ಅಲ್-ಅಂಬಿಯಾ · 54/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
قَالَ لَقَدْ كُنتُمْ أَنتُمْ وَآبَاؤُكُمْ فِي ضَلَالٍ مُّبِينٍ ۝٥٤
Qaala laqad kuntum antum wa aabaaa`ukum fee dalaalim mubeen
📖 ಕನ್ನಡ ಅರ್ಥ
ಆಗ ಇಬ್ರಾಹೀಮರು ಹೇಳಿದರು: ನಿಶ್ಚಯವಾಗಿಯು ನೀವು ಮತ್ತು ನಿಮ್ಮ ಪೂರ್ವಿಕರು ಸ್ಪಷ್ಟ ಪಥಭ್ರಷ್ಟತೆಯಲ್ಲಿದ್ದೀರಿ.

🎧 ಆಲಿಸಿ


📜 ಆಯತ್ 52-56 — ಸೂರಾ ಅಲ್-ಅಂಬಿಯಾ

52إِذْ قَالَ لِأَبِيهِ وَقَوْمِهِ مَا هَٰذِهِ التَّمَاثِيلُ الَّتِي أَنتُمْ لَهَا عَاكِفُونَ
ನೀವು ಭಕ್ತಾರಾಧನೆಯಲ್ಲಿ ಕುಳಿತಿರುವಂತಹ ಈ ವಿಗ್ರಹಗಳೇನು ? ಎಂದು ಇಬ್ರಾಹೀಮರವರು ತಮ್ಮ ತಂದೆ ಮತ್ತು ತಮ್ಮ ಜನಾಂಗದೊಡನೆ ಕೇಳಿದ ಸಂದರ್ಭನ್ನು ಸ್ಮರಿಸಿರಿ.
53قَالُوا وَجَدْنَا آبَاءَنَا لَهَا عَابِدِينَ
ಅವರು ಉತ್ತರಿಸಿದರು: ನಮ್ಮ ಪೂರ್ವಿಕರು ಇವುಗಳನ್ನು ಪೂಜಿಸುತ್ತಿರುವುದಾಗಿ ನಾವು ಕಂಡಿರುವೆವು.
54قَالَ لَقَدْ كُنتُمْ أَنتُمْ وَآبَاؤُكُمْ فِي ضَلَالٍ مُّبِينٍ
ಆಗ ಇಬ್ರಾಹೀಮರು ಹೇಳಿದರು: ನಿಶ್ಚಯವಾಗಿಯು ನೀವು ಮತ್ತು ನಿಮ್ಮ ಪೂರ್ವಿಕರು ಸ್ಪಷ್ಟ ಪಥಭ್ರಷ್ಟತೆಯಲ್ಲಿದ್ದೀರಿ.
55قَالُوا أَجِئْتَنَا بِالْحَقِّ أَمْ أَنتَ مِنَ اللَّاعِبِينَ
ಅವರು ಕೇಳಿದರು: ನೀನು ನಮ್ಮ ಬಳಿಗೆ ಸತ್ಯವನ್ನು ತಂದಿರುವೆಯಾ? ಅಥವಾ ಅಪಹಾಸ್ಯ ಮಾಡುತ್ತಿರುವೆಯಾ?
56قَالَ بَل رَّبُّكُمْ رَبُّ السَّمَاوَاتِ وَالْأَرْضِ الَّذِي فَطَرَهُنَّ وَأَنَا عَلَىٰ ذَٰلِكُم مِّنَ الشَّاهِدِينَ
ಅವರು ಹೇಳಿದರು: ಅಲ್ಲ, ವಾಸ್ತವದಲ್ಲಿ ನಿಮ್ಮ ಪ್ರಭು ಭೂಮಿ, ಆಕಾಶಗಳ ಒಡೆಯನಾಗಿದ್ದಾನೆ. ಅವನು ಅವುಗಳನ್ನು ಸೃಷ್ಟಿಸಿದನು ನಾನು ಇದರ ಮೇಲೆ ಸಾಕ್ಷಿ ನೀಡುತ್ತೇನೆ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
54ಆಯತ್

ಅನುವಾದ — ಅಲ್-ಅಂಬಿಯಾ 54

ಸೂರಾ ಅಲ್-ಅಂಬಿಯಾ ಆಯತ್ 54 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ಇಬ್ರಾಹೀಮರು ಹೇಳಿದರು: ನಿಶ್ಚಯವಾಗಿಯು ನೀವು ಮತ್ತು ನಿಮ್ಮ ಪೂರ್ವಿಕರು ಸ್ಪಷ್ಟ ಪಥಭ್ರಷ್ಟತೆಯಲ್ಲಿದ್ದೀರಿ.

ಸೂರಾ ಆಯತ್ 54/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 52–56. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers