ಅಶ್-ಶುಅರಾ · 206/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
ثُمَّ جَاءَهُم مَّا كَانُوا يُوعَدُونَ ۝٢٠٦
Summa jaaa`ahum maa kaanoo yoo`adoon
📖 ಕನ್ನಡ ಅರ್ಥ
ಆ ಬಳಿಕ ಅವರಲ್ಲಿಗೆ ಅವರು ಎಚ್ಚರಿಕೆ ನೀಡಲಾಗುತ್ತಿದ್ದಂತಹ ಯಾತನೆಯು ಬಂದೆರಗಿದಾಗ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 204-208 — ಸೂರಾ ಅಶ್-ಶುಅರಾ

204أَفَبِعَذَابِنَا يَسْتَعْجِلُونَ
ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
205أَفَرَأَيْتَ إِن مَّتَّعْنَاهُمْ سِنِينَ
ನೀವು ನೋಡಿದಿರಾ? ನಾವು ಅವರನ್ನು ವರ್ಷಗಟ್ಟಲೇ ಸುಖ ಭೋಗ ಅನುಭವಿಸಲು ಬಿಟ್ಟರೂ..
206ثُمَّ جَاءَهُم مَّا كَانُوا يُوعَدُونَ
ಆ ಬಳಿಕ ಅವರಲ್ಲಿಗೆ ಅವರು ಎಚ್ಚರಿಕೆ ನೀಡಲಾಗುತ್ತಿದ್ದಂತಹ ಯಾತನೆಯು ಬಂದೆರಗಿದಾಗ.
207مَا أَغْنَىٰ عَنْهُم مَّا كَانُوا يُمَتَّعُونَ
ಅವರು ಏನೇ ಸುಖಭೋಗಿಸುತ್ತಿರಲಿ, ಅದಾವುದೂ ಅವರಿಗೆ ಯಾವ ಪ್ರಯೋಜನಕ್ಕೂ ಬರಲಾರದು.
208وَمَا أَهْلَكْنَا مِن قَرْيَةٍ إِلَّا لَهَا مُنذِرُونَ
ನಾವು ಯಾವುದೇ ನಾಡನ್ನೂ ಅದಕ್ಕೆ ಎಚ್ಚರಿಕೆ ನೀಡುವವರಿಲ್ಲದೇ ನಾಶ ಮಾಡಿರುವುದಿಲ್ಲ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
206ಆಯತ್

ಅನುವಾದ — ಅಶ್-ಶುಅರಾ 206

ಸೂರಾ ಅಶ್-ಶುಅರಾ ಆಯತ್ 206 - ಓದಿ, ಆಲಿಸಿ, ಅನುವಾದ, ಕನ್ನಡ : ಆ ಬಳಿಕ ಅವರಲ್ಲಿಗೆ ಅವರು ಎಚ್ಚರಿಕೆ ನೀಡಲಾಗುತ್ತಿದ್ದಂತಹ ಯಾತನೆಯು ಬಂದೆರಗಿದಾಗ.

ಸೂರಾ ಆಯತ್ 206/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 204–208. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers