ಸಬಾ · 22/54
ಅನುವಾದ ಉಚ್ಚಾರಣೆ — ಸೂರಾ ಸಬಾ
قُلِ ادْعُوا الَّذِينَ زَعَمْتُم مِّن دُونِ اللَّهِ ۖ لَا يَمْلِكُونَ مِثْقَالَ ذَرَّةٍ فِي السَّمَاوَاتِ وَلَا فِي الْأَرْضِ وَمَا لَهُمْ فِيهِمَا مِن شِرْكٍ وَمَا لَهُ مِنْهُم مِّن ظَهِيرٍ ۝٢٢
Qulid `ul lazeena za`amtum min doonil laahi laa yamlikoona misqaala zarratin fissamaawaati wa laa fil ardi wa maa lahum feehimaa min shirkinw wa maa lahoo minhum min zaheer
📖 ಕನ್ನಡ ಅರ್ಥ
ಓ ಪೈಗಂಬರರೇ ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ನಿಮ್ಮ ಆರಾಧ್ಯರೆಂದು ಭಾವಿಸುತ್ತಿರುವವರನ್ನು ಕರೆದುಕೊಳ್ಳಿರಿ. ಆಕಾಶಗಳಲ್ಲಾಗಲೀ, ಭೂಮಿಯಲ್ಲಾಗಲೀ ಅಣುತೂಕದಷ್ಟು ವಸ್ತುವಿಗೂ ಅವರು ಒಡೆಯರಲ್ಲ. ಅಲ್ಲದೇ ಅವುಗಳೆರಡರಲ್ಲಿ ಅವರಿಗೆ ಯಾವ ಸಹಭಾಗಿತ್ವವೂ ಇಲ್ಲ. ಮಾತ್ರವಲ್ಲದೆ ಅವರ ಪೈಕಿ ಯಾರೂ ಅಲ್ಲಾಹನ ಸಹಾಯಕರಾಗಿಯೂ ಇಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 20-24 — ಸೂರಾ ಸಬಾ

20وَلَقَدْ صَدَّقَ عَلَيْهِمْ إِبْلِيسُ ظَنَّهُ فَاتَّبَعُوهُ إِلَّا فَرِيقًا مِّنَ الْمُؤْمِنِينَ
ಮತ್ತು ಶೈತಾನನು ಅವರ ವಿಷಯದಲ್ಲಿ ತನ್ನ ಗುಮಾನಿಯನ್ನು ನಿಜವನ್ನಾಗಿ ಮಾಡಿದನು. ಸತ್ಯವಿಶ್ವಾಸಿಗಳ ಒಂದು ಸಮೂಹದ ಹೊರತು ಉಳಿದವರೆಲ್ಲರೂ ಅವನ ಹಿಂಬಾಲಕರಾಗಿ ಬಿಟ್ಟರು.
21وَمَا كَانَ لَهُ عَلَيْهِم مِّن سُلْطَانٍ إِلَّا لِنَعْلَمَ مَن يُؤْمِنُ بِالْآخِرَةِ مِمَّنْ هُوَ مِنْهَا فِي شَكٍّ ۗ وَرَبُّكَ عَلَىٰ كُلِّ شَيْءٍ حَفِيظٌ
ಅವರ ಮೇಲೆ ಶೈತಾನನಿಗೆ ಯಾವುದೇ ಆಧಿಕಾರವಿರಲಿಲ್ಲ. ಆದರೆ ನಾವು ಪರಲೋಕದಲ್ಲಿ ವಿಶ್ವಾಸವಿರಿಸುವ ಜನರನ್ನು ಮತ್ತು ಅದರಲ್ಲಿ ಸಂದೇಹದಲ್ಲಿರುವ ಜನರನ್ನು ತಿಳಿಯಲು ಇಚ್ಛಿಸಿದೆವು ಮತ್ತು ನಿಮ್ಮ ಪ್ರಭುವು ಸರ್ವ ಸಂಗತಿಗಳ ಮೇಲೆ ಮೇಲ್ವಿಚಾರಕನಾಗಿದ್ದಾನೆ.
22قُلِ ادْعُوا الَّذِينَ زَعَمْتُم مِّن دُونِ اللَّهِ ۖ لَا يَمْلِكُونَ مِثْقَالَ ذَرَّةٍ فِي السَّمَاوَاتِ وَلَا فِي الْأَرْضِ وَمَا لَهُمْ فِيهِمَا مِن شِرْكٍ وَمَا لَهُ مِنْهُم مِّن ظَهِيرٍ
ಓ ಪೈಗಂಬರರೇ ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ನಿಮ್ಮ ಆರಾಧ್ಯರೆಂದು ಭಾವಿಸುತ್ತಿರುವವರನ್ನು ಕರೆದುಕೊಳ್ಳಿರಿ. ಆಕಾಶಗಳಲ್ಲಾಗಲೀ, ಭೂಮಿಯಲ್ಲಾಗಲೀ ಅಣುತೂಕದಷ್ಟು ವಸ್ತುವಿಗೂ ಅವರು ಒಡೆಯರಲ್ಲ. ಅಲ್ಲದೇ ಅವುಗಳೆರಡರಲ್ಲಿ ಅವರಿಗೆ ಯಾವ ಸಹಭಾಗಿತ್ವವೂ ಇಲ್ಲ. ಮಾತ್ರವಲ್ಲದೆ ಅವರ ಪೈಕಿ ಯಾರೂ ಅಲ್ಲಾಹನ ಸಹಾಯಕರಾಗಿಯೂ ಇಲ್ಲ.
23وَلَا تَنفَعُ الشَّفَاعَةُ عِندَهُ إِلَّا لِمَنْ أَذِنَ لَهُ ۚ حَتَّىٰ إِذَا فُزِّعَ عَن قُلُوبِهِمْ قَالُوا مَاذَا قَالَ رَبُّكُمْ ۖ قَالُوا الْحَقَّ ۖ وَهُوَ الْعَلِيُّ الْكَبِيرُ
ಅವನು ಅನುಮತಿ ನೀಡಲಾದವರಿಗೆ ಹೊರತು ಇನ್ನಾರಿಗೂ ಅವನ ಸನ್ನಿಧಿಯಲ್ಲಿ ಶಿಫಾರಸ್ಸು ಯಾವುದೇ ಪ್ರಯೋಜನವನ್ನು ನೀಡದು. ಕೊನೆಗೆ ಅವರ ಹೃದಯಗಳಿಂದ ಭೀತಿ ದೂರವಾದಾಗ ಅವರು ಕೇಳುವರು: ನಿಮ್ಮ ಪ್ರಭುವು ಏನು ಹೇಳಿದ್ದಾನೆ? ಸತ್ಯವನ್ನು ಎಂದು ಅವರು ಉತ್ತರಿಸುವರು. ಮತ್ತು ಅವನು ಅತ್ಯುನ್ನತನೂ ಮಹಾನನೂ ಆಗಿರುತ್ತಾನೆ
24۞ قُلْ مَن يَرْزُقُكُم مِّنَ السَّمَاوَاتِ وَالْأَرْضِ ۖ قُلِ اللَّهُ ۖ وَإِنَّا أَوْ إِيَّاكُمْ لَعَلَىٰ هُدًى أَوْ فِي ضَلَالٍ مُّبِينٍ
ಕೇಳಿರಿ: ನಿಮಗೆ ಆಕಾಶಗಳಿಂದ ಮತ್ತು ಭೂಮಿಯಿಂದ ಜೀವನಾಧಾರವನ್ನು ನೀಡುವವನಾರು? ಹೇಳಿರಿ: ಅಲ್ಲಾಹನು ಎಂದು ಖಂಡಿತವಾಗಿಯೂ ನಮ್ಮ ಮತ್ತು ನಿಮ್ಮ ಪೈಕಿ ಕೇವಲ ಒಬ್ಬನೇ ಸನ್ಮಾರ್ಗದಲ್ಲಿದ್ದಾನೆ ಅಥವಾ ಸುವ್ಯಕ್ತ ಪಥ ಭ್ರಷ್ಟತೆಯಲ್ಲಿದ್ದಾನೆ.
ಸಬಾಕುರಾನ್ ಸೂಚಿ
54ಆಯತ್
MeccanRevelation
22ಆಯತ್

ಅನುವಾದ — ಸಬಾ 22

ಸೂರಾ ಸಬಾ ಆಯತ್ 22 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಪೈಗಂಬರರೇ ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ನಿಮ್ಮ ಆರಾಧ್ಯರೆಂದು ಭಾವಿಸುತ್ತಿರುವವರನ್ನು ಕರೆದುಕೊಳ್ಳಿರಿ.…

ಸೂರಾ ಆಯತ್ 22/54 — ಸೂರಾ ಸಬಾ سبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಬಾ ಆಲಿಸಿ, ಸೂರಾ ಸಬಾ ಅನುವಾದ, ಸೂರಾ ಸಬಾ mp3, ಸೂರಾ ಸಬಾ pdf. ಆಯತ್ 20–24. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers