ಅಸ್-ಸಾಫ್ಫಾತ್ · 19/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
فَإِنَّمَا هِيَ زَجْرَةٌ وَاحِدَةٌ فَإِذَا هُمْ يَنظُرُونَ ۝١٩
Fa innamaa hiya zajra tunw waahidatun fa izaa hum yanzuroon
📖 ಕನ್ನಡ ಅರ್ಥ
ಅದು ಕೇವಲ ಒಂದು ಘೋರ ಗರ್ಜನೆಯಾಗಿರುವುದು. ಆಗ ಅವರುಕೊಡಲೇ ನೋಡ ತೊಡಗುವರು.

🎧 ಆಲಿಸಿ


📜 ಆಯತ್ 17-21 — ಸೂರಾ ಅಸ್-ಸಾಫ್ಫಾತ್

17أَوَآبَاؤُنَا الْأَوَّلُونَ
ನಾವು ಸತ್ತು ಮಣ್ಣಾಗಿ, ಎಲುಬುಗಳಾದ ಬಳಿಕವೂ ನಿಜವಾಗಿಯೂ ನಮ್ಮನ್ನು ಮತ್ತು ನಮ್ಮ ಪೂರ್ವಿಕರನ್ನು ಪುನಃ ಜೀವಂತಗೊಳಿಸಲಾಗುವುದೇ ?
18قُلْ نَعَمْ وَأَنتُمْ دَاخِرُونَ
ನೀವು ಉತ್ತರಿಸಿರಿ: ಹೌದು, ಮತ್ತು ನೀವು ನಿಂದ್ಯರಾಗುವಿರಿ.
19فَإِنَّمَا هِيَ زَجْرَةٌ وَاحِدَةٌ فَإِذَا هُمْ يَنظُرُونَ
ಅದು ಕೇವಲ ಒಂದು ಘೋರ ಗರ್ಜನೆಯಾಗಿರುವುದು. ಆಗ ಅವರುಕೊಡಲೇ ನೋಡ ತೊಡಗುವರು.
20وَقَالُوا يَا وَيْلَنَا هَٰذَا يَوْمُ الدِّينِ
ಅವರು ಹೇಳುವರು: ಅಯ್ಯೋ ನಮ್ಮದುರ್ಗತಿಯೇ, ಪ್ರತಿಫಲದ ದಿನವು ಇದೇ ಆಗಿದೆ.
21هَٰذَا يَوْمُ الْفَصْلِ الَّذِي كُنتُم بِهِ تُكَذِّبُونَ
(ಅವರಿಗೆ ಉತ್ತರಿಸಲಾಗುವುದು) ನೀವು ಸುಳ್ಳಾಗಿಸುತ್ತಿದ್ದ ನಿರ್ಣಾಯಕ ದಿನವಾಗಿದೆ.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
19ಆಯತ್

ಅನುವಾದ — ಅಸ್-ಸಾಫ್ಫಾತ್ 19

ಸೂರಾ ಅಸ್-ಸಾಫ್ಫಾತ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ಅದು ಕೇವಲ ಒಂದು ಘೋರ ಗರ್ಜನೆಯಾಗಿರುವುದು. ಆಗ ಅವರುಕೊಡಲೇ ನೋಡ ತೊಡಗುವರು.

ಸೂರಾ ಆಯತ್ 19/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 17–21. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers