ತಾಹಾ · 37/135
ಅನುವಾದ ಉಚ್ಚಾರಣೆ — ಸೂರಾ ತಾಹಾ
وَلَقَدْ مَنَنَّا عَلَيْكَ مَرَّةً أُخْرَىٰ ۝٣٧
Wa laqad manannaa `alaika marratan ukhraaa
📖 ಕನ್ನಡ ಅರ್ಥ
ನಾವು ನಿಮ್ಮ ಮೇಲೆ ಇನ್ನೊಂದು ಸಲವೂ ಉಪಕಾರವನ್ನು ಮಾಡಿದ್ದೇವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 35-39 — ಸೂರಾ ತಾಹಾ

35إِنَّكَ كُنتَ بِنَا بَصِيرًا
ನಿಸ್ಸಂಶಯವಾಗಿಯು ನೀನು ನಮ್ಮನ್ನು ಚೆನ್ನಾಗಿ ನೋಡುವವನಾಗಿರುವೆ.
36قَالَ قَدْ أُوتِيتَ سُؤْلَكَ يَا مُوسَىٰ
ಆಗ ಅಲ್ಲಾಹನು ಉತ್ತರಿಸಿದನು: ಓ ಮೂಸಾ, ನಿನ್ನ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದೆ.
37وَلَقَدْ مَنَنَّا عَلَيْكَ مَرَّةً أُخْرَىٰ
ನಾವು ನಿಮ್ಮ ಮೇಲೆ ಇನ್ನೊಂದು ಸಲವೂ ಉಪಕಾರವನ್ನು ಮಾಡಿದ್ದೇವು.
38إِذْ أَوْحَيْنَا إِلَىٰ أُمِّكَ مَا يُوحَىٰ
ನಾವು ನಿಮ್ಮ ತಾಯಿಯೆಡಗೆ ಕೊಡಬೇಕಾಗಿದ್ದ ಜ್ಞಾನವನ್ನು ದಿವ್ಯವಾಣಿಯ ಮೂಲಕ ಕೊಟ್ಟ ಸಂದರ್ಭವನ್ನು ಸ್ಮರಿಸಿರಿ.
39أَنِ اقْذِفِيهِ فِي التَّابُوتِ فَاقْذِفِيهِ فِي الْيَمِّ فَلْيُلْقِهِ الْيَمُّ بِالسَّاحِلِ يَأْخُذْهُ عَدُوٌّ لِّي وَعَدُوٌّ لَّهُ ۚ وَأَلْقَيْتُ عَلَيْكَ مَحَبَّةً مِّنِّي وَلِتُصْنَعَ عَلَىٰ عَيْنِي
ನೀನು ಪೆಟ್ಟಿಗೆಯಲ್ಲಿ ಇರಿಸಿ ಅದನ್ನು ನದಿಯಲ್ಲಿ ತೇಲಿಬಿಡು, ಅನಂತರ ನದಿಯು ಅದನ್ನು ದಡಕ್ಕೆ ಸೇರಿಸಿಬಿಡುವುದು ಮತ್ತು ಅದನ್ನು ನನ್ನ ಮತ್ತು ಆ ಮಗುವಿನ ಶತ್ರುವು ಎತ್ತಿಕೊಳ್ಳುವನು ಮತ್ತು ನಾನು ನಿನ್ನ ಮೇಲೆ ನನ್ನ ಕಡೆಯ ಪ್ರೀತಿಯನ್ನು ಹಾಕಿರುವೆನು ಇದೇಕೆಂದರೆ ನಿನ್ನ ಪಾಲನೆ ಪೋಷಣೆಯು ನನ್ನ ಮೇಲ್ನೋಟದಲ್ಲೇ ಆಗಲೆಂದಾಗಿದೆ.
ತಾಹಾಕುರಾನ್ ಸೂಚಿ
135ಆಯತ್
MeccanRevelation
37ಆಯತ್

ಅನುವಾದ — ತಾಹಾ 37

ಸೂರಾ ತಾಹಾ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ನಿಮ್ಮ ಮೇಲೆ ಇನ್ನೊಂದು ಸಲವೂ ಉಪಕಾರವನ್ನು ಮಾಡಿದ್ದೇವು.

ಸೂರಾ ಆಯತ್ 37/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 35–39. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers