ಅಲ್-ಫುರ್ಕಾನ್ · 19/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
فَقَدْ كَذَّبُوكُم بِمَا تَقُولُونَ فَمَا تَسْتَطِيعُونَ صَرْفًا وَلَا نَصْرًا ۚ وَمَن يَظْلِم مِّنكُمْ نُذِقْهُ عَذَابًا كَبِيرًا ۝١٩
Faqad kazzabookum bimaa taqooloona famaa tastatee`oona sarfanw wa laa nasraa; wa mai yazlim minkum nuziqhu `azaaban kabeeraa
📖 ಕನ್ನಡ ಅರ್ಥ
ನೀವು ಹೇಳುತ್ತಿರುವುದನ್ನು ಅವರು (ಮಿಥ್ಯಾರಾಧ್ಯರು) ಸುಳ್ಳಾಗಿಸಿ ಬಿಟ್ಟಿದ್ದಾರೆ. ಇನ್ನು ಯಾತನೆಯನ್ನು ಸವಿಸಲಿಕ್ಕಾಗಲೀ, ಮತ್ತು ಸಹಾಯ ಮಾಡಲಿಕ್ಕಾಗಲೀ, ನೀವು ಅಶಕ್ತರು ಮತ್ತು ನಿಮ್ಮ ಪೈಕಿ ಅಕ್ರಮವನ್ನು ಮಾಡಿದವನಿಗೆ ನಾವು ಮಹಾ ಯಾತನೆಯನ್ನು ಸವಿಯುವಂತೆ ಮಾಡುವೆವು.

🎧 ಆಲಿಸಿ


📜 ಆಯತ್ 17-21 — ಸೂರಾ ಅಲ್-ಫುರ್ಕಾನ್

17وَيَوْمَ يَحْشُرُهُمْ وَمَا يَعْبُدُونَ مِن دُونِ اللَّهِ فَيَقُولُ أَأَنتُمْ أَضْلَلْتُمْ عِبَادِي هَٰؤُلَاءِ أَمْ هُمْ ضَلُّوا السَّبِيلَ
ಅವನು ಅವರನ್ನು, ಮತ್ತು ಅಲ್ಲಾಹನ ಹೊರತು ಅವರು ಆರಾಧಿಸುತ್ತಿದ್ದ ವಸ್ತುಗಳನ್ನು ಒಟ್ಟು ಸೇರಿಸುವ ದಿನದಂದು ಕೇಳುವನು: ನನ್ನ ಈ ದಾಸರನ್ನು ದಾರಿ ತಪ್ಪಿಸಿದ್ದು ನೀವೋ?
18قَالُوا سُبْحَانَكَ مَا كَانَ يَنبَغِي لَنَا أَن نَّتَّخِذَ مِن دُونِكَ مِنْ أَوْلِيَاءَ وَلَٰكِن مَّتَّعْتَهُمْ وَآبَاءَهُمْ حَتَّىٰ نَسُوا الذِّكْرَ وَكَانُوا قَوْمًا بُورًا
ಅವರು ಉತ್ತರಿಸುವರು: ನೀನು ಪರಮ ಪಾವನನಾಗಿರುವೆ. ನಾವು ನಿನ್ನ ಹೊರತು ಇತರರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಳ್ಳುವುದು ನಮಗೆ ಭೂಷಣವಾಗಿರಲಿಲ್ಲ. ವಾಸ್ತವ ವಿಚಾವೇನೆಂದರೆ ನೀನು ಅವರಿಗೂ, ಅವರ ಪೂರ್ವಿಕರಿಗೂ ಸುಖಾನುಕೂಲತೆಯನ್ನು ನೀಡಿದ್ದೆ ಕೊನೆಗೆ ಅವರು ಉದ್ಬೋಧೆಯನ್ನೇ ಮರೆತು ಬಿಟ್ಟರು ಮತ್ತು ಅವರು ನಾಶ ಹೊಂದುವ ಜನರಾಗಿದ್ದರು.
19فَقَدْ كَذَّبُوكُم بِمَا تَقُولُونَ فَمَا تَسْتَطِيعُونَ صَرْفًا وَلَا نَصْرًا ۚ وَمَن يَظْلِم مِّنكُمْ نُذِقْهُ عَذَابًا كَبِيرًا
ನೀವು ಹೇಳುತ್ತಿರುವುದನ್ನು ಅವರು (ಮಿಥ್ಯಾರಾಧ್ಯರು) ಸುಳ್ಳಾಗಿಸಿ ಬಿಟ್ಟಿದ್ದಾರೆ. ಇನ್ನು ಯಾತನೆಯನ್ನು ಸವಿಸಲಿಕ್ಕಾಗಲೀ, ಮತ್ತು ಸಹಾಯ ಮಾಡಲಿಕ್ಕಾಗಲೀ, ನೀವು ಅಶಕ್ತರು ಮತ್ತು ನಿಮ್ಮ ಪೈಕಿ ಅಕ್ರಮವನ್ನು ಮಾಡಿದವನಿಗೆ ನಾವು ಮಹಾ ಯಾತನೆಯನ್ನು ಸವಿಯುವಂತೆ ಮಾಡುವೆವು.
20وَمَا أَرْسَلْنَا قَبْلَكَ مِنَ الْمُرْسَلِينَ إِلَّا إِنَّهُمْ لَيَأْكُلُونَ الطَّعَامَ وَيَمْشُونَ فِي الْأَسْوَاقِ ۗ وَجَعَلْنَا بَعْضَكُمْ لِبَعْضٍ فِتْنَةً أَتَصْبِرُونَ ۗ وَكَانَ رَبُّكَ بَصِيرًا
ನಾವು ನಿಮಗಿಂತ ಮೊದಲು ಕಳುಹಿಸಿರುವ ಸಂದೇಶವಾಹಕರೆಲ್ಲರೂ ಆಹಾರವನ್ನು ಸೇವಿಸುತ್ತಿದ್ದರು ಮತ್ತು ಪೇಟೆಗಳಲ್ಲೂ ನಡೆದಾಡುತ್ತಿದ್ದರು. ಮತ್ತು ನಾವು ನಿಮ್ಮಲ್ಲಿ ಕೆಲವರನ್ನು ಇನ್ನೂ ಕೆಲವರ ಪಾಲಿಗೆ ಪರೀಕ್ಷೆಯ ಸಾಧನವನ್ನಾಗಿ ಮಾಡಿರುತ್ತೇವೆ. ನೀವು ಸಹನೆ ವಹಿಸುವಿರಾ? ನಿಮ್ಮ ಪ್ರಭುವು ಸರ್ವರನ್ನೂ ವೀಕ್ಷಿಸುವವನಾಗಿದ್ದಾನೆ.
21۞ وَقَالَ الَّذِينَ لَا يَرْجُونَ لِقَاءَنَا لَوْلَا أُنزِلَ عَلَيْنَا الْمَلَائِكَةُ أَوْ نَرَىٰ رَبَّنَا ۗ لَقَدِ اسْتَكْبَرُوا فِي أَنفُسِهِمْ وَعَتَوْا عُتُوًّا كَبِيرًا
ನಮ್ಮ ಭೇಟಿಯ ನಿರೀಕ್ಷೆಯಿಲ್ಲದವರು ಹೇಳುತ್ತಾರೆ: ನಮ್ಮ ಮೇಲೆ ಮಲಕ್‌ಗಳನ್ನು ಏಕೆ ಇಳಿಸಲಾಗಿಲ್ಲಾ? ಅಥವಾ ನಾವು ನಮ್ಮ ಪ್ರಭುವನ್ನು ನಮ್ಮ ಕಣ್ಣಾರೆ ನೋಡುವುದಿಲ್ಲವೇಕೆ? ನಿಜವಾಗಿಯೂ ಅವರು ಅಹಂಭಾವಿಗಳಾಗಿದ್ದಾರೆ ಮತ್ತು ಮಹಾ ಅತಿಕ್ರಮವನ್ನುತೋರಿದ್ದಾರೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
19ಆಯತ್

ಅನುವಾದ — ಅಲ್-ಫುರ್ಕಾನ್ 19

ಸೂರಾ ಅಲ್-ಫುರ್ಕಾನ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಹೇಳುತ್ತಿರುವುದನ್ನು ಅವರು (ಮಿಥ್ಯಾರಾಧ್ಯರು) ಸುಳ್ಳಾಗಿಸಿ ಬಿಟ್ಟಿದ್ದಾರೆ. ಇನ್ನು ಯಾತನೆಯನ್ನು ಸವಿಸಲಿಕ್ಕಾಗಲೀ, ಮತ್ತು…

ಸೂರಾ ಆಯತ್ 19/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 17–21. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers