ಅರ್-ರೂಮ್ · 19/60
ಅನುವಾದ ಉಚ್ಚಾರಣೆ — ಸೂರಾ ಅರ್-ರೂಮ್
يُخْرِجُ الْحَيَّ مِنَ الْمَيِّتِ وَيُخْرِجُ الْمَيِّتَ مِنَ الْحَيِّ وَيُحْيِي الْأَرْضَ بَعْدَ مَوْتِهَا ۚ وَكَذَٰلِكَ تُخْرَجُونَ ١٩
Transliteration
Yukhrijul haiya minal maiyiti wa yukhrijul maiyita minal haiyi wa yuhyil arda ba`da mawtihaa; wa kazaalika tukhrajoon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
(ಅವನೇ) ಸಜೀವಿಯನ್ನು ನಿರ್ಜೀವಿಯಿಂದಲೂ, ನಿರ್ಜೀವಿಯನ್ನು ಸಜೀವಿಯಿಂದಲೂ ಹೊರತೆಗೆಯುತ್ತಾನೆ ಮತ್ತು ಅವನೇ ಭೂಮಿಯನ್ನು ಅದರ ನಿರ್ಜೀವದ ಬಳಿಕ ಸಜೀವಗೊಳಿಸುತ್ತಾನೆ ಮತ್ತು ಇದೇ ಪ್ರಕಾರ ನೀವೂ (ಸಮಾಧಿಗಳಿಂದ) ಹೊರತರಲಾಗುವಿರಿ.
Additional reference in தமிழ்
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
0:00
0:00
📜 ಆಯತ್ 17-21 — ಸೂರಾ ಅರ್-ರೂಮ್
17فَسُبْحَانَ اللَّهِ حِينَ تُمْسُونَ وَحِينَ تُصْبِحُونَ
ಆದ್ದರಿಂದ ನೀವು ಸಾಯಂಕಾಲದಲ್ಲೂ ಪ್ರಾತಃಕಾಲದಲ್ಲೂ ಅಲ್ಲಾಹನ ಪಾವಿತ್ರö್ಯವನ್ನು ಕೊಂಡಾಡಿರಿ.
18وَلَهُ الْحَمْدُ فِي السَّمَاوَاتِ وَالْأَرْضِ وَعَشِيًّا وَحِينَ تُظْهِرُونَ
ಆಕಾಶಗಳಲ್ಲೂ, ಭೂಮಿಯಲ್ಲೂ ಸರ್ವಸ್ತುತಿಗೆ ಅರ್ಹನು ಅವನೇ ಆಗಿದ್ದಾನೆ. ರಾತ್ರಿಯ ಪ್ರಥಮ ಹಂತದಲ್ಲೂ, ನೀವು ಮಧ್ಯಾಹ್ನದ ಹೊತ್ತಿನಲ್ಲೂ, (ಅವನ ಪಾವಿತ್ರö್ಯವನ್ನು ಕೊಂಡಾಡಿರಿ).
19يُخْرِجُ الْحَيَّ مِنَ الْمَيِّتِ وَيُخْرِجُ الْمَيِّتَ مِنَ الْحَيِّ وَيُحْيِي الْأَرْضَ بَعْدَ مَوْتِهَا ۚ وَكَذَٰلِكَ تُخْرَجُونَ
(ಅವನೇ) ಸಜೀವಿಯನ್ನು ನಿರ್ಜೀವಿಯಿಂದಲೂ, ನಿರ್ಜೀವಿಯನ್ನು ಸಜೀವಿಯಿಂದಲೂ ಹೊರತೆಗೆಯುತ್ತಾನೆ ಮತ್ತು ಅವನೇ ಭೂಮಿಯನ್ನು ಅದರ ನಿರ್ಜೀವದ ಬಳಿಕ ಸಜೀವಗೊಳಿಸುತ್ತಾನೆ ಮತ್ತು ಇದೇ ಪ್ರಕಾರ ನೀವೂ (ಸಮಾಧಿಗಳಿಂದ) ಹೊರತರಲಾಗುವಿರಿ.
20وَمِنْ آيَاتِهِ أَنْ خَلَقَكُم مِّن تُرَابٍ ثُمَّ إِذَا أَنتُم بَشَرٌ تَنتَشِرُونَ
ಅವನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿರುವುದು. ಅನಂತರ ನೀವು ಮನುಷ್ಯರಾಗಿ ಭೂಮಿಯಲ್ಲಿ ಹಬ್ಬುತ್ತಿರುವುದು ಅವನ ನಿದರ್ಶನಗಳಲ್ಲೊಂದಾಗಿದೆ.
21وَمِنْ آيَاتِهِ أَنْ خَلَقَ لَكُم مِّنْ أَنفُسِكُمْ أَزْوَاجًا لِّتَسْكُنُوا إِلَيْهَا وَجَعَلَ بَيْنَكُم مَّوَدَّةً وَرَحْمَةً ۚ إِنَّ فِي ذَٰلِكَ لَآيَاتٍ لِّقَوْمٍ يَتَفَكَّرُونَ
ಮತ್ತು ಅವನು ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ ನೀವು ಅವರಿಂದ ಶಾಂತಿ ಹೊಂದಲೆAದು ಮತ್ತು ಅವನು ನಿಮ್ಮ ನಡುವೆ ಪ್ರೀತಿ ವಾತ್ಸಲ್ಯವನ್ನೂ ನಿಶ್ಚಯಿಸಿರುವುದು ಅವನ ನಿದರ್ಶನಗಳಲ್ಲೊಂದಾಗಿದೆ. ನಿಜವಾಗಿಯೂ ಇದರಲ್ಲಿ ಚಿಂತಕರಿಗೆ ಹಲವಾರು ನಿದರ್ಶನಗಳಿವೆ.
ಅರ್-ರೂಮ್ಕುರಾನ್ ಸೂಚಿ
60ಆಯತ್
MeccanRevelation
19ಆಯತ್
ಅನುವಾದ — ಅರ್-ರೂಮ್ 19
ಸೂರಾ ಅರ್-ರೂಮ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : (ಅವನೇ) ಸಜೀವಿಯನ್ನು ನಿರ್ಜೀವಿಯಿಂದಲೂ, ನಿರ್ಜೀವಿಯನ್ನು ಸಜೀವಿಯಿಂದಲೂ ಹೊರತೆಗೆಯುತ್ತಾನೆ ಮತ್ತು ಅವನೇ ಭೂಮಿಯನ್ನು ಅದರ…ಸೂರಾ ಆಯತ್ 19/60 — ಸೂರಾ ಅರ್-ರೂಮ್ الروم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರೂಮ್ ಆಲಿಸಿ, ಸೂರಾ ಅರ್-ರೂಮ್ ಅನುವಾದ, ಸೂರಾ ಅರ್-ರೂಮ್ mp3, ಸೂರಾ ಅರ್-ರೂಮ್ pdf. ಆಯತ್ 17–21. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 28, 2026
Don't forget us in your sincere prayers


