ಅಲ್-ಇಸ್ರಾ · 82/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
وَنُنَزِّلُ مِنَ الْقُرْآنِ مَا هُوَ شِفَاءٌ وَرَحْمَةٌ لِّلْمُؤْمِنِينَ ۙ وَلَا يَزِيدُ الظَّالِمِينَ إِلَّا خَسَارًا ۝٨٢
Wa nunazzilu minal quraani maa huwa shifaaa`unw wa rahmatul lilmu;mineena wa laa yazeeduz zaalimeena illaa khasaaraa
📖 ಕನ್ನಡ ಅರ್ಥ
ನಾವು ಅವತೀರ್ಣಗೊಳಿಸುತ್ತಿರುವಂತಹ ಈ ಕುರ್‌ಆನಿನಲ್ಲಿ ಸತ್ಯವಿಶ್ವಾಸಿಗಳಿಗೆ ಉಪಶಮನ ಹಾಗೂ ಕಾರುಣ್ಯವಿದೆ. ಆದರೆ ಇದು ಅಕ್ರಮಿಗಳಿಗೆ ನಷ್ಟದ ಹೊರತು ಇನ್ನೇನೂ ಹೆಚ್ಚಿಸುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 80-84 — ಸೂರಾ ಅಲ್-ಇಸ್ರಾ

80وَقُل رَّبِّ أَدْخِلْنِي مُدْخَلَ صِدْقٍ وَأَخْرِجْنِي مُخْرَجَ صِدْقٍ وَاجْعَل لِّي مِن لَّدُنكَ سُلْطَانًا نَّصِيرًا
ಮತ್ತು ಪಾರ್ಥಿಸುತ್ತಿರಿ: ನನ್ನ ಪ್ರಭುವೇ, ನೀನು ಎಲ್ಲೇ ನನ್ನನ್ನು ಕೊಂಡೊಯ್ದರೂ ಉತ್ತಮವಾದ ಸ್ಥಿತಿಯಲ್ಲಿ ಕೊಂಡೊಯ್ಯು ಮತ್ತು ನೀನು ಎಲ್ಲಿಂದ ಹೊರತಂದರೂ ಉತ್ತಮವಾಗಿರುವ ಸ್ಥಿತಿಯಲ್ಲಿ ಹೊರತೆಗೆ ಮತ್ತು ನನಗಾಗಿ ನಿನ್ನ ವತಿಯಿಂದ ಸಹಾಯದಾಯಕ ಅಧಿಕಾರ ಒದಗಿಸು.
81وَقُلْ جَاءَ الْحَقُّ وَزَهَقَ الْبَاطِلُ ۚ إِنَّ الْبَاطِلَ كَانَ زَهُوقًا
ಹೇಳಿರಿ: ಸತ್ಯ ಬಂದಿತು ಮತ್ತು ಮಿಥ್ಯವು ಅಳಿದು ಹೋಯಿತು. ನಿಶ್ಚಯವಾಗಿಯೂ ಮಿಥ್ಯವು ಅಳಿದು ಹೋಗುವಂತಹದ್ದಾಗಿದೆ.
82وَنُنَزِّلُ مِنَ الْقُرْآنِ مَا هُوَ شِفَاءٌ وَرَحْمَةٌ لِّلْمُؤْمِنِينَ ۙ وَلَا يَزِيدُ الظَّالِمِينَ إِلَّا خَسَارًا
ನಾವು ಅವತೀರ್ಣಗೊಳಿಸುತ್ತಿರುವಂತಹ ಈ ಕುರ್‌ಆನಿನಲ್ಲಿ ಸತ್ಯವಿಶ್ವಾಸಿಗಳಿಗೆ ಉಪಶಮನ ಹಾಗೂ ಕಾರುಣ್ಯವಿದೆ. ಆದರೆ ಇದು ಅಕ್ರಮಿಗಳಿಗೆ ನಷ್ಟದ ಹೊರತು ಇನ್ನೇನೂ ಹೆಚ್ಚಿಸುವುದಿಲ್ಲ.
83وَإِذَا أَنْعَمْنَا عَلَى الْإِنسَانِ أَعْرَضَ وَنَأَىٰ بِجَانِبِهِ ۖ وَإِذَا مَسَّهُ الشَّرُّ كَانَ يَئُوسًا
ನಾವು ಮನುಷ್ಯನಿಗೆ ಅನುಗ್ರಹಿಸಿದಾಗ ಅವನು ಮುಖ ತಿರುಗಿಸಿ ದೂರ ಸರಿದು ಬಿಡುತ್ತಾನೆ ಮತ್ತು ಅವನಿಗೆ ಸಂಕಷ್ಟವೇನಾದರೂ ಬಾಧಿಸಿದರೆ ಅವನು ಹತಾಶನಾಗಿ ಬಿಡುತ್ತಾನೆ.
84قُلْ كُلٌّ يَعْمَلُ عَلَىٰ شَاكِلَتِهِ فَرَبُّكُمْ أَعْلَمُ بِمَنْ هُوَ أَهْدَىٰ سَبِيلًا
ಹೇಳಿರಿ: ಪ್ರತಿಯೊಬ್ಬನು ತನ್ನ ಪದ್ಧತಿಗನುಗುಣವಾಗಿ ಕರ್ಮವೆಸಗುತ್ತಾನೆ. ಅತ್ಯಂತ ಸನ್ಮಾರ್ಗದಲ್ಲಿರುವವರನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
82ಆಯತ್

ಅನುವಾದ — ಅಲ್-ಇಸ್ರಾ 82

ಸೂರಾ ಅಲ್-ಇಸ್ರಾ ಆಯತ್ 82 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಅವತೀರ್ಣಗೊಳಿಸುತ್ತಿರುವಂತಹ ಈ ಕುರ್‌ಆನಿನಲ್ಲಿ ಸತ್ಯವಿಶ್ವಾಸಿಗಳಿಗೆ ಉಪಶಮನ ಹಾಗೂ ಕಾರುಣ್ಯವಿದೆ. ಆದರೆ ಇದು…

ಸೂರಾ ಆಯತ್ 82/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 80–84. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers