ಅಶ್-ಶುಅರಾ · 155/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
قَالَ هَٰذِهِ نَاقَةٌ لَّهَا شِرْبٌ وَلَكُمْ شِرْبُ يَوْمٍ مَّعْلُومٍ ۝١٥٥
Qaala haazihee naaqatul lahaa shirbunw w alakum shirbu yawmim ma`loom
📖 ಕನ್ನಡ ಅರ್ಥ
ಸ್ವಾಲಿಹ್ ಹೇಳಿದರು: ಇದೊಂದು ಒಂಟೆ, ನೀರು ಕುಡಿಯುವ ಒಂದು ಸರದಿಯು ಇದಕ್ಕಿರುವುದು ಮತ್ತು ನೀರು ಕುಡಿಯುವ ಒಂದು ನಿಶ್ಚಿತ ದಿನದ ಸರದಿಯು ನಿಮಗಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 153-157 — ಸೂರಾ ಅಶ್-ಶುಅರಾ

153قَالُوا إِنَّمَا أَنتَ مِنَ الْمُسَحَّرِينَ
ಅವರು ಹೇಳಿದರು: ಖಂಡಿತ ನೀನು ಮಾಟÀಬಾಧಿತರಲ್ಲಾಗಿರುವೆ.
154مَا أَنتَ إِلَّا بَشَرٌ مِّثْلُنَا فَأْتِ بِآيَةٍ إِن كُنتَ مِنَ الصَّادِقِينَ
ನೀನು ನಮ್ಮಂತಹ ಮನುಷ್ಯನೇ ಆಗಿರುವೆ, ನೀನು ಸತ್ಯವಂತರಲ್ಲಾಗಿದ್ದರೆ ಯಾವುದಾದರೂ ದೃಷ್ಟಾಂತವನ್ನು ತಾ.
155قَالَ هَٰذِهِ نَاقَةٌ لَّهَا شِرْبٌ وَلَكُمْ شِرْبُ يَوْمٍ مَّعْلُومٍ
ಸ್ವಾಲಿಹ್ ಹೇಳಿದರು: ಇದೊಂದು ಒಂಟೆ, ನೀರು ಕುಡಿಯುವ ಒಂದು ಸರದಿಯು ಇದಕ್ಕಿರುವುದು ಮತ್ತು ನೀರು ಕುಡಿಯುವ ಒಂದು ನಿಶ್ಚಿತ ದಿನದ ಸರದಿಯು ನಿಮಗಿರುವುದು.
156وَلَا تَمَسُّوهَا بِسُوءٍ فَيَأْخُذَكُمْ عَذَابُ يَوْمٍ عَظِيمٍ
ನೀವಿದನ್ನು ಕೆಡುಕಿನಿಂದ ಮುಟ್ಟಬೇಡಿರಿ. ಇಲ್ಲವಾದರೆ ಒಂದು ಘೋರ ದಿನದ ಯಾತನೆಯು ನಿಮ್ಮನ್ನು ಹಿಡಿದುಕೊಳ್ಳುವುದು.
157فَعَقَرُوهَا فَأَصْبَحُوا نَادِمِينَ
ಕೊನೆಗೆ ಅವರು ಅದರ ಮೊಣಕಾಲಿನ ಸ್ನಾಯು ಕತ್ತರಿಸಿಬಿಟ್ಟರು. ಆಗ ಅವರು ಪಶ್ಚಾತ್ತಾಪ ಪಟ್ಟರು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
155ಆಯತ್

ಅನುವಾದ — ಅಶ್-ಶುಅರಾ 155

ಸೂರಾ ಅಶ್-ಶುಅರಾ ಆಯತ್ 155 - ಓದಿ, ಆಲಿಸಿ, ಅನುವಾದ, ಕನ್ನಡ : ಸ್ವಾಲಿಹ್ ಹೇಳಿದರು: ಇದೊಂದು ಒಂಟೆ, ನೀರು ಕುಡಿಯುವ ಒಂದು ಸರದಿಯು ಇದಕ್ಕಿರುವುದು ಮತ್ತು…

ಸೂರಾ ಆಯತ್ 155/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 153–157. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers