ಅಲ್-ಅಂಬಿಯಾ · 74/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَلُوطًا آتَيْنَاهُ حُكْمًا وَعِلْمًا وَنَجَّيْنَاهُ مِنَ الْقَرْيَةِ الَّتِي كَانَت تَّعْمَلُ الْخَبَائِثَ ۗ إِنَّهُمْ كَانُوا قَوْمَ سَوْءٍ فَاسِقِينَ ۝٧٤
Wa Lootan aatainaahu hukmanw wa `ilmanw wa najjainaahu minal qaryatil latee kaanat ta`malul khabaaa`is; innahum kaanoo qawma saw`in faasiqeen
📖 ಕನ್ನಡ ಅರ್ಥ
ಲೂತರಿಗೆ ನಾವು ವಿವೇಕವನ್ನೂ, ಜ್ಞಾನವನ್ನೂ ದಯಪಾಲಿಸಿದೆವು ಮತ್ತು ನಾವವರನ್ನು ನೀಚಕೃತ್ಯಗಳನ್ನು ಎಸಗುತ್ತಿದ್ದ ನಾಡಿನಿಂದ ರಕ್ಷಿಸಿದೆವು. ನಿಜವಾಗಿಯು ಅವರು ಅತೀ ನಿಕೃಷ್ಟ ಅಪರಾಧಿ ಜನಾಂಗವಾಗಿದ್ದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 72-76 — ಸೂರಾ ಅಲ್-ಅಂಬಿಯಾ

72وَوَهَبْنَا لَهُ إِسْحَاقَ وَيَعْقُوبَ نَافِلَةً ۖ وَكُلًّا جَعَلْنَا صَالِحِينَ
ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.
73وَجَعَلْنَاهُمْ أَئِمَّةً يَهْدُونَ بِأَمْرِنَا وَأَوْحَيْنَا إِلَيْهِمْ فِعْلَ الْخَيْرَاتِ وَإِقَامَ الصَّلَاةِ وَإِيتَاءَ الزَّكَاةِ ۖ وَكَانُوا لَنَا عَابِدِينَ
ಮತ್ತು ನಾವು ಅವರನ್ನು ನಮ್ಮ ಆದೇಶದಂತೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನಾಯಕರನ್ನಾಗಿ ಮಾಡಿದೆವು ಮತ್ತು ನಾವು ಅವರೆಡೆಗೆ ಒಳಿತುಗಳ ಪಾಲನೆ, ನಮಾಝ್‌ನ ಸಂಸ್ಥಾಪನೆ ಹಾಗೂ ಝಕಾತ್ ಪಾವತಿ ಮಾಡಲಿಕ್ಕೆಂದು ದಿವ್ಯಸಂದೇಶವನ್ನು ನೀಡಿದ್ದೆವು ಮತ್ತು ಅವರು ನಮ್ಮನ್ನು ಆರಾಧಿಸುತ್ತಿದ್ದರು.
74وَلُوطًا آتَيْنَاهُ حُكْمًا وَعِلْمًا وَنَجَّيْنَاهُ مِنَ الْقَرْيَةِ الَّتِي كَانَت تَّعْمَلُ الْخَبَائِثَ ۗ إِنَّهُمْ كَانُوا قَوْمَ سَوْءٍ فَاسِقِينَ
ಲೂತರಿಗೆ ನಾವು ವಿವೇಕವನ್ನೂ, ಜ್ಞಾನವನ್ನೂ ದಯಪಾಲಿಸಿದೆವು ಮತ್ತು ನಾವವರನ್ನು ನೀಚಕೃತ್ಯಗಳನ್ನು ಎಸಗುತ್ತಿದ್ದ ನಾಡಿನಿಂದ ರಕ್ಷಿಸಿದೆವು. ನಿಜವಾಗಿಯು ಅವರು ಅತೀ ನಿಕೃಷ್ಟ ಅಪರಾಧಿ ಜನಾಂಗವಾಗಿದ್ದರು.
75وَأَدْخَلْنَاهُ فِي رَحْمَتِنَا ۖ إِنَّهُ مِنَ الصَّالِحِينَ
ಮತ್ತು ನಾವು ಲೂತ್‌ರನ್ನು ನಮ್ಮ ಕೃಪೆಯಲ್ಲಿ ಸೇರಿಸಿದೆವು. ನಿಸ್ಸಂದೇಹವಾಗಿಯು ಅವರು ಸಜ್ಜನರಲ್ಲಾಗಿದ್ದರು.
76وَنُوحًا إِذْ نَادَىٰ مِن قَبْلُ فَاسْتَجَبْنَا لَهُ فَنَجَّيْنَاهُ وَأَهْلَهُ مِنَ الْكَرْبِ الْعَظِيمِ
ನೂಹರವರು ಇದಕ್ಕೆ ಮೊದಲು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ. ನಾವು ಅವರ ಪ್ರಾರ್ಥನೆಗೆ ಓಗೊಟ್ಟೆವು ಮತ್ತು ಅವರನ್ನು, ಅವರ ಮನೆಯವರನ್ನು ಮಹಾ ವಿಪತ್ತಿನಿಂದ ರಕ್ಷಿಸಿದೆವು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
74ಆಯತ್

ಅನುವಾದ — ಅಲ್-ಅಂಬಿಯಾ 74

ಸೂರಾ ಅಲ್-ಅಂಬಿಯಾ ಆಯತ್ 74 - ಓದಿ, ಆಲಿಸಿ, ಅನುವಾದ, ಕನ್ನಡ : ಲೂತರಿಗೆ ನಾವು ವಿವೇಕವನ್ನೂ, ಜ್ಞಾನವನ್ನೂ ದಯಪಾಲಿಸಿದೆವು ಮತ್ತು ನಾವವರನ್ನು ನೀಚಕೃತ್ಯಗಳನ್ನು ಎಸಗುತ್ತಿದ್ದ ನಾಡಿನಿಂದ…

ಸೂರಾ ಆಯತ್ 74/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 72–76. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers