ತಾಹಾ · 51/135
ಅನುವಾದ ಉಚ್ಚಾರಣೆ — ಸೂರಾ ತಾಹಾ
قَالَ فَمَا بَالُ الْقُرُونِ الْأُولَىٰ ۝٥١
Qaala famaa baalul quroonil oolaa
📖 ಕನ್ನಡ ಅರ್ಥ
ಅವನು ಕೇಳಿದನು: ಸರಿ, ಗತ (ಬಹುದೇವಾರಾಧಕ) ಪೀಳಿಗೆಗಳ ಸ್ಥಿತಿಯೇನಾಗುವುದು?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 49-53 — ಸೂರಾ ತಾಹಾ

49قَالَ فَمَن رَّبُّكُمَا يَا مُوسَىٰ
ಫಿರ್‌ಔನ್ ಹೇಳಿದನು: ಓ ಮೂಸಾ, ಸರಿ, ಹಾಗಾದರೆ ನಿಮ್ಮಿಬ್ಬರ ಪ್ರಭು ಯಾರು?
50قَالَ رَبُّنَا الَّذِي أَعْطَىٰ كُلَّ شَيْءٍ خَلْقَهُ ثُمَّ هَدَىٰ
ಆಗ ಅವರು ಉತ್ತರಿಸಿದರು: ಪ್ರತಿಯೊಂದು ವಸ್ತುವಿಗೂ ಅದರ ಪ್ರತ್ಯೇಕ ಸ್ವರೂಪವನ್ನೂ ದಯಪಾಲಿಸಿದವನು ಹಾಗೂ ಮಾರ್ಗ ತೋರಿದವನು ನಮ್ಮ ಪ್ರಭು.
51قَالَ فَمَا بَالُ الْقُرُونِ الْأُولَىٰ
ಅವನು ಕೇಳಿದನು: ಸರಿ, ಗತ (ಬಹುದೇವಾರಾಧಕ) ಪೀಳಿಗೆಗಳ ಸ್ಥಿತಿಯೇನಾಗುವುದು?
52قَالَ عِلْمُهَا عِندَ رَبِّي فِي كِتَابٍ ۖ لَّا يَضِلُّ رَبِّي وَلَا يَنسَى
ಅವರು ಉತ್ತರಿಸಿದರು: ಅದರ ಜ್ಞಾನವು ನನ್ನ ಪ್ರಭುವಿನ ಬಳಿ ಒಂದು ಗ್ರಂಥದಲ್ಲಿದೆ ನನ್ನ ಪ್ರಭುವು ತಪ್ಪು ಮಾಡುವುದಿಲ್ಲ ಮತ್ತು ಮರೆಯುವುದೂ ಇಲ್ಲ.
53الَّذِي جَعَلَ لَكُمُ الْأَرْضَ مَهْدًا وَسَلَكَ لَكُمْ فِيهَا سُبُلًا وَأَنزَلَ مِنَ السَّمَاءِ مَاءً فَأَخْرَجْنَا بِهِ أَزْوَاجًا مِّن نَّبَاتٍ شَتَّىٰ
ಅವನು ನಿಮಗಾಗಿ ಭೂಮಿಯನ್ನು ಹಾಸನ್ನಾಗಿ ಮಾಡಿದನು ಮತ್ತು ಅದರಲ್ಲಿ ನಿಮ್ಮ ಸಂಚಾರಕ್ಕಾಗಿ ಮಾರ್ಗಗಳನ್ನು ರೂಪಿಸಿಕೊಟ್ಟನು ಮತ್ತು ಆಕಾಶದಿಂದ ನೀರನ್ನು ಸುರಿಸಿದನು. ಅನಂತರ ಅದರ ಮೂಲಕ ವಿವಿಧ ತರಹದ ಫಲ ಬೆಳೆಗಳನ್ನೂ ನಾವೇ ಉತ್ಪಾದಿಸುತ್ತೇವೆ.
ತಾಹಾಕುರಾನ್ ಸೂಚಿ
135ಆಯತ್
MeccanRevelation
51ಆಯತ್

ಅನುವಾದ — ತಾಹಾ 51

ಸೂರಾ ತಾಹಾ ಆಯತ್ 51 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಕೇಳಿದನು: ಸರಿ, ಗತ (ಬಹುದೇವಾರಾಧಕ) ಪೀಳಿಗೆಗಳ ಸ್ಥಿತಿಯೇನಾಗುವುದು?

ಸೂರಾ ಆಯತ್ 51/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 49–53. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers