ತಾಹಾ · 78/135
ಅನುವಾದ ಉಚ್ಚಾರಣೆ — ಸೂರಾ ತಾಹಾ
فَأَتْبَعَهُمْ فِرْعَوْنُ بِجُنُودِهِ فَغَشِيَهُم مِّنَ الْيَمِّ مَا غَشِيَهُمْ ۝٧٨
Fa atba`ahum Fir`awnu bijunoodihee faghashiyahum minal yammmi maa ghashi yahum
📖 ಕನ್ನಡ ಅರ್ಥ
ಫಿರ್‌ಔನನು ತನ್ನ ಸೈನ್ಯದೊಂದಿಗೆ ಅವರನ್ನು ಬೆನ್ನಟ್ಟಿದನು. ಅನಂತರ ಸಮುದ್ರವು ಅವರೆಲ್ಲರನ್ನು ಆವರಿಸುವ ರೀತಿಯಲ್ಲಿ ಆವರಿಸಿಬಿಟ್ಟಿತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 76-80 — ಸೂರಾ ತಾಹಾ

76جَنَّاتُ عَدْنٍ تَجْرِي مِن تَحْتِهَا الْأَنْهَارُ خَالِدِينَ فِيهَا ۚ وَذَٰلِكَ جَزَاءُ مَن تَزَكَّىٰ
ಅವರಿಗೆ ಶಾಶ್ವತವಾದ ಸ್ವರ್ಗೋದ್ಯಾನಗಳಿವೆ. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು ಅದರಲ್ಲಿ ಶಾಶ್ವತವಾಗಿರುವರು. ಪರಿಶುದ್ಧನಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಫಲವು ಇದೇ ಆಗಿರುತ್ತದೆ.
77وَلَقَدْ أَوْحَيْنَا إِلَىٰ مُوسَىٰ أَنْ أَسْرِ بِعِبَادِي فَاضْرِبْ لَهُمْ طَرِيقًا فِي الْبَحْرِ يَبَسًا لَّا تَخَافُ دَرَكًا وَلَا تَخْشَىٰ
ನಾವು ಮೂಸಾರೆಡೆಗೆ ದಿವ್ಯವಾಣಿ ಮಾಡಿದೆವು: ನೀವು ರಾತ್ರೋ ರಾತ್ರಿ ನನ್ನ ದಾಸರನ್ನು ಕರೆದುಕೊಂಡು ಹೊರಡಿರಿ ಮತ್ತು ಅವರಿಗೆ ಸಮುದ್ರದಲ್ಲಿ (ತಮ್ಮ ಕೋಲಿನಿಂದ) ಒಣಗಿದ ದಾರಿಯನ್ನು ನಿರ್ಮಿಸಿಕೊಡಿ ಆಮೇಲೆ ನಿಮ್ಮನ್ನು ಯಾರಾದರೂ ಬೆನ್ನಟ್ಟಿ ಬರುವರೆಂದು ಭಯ ಪಡಬೇಡಿರಿ ಅಥವಾ ಇನ್ನಾವ ಭಯವಾಗಲಿ ಬೇಡ.
78فَأَتْبَعَهُمْ فِرْعَوْنُ بِجُنُودِهِ فَغَشِيَهُم مِّنَ الْيَمِّ مَا غَشِيَهُمْ
ಫಿರ್‌ಔನನು ತನ್ನ ಸೈನ್ಯದೊಂದಿಗೆ ಅವರನ್ನು ಬೆನ್ನಟ್ಟಿದನು. ಅನಂತರ ಸಮುದ್ರವು ಅವರೆಲ್ಲರನ್ನು ಆವರಿಸುವ ರೀತಿಯಲ್ಲಿ ಆವರಿಸಿಬಿಟ್ಟಿತು.
79وَأَضَلَّ فِرْعَوْنُ قَوْمَهُ وَمَا هَدَىٰ
ಫಿರ್‌ಔನನು ತನ್ನ ಜನಾಂಗವನ್ನು ದಾರಿಗೆಡಿಸಿ ಬಿಟ್ಟನು ಮತ್ತು ಸನ್ಮಾರ್ಗವನ್ನು ತೋರಿಸಲಿಲ್ಲ.
80يَا بَنِي إِسْرَائِيلَ قَدْ أَنجَيْنَاكُم مِّنْ عَدُوِّكُمْ وَوَاعَدْنَاكُمْ جَانِبَ الطُّورِ الْأَيْمَنَ وَنَزَّلْنَا عَلَيْكُمُ الْمَنَّ وَالسَّلْوَىٰ
ಓ ಇಸ್ರಾಯೀಲ್ ಸಂತತಿಗಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದೆವು ಮತ್ತು ನಿಮಗೆ ತೂರ್ ಪರ್ವತದ ಬಲಭಾಗದ ವಾಗ್ದಾನವನ್ನು ಮಾಡಿದೆವು ಮತ್ತು ನಿಮ್ಮ ಮೇಲೆ ಮನ್ನಾ (ಒಂದುರೀತಿಯ ಸಿಹಿ ಪದಾರ್ಥ) ಮತ್ತು ಲಾವಕ್ಕಿಯÀನ್ನು ಇಳಿಸಿದೆವು.
ತಾಹಾಕುರಾನ್ ಸೂಚಿ
135ಆಯತ್
MeccanRevelation
78ಆಯತ್

ಅನುವಾದ — ತಾಹಾ 78

ಸೂರಾ ತಾಹಾ ಆಯತ್ 78 - ಓದಿ, ಆಲಿಸಿ, ಅನುವಾದ, ಕನ್ನಡ : ಫಿರ್‌ಔನನು ತನ್ನ ಸೈನ್ಯದೊಂದಿಗೆ ಅವರನ್ನು ಬೆನ್ನಟ್ಟಿದನು. ಅನಂತರ ಸಮುದ್ರವು ಅವರೆಲ್ಲರನ್ನು ಆವರಿಸುವ ರೀತಿಯಲ್ಲಿ…

ಸೂರಾ ಆಯತ್ 78/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 76–80. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers