ಮರ್ಯಮ್ · 40/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
إِنَّا نَحْنُ نَرِثُ الْأَرْضَ وَمَنْ عَلَيْهَا وَإِلَيْنَا يُرْجَعُونَ ۝٤٠
Innaa NNahnu narisul arda wa man `alaihaa wa ilainaa yurja`oon
📖 ಕನ್ನಡ ಅರ್ಥ
ನಿಶ್ಚಯವಾಗಿಯೂ ಈ ಭೂಮಿ ಮತ್ತು ಅದರ ಮೇಲಿರುವ ಸಕಲರ ವಾರೀಸುದಾರರು ನಾವೇ ಆಗಿದ್ದೇವೆ ಮತ್ತು ಅವರೆಲ್ಲರೂ ನಮ್ಮೆಡೆಗೇ ಮರಳಿಸಲಾಗುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 38-42 — ಸೂರಾ ಮರ್ಯಮ್

38أَسْمِعْ بِهِمْ وَأَبْصِرْ يَوْمَ يَأْتُونَنَا ۖ لَٰكِنِ الظَّالِمُونَ الْيَوْمَ فِي ضَلَالٍ مُّبِينٍ
ಅವರು ನಮ್ಮ ಮುಂದೆ ಹಾಜರುಗೊಳಿಸಲಾಗುವ ದಿನ ಅವರು ಚೆನ್ನಾಗಿ ಕೇಳುವರು ಮತ್ತು ಚೆನ್ನಾಗಿ ನೋಡುವರಾಗಿರುವರು ಆದರೆ ಇಂದು ಈ ಅಕ್ರಮಿಗಳು ಸ್ಪಷ್ಟವಾದ ಮಾರ್ಗಭ್ರಷ್ಟತೆಯಲ್ಲಿದ್ದಾರೆ.
39وَأَنذِرْهُمْ يَوْمَ الْحَسْرَةِ إِذْ قُضِيَ الْأَمْرُ وَهُمْ فِي غَفْلَةٍ وَهُمْ لَا يُؤْمِنُونَ
(ಓ ಪೈಗಂಬರರೇ)ನೀವು ಅವರಿಗೆ ವ್ಯಥೆ ಪಡುವ ದಿನದ ಎಚ್ಚರಿಕೆಯನ್ನು ನೀಡಿರಿ. ಆಗ ಸಂಗತಿಗಳ ವಿಷಯ ತೀರ್ಮಾನ ಮಾಡಲಾಗುವುದು. ಆದರೆ ಅವರು ಅಲಕ್ಷö್ಯತೆಯಲ್ಲಿದ್ದಾರೆ ಮತ್ತು ಅವರು ವಿಶ್ವಾಸವಿಡುವುದಿಲ್ಲ.
40إِنَّا نَحْنُ نَرِثُ الْأَرْضَ وَمَنْ عَلَيْهَا وَإِلَيْنَا يُرْجَعُونَ
ನಿಶ್ಚಯವಾಗಿಯೂ ಈ ಭೂಮಿ ಮತ್ತು ಅದರ ಮೇಲಿರುವ ಸಕಲರ ವಾರೀಸುದಾರರು ನಾವೇ ಆಗಿದ್ದೇವೆ ಮತ್ತು ಅವರೆಲ್ಲರೂ ನಮ್ಮೆಡೆಗೇ ಮರಳಿಸಲಾಗುವರು.
41وَاذْكُرْ فِي الْكِتَابِ إِبْرَاهِيمَ ۚ إِنَّهُ كَانَ صِدِّيقًا نَّبِيًّا
ನೀವು ಈ ಗ್ರಂಥದಲ್ಲಿ ಇಬ್ರಾಹೀಮರ ವಿಷಯವನ್ನು ಪ್ರಸ್ತಾಪಿಸಿರಿ. ನಿಸ್ಸಂಶಯವಾಗಿಯೂ ಅವರು ಮಹಾ ಸತ್ಯಸಂಧ ಪೈಗಂಬರ್ ಆಗಿದ್ದರು.
42إِذْ قَالَ لِأَبِيهِ يَا أَبَتِ لِمَ تَعْبُدُ مَا لَا يَسْمَعُ وَلَا يُبْصِرُ وَلَا يُغْنِي عَنكَ شَيْئًا
ಅವರು ತಮ್ಮ ತಂದೆಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಓ ನನ್ನ ಪ್ರಿಯ ತಂದೆಯೇ, ಕೇಳಲಾಗದ, ನೋಡಲಾಗದ ಮತ್ತು ನಿಮಗೆ ಒಂದಿಷ್ಟೂ ಪ್ರಯೋಜನವನ್ನು ನೀಡಲಾಗದ ವಸ್ತುವನ್ನು ನೀವೇಕೆ ಆರಾಧಿಸುತ್ತಿದ್ದೀರಿ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
40ಆಯತ್

ಅನುವಾದ — ಮರ್ಯಮ್ 40

ಸೂರಾ ಮರ್ಯಮ್ ಆಯತ್ 40 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಯವಾಗಿಯೂ ಈ ಭೂಮಿ ಮತ್ತು ಅದರ ಮೇಲಿರುವ ಸಕಲರ ವಾರೀಸುದಾರರು ನಾವೇ ಆಗಿದ್ದೇವೆ…

ಸೂರಾ ಆಯತ್ 40/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 38–42. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers