ಅಶ್-ಶುಅರಾ · 205/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
أَفَرَأَيْتَ إِن مَّتَّعْنَاهُمْ سِنِينَ ۝٢٠٥
Aara`aita im matta`naahum sineen
📖 ಕನ್ನಡ ಅರ್ಥ
ನೀವು ನೋಡಿದಿರಾ? ನಾವು ಅವರನ್ನು ವರ್ಷಗಟ್ಟಲೇ ಸುಖ ಭೋಗ ಅನುಭವಿಸಲು ಬಿಟ್ಟರೂ..

🎧 ಆಲಿಸಿ


📜 ಆಯತ್ 203-207 — ಸೂರಾ ಅಶ್-ಶುಅರಾ

203فَيَقُولُوا هَلْ نَحْنُ مُنظَرُونَ
ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
204أَفَبِعَذَابِنَا يَسْتَعْجِلُونَ
ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
205أَفَرَأَيْتَ إِن مَّتَّعْنَاهُمْ سِنِينَ
ನೀವು ನೋಡಿದಿರಾ? ನಾವು ಅವರನ್ನು ವರ್ಷಗಟ್ಟಲೇ ಸುಖ ಭೋಗ ಅನುಭವಿಸಲು ಬಿಟ್ಟರೂ..
206ثُمَّ جَاءَهُم مَّا كَانُوا يُوعَدُونَ
ಆ ಬಳಿಕ ಅವರಲ್ಲಿಗೆ ಅವರು ಎಚ್ಚರಿಕೆ ನೀಡಲಾಗುತ್ತಿದ್ದಂತಹ ಯಾತನೆಯು ಬಂದೆರಗಿದಾಗ.
207مَا أَغْنَىٰ عَنْهُم مَّا كَانُوا يُمَتَّعُونَ
ಅವರು ಏನೇ ಸುಖಭೋಗಿಸುತ್ತಿರಲಿ, ಅದಾವುದೂ ಅವರಿಗೆ ಯಾವ ಪ್ರಯೋಜನಕ್ಕೂ ಬರಲಾರದು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
205ಆಯತ್

ಅನುವಾದ — ಅಶ್-ಶುಅರಾ 205

ಸೂರಾ ಅಶ್-ಶುಅರಾ ಆಯತ್ 205 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ನೋಡಿದಿರಾ? ನಾವು ಅವರನ್ನು ವರ್ಷಗಟ್ಟಲೇ ಸುಖ ಭೋಗ ಅನುಭವಿಸಲು ಬಿಟ್ಟರೂ..

ಸೂರಾ ಆಯತ್ 205/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 203–207. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers