ಅಲ್-ಮುಮಿನೂನ್ · 113/118
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮಿನೂನ್
قَالُوا لَبِثْنَا يَوْمًا أَوْ بَعْضَ يَوْمٍ فَاسْأَلِ الْعَادِّينَ ۝١١٣
Qaaloo labisnaa yawman aw ba`da yawmin fas`alil `aaaddeen
📖 ಕನ್ನಡ ಅರ್ಥ
ಅವರು ಹೇಳುವರು: ಒಂದು ದಿನ ಇಲ್ಲವೇ ದಿನದ ಒಂದು ಭಾಗ ತಂಗಿದ್ದೆವು. ಎಣಿಕೆ ಮಾಡುವ ಮಲಕ್‌ಗಳೊಂದಿಗೆ ಕೇಳಿ ನೋಡು.

🎧 ಆಲಿಸಿ


📜 ಆಯತ್ 111-115 — ಸೂರಾ ಅಲ್-ಮುಮಿನೂನ್

111إِنِّي جَزَيْتُهُمُ الْيَوْمَ بِمَا صَبَرُوا أَنَّهُمْ هُمُ الْفَائِزُونَ
ನಾನಿಂದು ಅವರಿಗೆ ಅವರ ಸಹನೆಯ ಪ್ರತಿಫಲವನ್ನು ನೀಡಿರುವೆನು. ನಿಜವಾಗಿಯೂ ಅವರೇ ಜಯಶಾಲಿಗಳು.
112قَالَ كَمْ لَبِثْتُمْ فِي الْأَرْضِ عَدَدَ سِنِينَ
ಅಲ್ಲಾಹನು ಕೇಳುವನು: ನೀವು ಭೂಮಿಯಲ್ಲಿ ವರ್ಷಗಳ ಗಣನೆಯ ಪ್ರಕಾರ ಎಷ್ಟು ಕಾಲ ತಂಗಿದ್ದೀರಿ?
113قَالُوا لَبِثْنَا يَوْمًا أَوْ بَعْضَ يَوْمٍ فَاسْأَلِ الْعَادِّينَ
ಅವರು ಹೇಳುವರು: ಒಂದು ದಿನ ಇಲ್ಲವೇ ದಿನದ ಒಂದು ಭಾಗ ತಂಗಿದ್ದೆವು. ಎಣಿಕೆ ಮಾಡುವ ಮಲಕ್‌ಗಳೊಂದಿಗೆ ಕೇಳಿ ನೋಡು.
114قَالَ إِن لَّبِثْتُمْ إِلَّا قَلِيلًا ۖ لَّوْ أَنَّكُمْ كُنتُمْ تَعْلَمُونَ
ಅಲ್ಲಾಹನು ಹೇಳುವನು: ನಿಜವಾಗಿಯೂ ನೀವು ಅತ್ಯಲ್ಪ ಕಾಲವೆ ತಂಗಿದ್ದೀರಿ. ನೀವು ಮೊದಲೇ ತಿಳಿದಿರುತ್ತಿದ್ದರೆ!.
115أَفَحَسِبْتُمْ أَنَّمَا خَلَقْنَاكُمْ عَبَثًا وَأَنَّكُمْ إِلَيْنَا لَا تُرْجَعُونَ
ನಾವು ನಿಮ್ಮನ್ನು ನಿರರ್ಥಕವಾಗಿ ಸೃಷ್ಟಿಸಿದ್ದೇವೆಂದೂ ಮತ್ತು ನೀವು ನಮ್ಮೆಡೆಗೆ ಮರಳಿಸಲಾಗುವುದಿಲ್ಲವೆಂದೂ ಭಾವಿಸಿ ಕೊಂಡಿದ್ದೀರಾ
ಅಲ್-ಮುಮಿನೂನ್ಕುರಾನ್ ಸೂಚಿ
118ಆಯತ್
MeccanRevelation
113ಆಯತ್

ಅನುವಾದ — ಅಲ್-ಮುಮಿನೂನ್ 113

ಸೂರಾ ಅಲ್-ಮುಮಿನೂನ್ ಆಯತ್ 113 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳುವರು: ಒಂದು ದಿನ ಇಲ್ಲವೇ ದಿನದ ಒಂದು ಭಾಗ ತಂಗಿದ್ದೆವು. ಎಣಿಕೆ…

ಸೂರಾ ಆಯತ್ 113/118 — ಸೂರಾ ಅಲ್-ಮುಮಿನೂನ್ المؤمنون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮಿನೂನ್ ಆಲಿಸಿ, ಸೂರಾ ಅಲ್-ಮುಮಿನೂನ್ ಅನುವಾದ, ಸೂರಾ ಅಲ್-ಮುಮಿನೂನ್ mp3, ಸೂರಾ ಅಲ್-ಮುಮಿನೂನ್ pdf. ಆಯತ್ 111–115. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers