ಅನ್-ನಹ್ಲ್ · 43/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
وَمَا أَرْسَلْنَا مِن قَبْلِكَ إِلَّا رِجَالًا نُّوحِي إِلَيْهِمْ ۚ فَاسْأَلُوا أَهْلَ الذِّكْرِ إِن كُنتُمْ لَا تَعْلَمُونَ ۝٤٣
Wa maaa arsalnaa min qablika illaa rijaalan nooheee ilaihim; fas`alooo ahlaz zikri in kuntum laa ta`lamoon
📖 ಕನ್ನಡ ಅರ್ಥ
ನಾವು ನಿಮಗಿಂತ ಮೊದಲು ಪುರುಷರನ್ನೇ ಸಂದೇಶವಾಹಕರನ್ನಾಗಿ ಕಳುಹಿಸುತ್ತಿದ್ದೆವು. ಅವರೆಡೆಗೆ ನಾವು ದಿವ್ಯವಾಣಿ ಅವತೀರ್ಣಗೊಳಿಸುತ್ತಿದ್ದೆವು. ಇನ್ನು ನಿಮಗೆ ಅರಿವಿಲ್ಲದಿದ್ದರೆ ಜ್ಞಾನಿಗಳೊಡನೆ ವಿಚಾರಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 41-45 — ಸೂರಾ ಅನ್-ನಹ್ಲ್

41وَالَّذِينَ هَاجَرُوا فِي اللَّهِ مِن بَعْدِ مَا ظُلِمُوا لَنُبَوِّئَنَّهُمْ فِي الدُّنْيَا حَسَنَةً ۖ وَلَأَجْرُ الْآخِرَةِ أَكْبَرُ ۚ لَوْ كَانُوا يَعْلَمُونَ
ಅಕ್ರಮಕ್ಕೊಳಗಾದ ನಂತರ ಯಾರು ಅಲ್ಲಾಹನ ಮಾರ್ಗದಲ್ಲಿ ನಾಡನ್ನು ತ್ಯಜಿಸಿರುವರೋ ನಾವು ಅವರಿಗೆ ಇಹಲೋಕದಲ್ಲಿ ಅತ್ಯುತ್ತಮವಾದ ನೆಲೆಯನ್ನು ದಯಪಾಲಿಸುವೆವು ಮತ್ತು ವಾಸ್ತವದಲ್ಲಿ ಪರಲೋಕದ ಪ್ರತಿಫಲವು ಅತ್ಯಂತ ದೊಡ್ಡದಾಗಿದೆ. ಅವರು ಅರಿಯುತ್ತಿದ್ದರೆ!
42الَّذِينَ صَبَرُوا وَعَلَىٰ رَبِّهِمْ يَتَوَكَّلُونَ
ಅವರಾದರೂ ಸಹನೆ ವಹಿಸಿದವರು ಮತ್ತು ತಮ್ಮ ಪ್ರಭುವಿನ ಮೇಲೆಯೇ ಭರವಸೆ ಯನ್ನಿಸಿರಿದವರಾಗಿದ್ದಾರೆ.
43وَمَا أَرْسَلْنَا مِن قَبْلِكَ إِلَّا رِجَالًا نُّوحِي إِلَيْهِمْ ۚ فَاسْأَلُوا أَهْلَ الذِّكْرِ إِن كُنتُمْ لَا تَعْلَمُونَ
ನಾವು ನಿಮಗಿಂತ ಮೊದಲು ಪುರುಷರನ್ನೇ ಸಂದೇಶವಾಹಕರನ್ನಾಗಿ ಕಳುಹಿಸುತ್ತಿದ್ದೆವು. ಅವರೆಡೆಗೆ ನಾವು ದಿವ್ಯವಾಣಿ ಅವತೀರ್ಣಗೊಳಿಸುತ್ತಿದ್ದೆವು. ಇನ್ನು ನಿಮಗೆ ಅರಿವಿಲ್ಲದಿದ್ದರೆ ಜ್ಞಾನಿಗಳೊಡನೆ ವಿಚಾರಿಸಿರಿ.
44بِالْبَيِّنَاتِ وَالزُّبُرِ ۗ وَأَنزَلْنَا إِلَيْكَ الذِّكْرَ لِتُبَيِّنَ لِلنَّاسِ مَا نُزِّلَ إِلَيْهِمْ وَلَعَلَّهُمْ يَتَفَكَّرُونَ
ಗತ ಪೈಗಂಬರರನ್ನು ನಾವು ಪುರಾವೆ ಮತ್ತು ಗ್ರಂಥಗಳೊAದಿಗೆ ಕಳುಹಿಸಿದೆವು ಮತ್ತು ಈ ಕುರ್‌ಆನನ್ನು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿರುತ್ತೇವೆ. ಜನರಿಗಾಗಿ ಅವತೀರ್ಣಗೊಳಿಸಲಾ ಗಿರುವುದನ್ನು ನೀವು ಅವರಿಗೆ ಸ್ಪಷ್ಟವಾಗಿ ವಿವರಿಸಿಕೊಡುವ ಮತ್ತು ಅವರು ಚಿಂತಿಸುವ ಸಲುವಾಗಿ.
45أَفَأَمِنَ الَّذِينَ مَكَرُوا السَّيِّئَاتِ أَن يَخْسِفَ اللَّهُ بِهِمُ الْأَرْضَ أَوْ يَأْتِيَهُمُ الْعَذَابُ مِنْ حَيْثُ لَا يَشْعُرُونَ
(ಪೈಗಂಬರರನ್ನು ಸಂಕಷ್ಟಕ್ಕೀಡು ಮಾಡಲು) ದುಷ್ಟ ತಂತ್ರವನ್ನು ಹೂಡುತ್ತಿರುವವರು ಅಲ್ಲಾಹನು ತಮ್ಮನ್ನು ಭೂಮಿಯೊಳಗೆ ಹೂತು ಬಿಡಬಹುದು ಅಥವಾ ಅನಿರೀಕ್ಷಿತವಾಗಿ ತಮ್ಮೆಡೆಗೆ ಶಿಕ್ಷೆಯು ಎರಗಿಸಿಬಿಡಬಹುದೆಂಬ ವಿಚಾರದಿಂದ ನಿರ್ಭೀತರಾಗಿರುವರೇ?
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
43ಆಯತ್

ಅನುವಾದ — ಅನ್-ನಹ್ಲ್ 43

ಸೂರಾ ಅನ್-ನಹ್ಲ್ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ನಿಮಗಿಂತ ಮೊದಲು ಪುರುಷರನ್ನೇ ಸಂದೇಶವಾಹಕರನ್ನಾಗಿ ಕಳುಹಿಸುತ್ತಿದ್ದೆವು. ಅವರೆಡೆಗೆ ನಾವು ದಿವ್ಯವಾಣಿ ಅವತೀರ್ಣಗೊಳಿಸುತ್ತಿದ್ದೆವು.…

ಸೂರಾ ಆಯತ್ 43/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 41–45. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers