ಯಾಸೀನ್ · 71/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
أَوَلَمْ يَرَوْا أَنَّا خَلَقْنَا لَهُم مِّمَّا عَمِلَتْ أَيْدِينَا أَنْعَامًا فَهُمْ لَهَا مَالِكُونَ ۝٧١
Awalam yaraw annaa khalaqnaa lahum mimmaa `amilat aideenaaa an`aaman fahum lahaa maalikoon
📖 ಕನ್ನಡ ಅರ್ಥ
ನಾವು ನಮ್ಮ ಕÉÊಗಳಿಂದ ನಿರ್ಮಿಸಲಾದ ವಸ್ತುಗಳ ಪÉÊಕಿ ಅವರಿಗಾಗಿ ಜಾನುವರುಗಳನ್ನು ಸೃಷ್ಟಿಸಿರುವುದನ್ನು ಅವರು ಕಾಣುವುದಿಲ್ಲವೇ ? ಈಗ ಅವರು ಅವುಗಳ ಒಡೆಯರಾಗಿ ಬಿಟ್ಟಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 69-73 — ಸೂರಾ ಯಾಸೀನ್

69وَمَا عَلَّمْنَاهُ الشِّعْرَ وَمَا يَنبَغِي لَهُ ۚ إِنْ هُوَ إِلَّا ذِكْرٌ وَقُرْآنٌ مُّبِينٌ
ನಾವು ಪೈಗಂಬರರಿಗೆ ಕವನವನ್ನು ಕಲಿಸಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಒಂದು ಉಪದೇಶ ಮತ್ತು ಸÀ್ಪಷ್ಟ ಕುರ್‌ಆನ್ ಮಾತ್ರವಾಗಿದೆ.
70لِّيُنذِرَ مَن كَانَ حَيًّا وَيَحِقَّ الْقَوْلُ عَلَى الْكَافِرِينَ
ಇದು ಜೀವಂತವಾಗಿರುವ ಪ್ರತಿಯೊಬ್ಬ ವ್ಯಕ್ತಿಗೆ ಎಚ್ಚರಿಕೆ ನೀಡಲೆಂದು ಮತ್ತು ಸತ್ಯನಿಷೇಧಿಗಳ ಮೇಲೆ ಶಿಕ್ಷೆಯ ವಚನ ಸಾಬೀತಾಗಲೆಂದಾಗಿದೆ.
71أَوَلَمْ يَرَوْا أَنَّا خَلَقْنَا لَهُم مِّمَّا عَمِلَتْ أَيْدِينَا أَنْعَامًا فَهُمْ لَهَا مَالِكُونَ
ನಾವು ನಮ್ಮ ಕÉÊಗಳಿಂದ ನಿರ್ಮಿಸಲಾದ ವಸ್ತುಗಳ ಪÉÊಕಿ ಅವರಿಗಾಗಿ ಜಾನುವರುಗಳನ್ನು ಸೃಷ್ಟಿಸಿರುವುದನ್ನು ಅವರು ಕಾಣುವುದಿಲ್ಲವೇ ? ಈಗ ಅವರು ಅವುಗಳ ಒಡೆಯರಾಗಿ ಬಿಟ್ಟಿದ್ದಾರೆ.
72وَذَلَّلْنَاهَا لَهُمْ فَمِنْهَا رَكُوبُهُمْ وَمِنْهَا يَأْكُلُونَ
ಮತ್ತು ನಾವು ಆ ಜಾನುವಾರುಗಳನ್ನು ಅವರಿಗೆ ವಿಧೇಯಗೊಳಿಸಿದೆವು. ಅವುಗಳಲ್ಲಿ ಕೆಲವು ಅವರ ಸವಾರಿಗಳಾಗಿವೆ ಮತ್ತು ಕೆಲವೊಂದರ ಮಾಂಸವನ್ನು ಅವರು ತಿನ್ನುತ್ತಾರೆ.
73وَلَهُمْ فِيهَا مَنَافِعُ وَمَشَارِبُ ۖ أَفَلَا يَشْكُرُونَ
ಅವರಿಗೆ ಅವುಗಳಲ್ಲಿ ಇನ್ನೂ ಅನೇಕ ಪ್ರಯೋಜನಗಳಿವೆ ಮತ್ತು ಪಾನೀಯವೂ ಇದೆ. ಹಾಗಿದ್ದೂ ಅವರು ಕೃತಜ್ಞತೆ ಸಲ್ಲಿಸುವುದಿಲ್ಲವೇ ?
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
71ಆಯತ್

ಅನುವಾದ — ಯಾಸೀನ್ 71

ಸೂರಾ ಯಾಸೀನ್ ಆಯತ್ 71 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ನಮ್ಮ ಕÉÊಗಳಿಂದ ನಿರ್ಮಿಸಲಾದ ವಸ್ತುಗಳ ಪÉÊಕಿ ಅವರಿಗಾಗಿ ಜಾನುವರುಗಳನ್ನು ಸೃಷ್ಟಿಸಿರುವುದನ್ನು ಅವರು…

ಸೂರಾ ಆಯತ್ 71/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 69–73. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers