خَمْرًا ۖ وَقَالَ الْآخَرُ إِنِّي أَرَانِي أَحْمِلُ فَوْقَ رَأْسِي خُبْزًا تَأْكُلُ الطَّيْرُ مِنْهُ ۖ نَبِّئْنَا بِتَأْوِيلِهِ ۖ إِنَّا نَرَاكَ مِنَ الْمُحْسِنِينَ
ಇಬ್ಬರು ಯುವಕರು ಸಹ ಅವರ ಜೊತೆ ಸೆರೆಮನೆಯೊಳಗೆ ಪ್ರವೇಶಿಸಿದರು. ಅವರಿಬ್ಬರಲ್ಲಿ ಒಬ್ಬನು ಹೇಳಿದನು ; ನಾನು ಕನಸಿನಲ್ಲಿ ಮದ್ಯ ಹಿಂಡುತ್ತಿರುವುದಾಗಿ ಕಂಡಿರುವೆನು, ಮತ್ತೊಬ್ಬನು ಹೇಳಿದನು, ನಾನು ನನ್ನನ್ನು ನನ್ನ ತಲೆಯ ಮೇಲೆ ರೊಟ್ಟಿಗಳನ್ನು ಹೊತ್ತುಕೊಂಡು ಪಕ್ಷಿಗಳು ಅವುಗಳನ್ನು ತಿನ್ನುತ್ತಿರುವುದಾಗಿ ಕಂಡಿರುವೆನು. ನೀವು ನಮಗೆ ಇದರ ವ್ಯಾಖ್ಯಾನವನ್ನು ತಿಳಿಸಿಕೊಡಿರಿ. ನಮಗಂತೂ ನೀವು ಸಜ್ಜನರಲ್ಲಿ ಕಾಣುತ್ತಿರುವಿರಿ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
34ಆಯತ್

ಅನುವಾದ — ಯೂಸುಫ್ 34

ಸೂರಾ ಯೂಸುಫ್ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ಅವರ ಪ್ರಭು ಅವರ ಕರೆಗೆ ಓಗೊಟ್ಟನು ಮತ್ತು ಅವರ ಕುತಂತ್ರಗಳಿAದ ಅವರನ್ನು…

ಸೂರಾ ಆಯತ್ 34/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 32–36. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers