ಅಲ್-ಫುರ್ಕಾನ್ · 15/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
قُلْ أَذَٰلِكَ خَيْرٌ أَمْ جَنَّةُ الْخُلْدِ الَّتِي وُعِدَ الْمُتَّقُونَ ۚ كَانَتْ لَهُمْ جَزَاءً وَمَصِيرًا ۝١٥
Qul azaalika khairun am Jannatul khuldil latee wu`idal muttaqoon; kaanat lahum jazaaa`anw wa maseeraa
📖 ಕನ್ನಡ ಅರ್ಥ
ಹೇಳರಿ: ನಿಮಗೆ ಇದು ಉತ್ತಮವೋ ಅಥವಾ ಭಯಭಕ್ತಿವುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಆ ಶಾಶ್ವತ ಸ್ವರ್ಗೋದ್ಯಾನವೋ? ಅದು ಅವರ ಪಾಲಿಗೆ ಪ್ರತಿಫಲವೂ ಮತ್ತು ಅವರು ಮರಳುವ ನೈಜತಾಣವೂ ಆಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-17 — ಸೂರಾ ಅಲ್-ಫುರ್ಕಾನ್

13وَإِذَا أُلْقُوا مِنْهَا مَكَانًا ضَيِّقًا مُّقَرَّنِينَ دَعَوْا هُنَالِكَ ثُبُورًا
ಮತು ್ತಅವರು ಬಂಧಿಸಲ್ಪಟ್ಟು ನರಕದ ಇಕ್ಕಟ್ಟಿನ ಸ್ಥಳವೊಂದರಲ್ಲಿ ಎಸೆಯಲ್ಲಪಟ್ಟರೆ ಅಲ್ಲಿ ಅವರು ತಮಗೆ ವಿನಾಶವನ್ನು ಕೂಗಿ ಕರೆಯುವರು.
14لَّا تَدْعُوا الْيَوْمَ ثُبُورًا وَاحِدًا وَادْعُوا ثُبُورًا كَثِيرًا
(ಅವರೊಂದಿಗೆ ಹೇಳಲಾಗುವುದು:) ನೀವಿಂದು ಒಂದು ವಿನಾಶವನ್ನಲ್ಲ ಅನೇಕ ವಿನಾಶಗಳನ್ನು ಕೂಗಿ ಕರೆಯಿರಿ.
15قُلْ أَذَٰلِكَ خَيْرٌ أَمْ جَنَّةُ الْخُلْدِ الَّتِي وُعِدَ الْمُتَّقُونَ ۚ كَانَتْ لَهُمْ جَزَاءً وَمَصِيرًا
ಹೇಳರಿ: ನಿಮಗೆ ಇದು ಉತ್ತಮವೋ ಅಥವಾ ಭಯಭಕ್ತಿವುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಆ ಶಾಶ್ವತ ಸ್ವರ್ಗೋದ್ಯಾನವೋ? ಅದು ಅವರ ಪಾಲಿಗೆ ಪ್ರತಿಫಲವೂ ಮತ್ತು ಅವರು ಮರಳುವ ನೈಜತಾಣವೂ ಆಗಿದೆ.
16لَّهُمْ فِيهَا مَا يَشَاءُونَ خَالِدِينَ ۚ كَانَ عَلَىٰ رَبِّكَ وَعْدًا مَّسْئُولًا
ಅವರಿಗೆ ಅದರಲ್ಲಿ ಅವರಿಚ್ಛಿಸುವುದೆಲ್ಲವೂ ಇರುವುದು. ಅಲ್ಲಿ ಅವರು ಶಾಶ್ವತವಾಗಿರುವರು. ಇದು ನಿಮ್ಮ ಪ್ರಭುವಿನ ಮೇಲೆ ಹೊಣೆಯಾಗಿರುವ, ಒಂದು ವಾಗ್ದಾನವಾಗಿದೆ.
17وَيَوْمَ يَحْشُرُهُمْ وَمَا يَعْبُدُونَ مِن دُونِ اللَّهِ فَيَقُولُ أَأَنتُمْ أَضْلَلْتُمْ عِبَادِي هَٰؤُلَاءِ أَمْ هُمْ ضَلُّوا السَّبِيلَ
ಅವನು ಅವರನ್ನು, ಮತ್ತು ಅಲ್ಲಾಹನ ಹೊರತು ಅವರು ಆರಾಧಿಸುತ್ತಿದ್ದ ವಸ್ತುಗಳನ್ನು ಒಟ್ಟು ಸೇರಿಸುವ ದಿನದಂದು ಕೇಳುವನು: ನನ್ನ ಈ ದಾಸರನ್ನು ದಾರಿ ತಪ್ಪಿಸಿದ್ದು ನೀವೋ?
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
15ಆಯತ್

ಅನುವಾದ — ಅಲ್-ಫುರ್ಕಾನ್ 15

ಸೂರಾ ಅಲ್-ಫುರ್ಕಾನ್ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳರಿ: ನಿಮಗೆ ಇದು ಉತ್ತಮವೋ ಅಥವಾ ಭಯಭಕ್ತಿವುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಆ ಶಾಶ್ವತ…

ಸೂರಾ ಆಯತ್ 15/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 13–17. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers