ಖಾಫ್ · 25/45
ಅನುವಾದ ಉಚ್ಚಾರಣೆ — ಸೂರಾ ಖಾಫ್
مَّنَّاعٍ لِّلْخَيْرِ مُعْتَدٍ مُّرِيبٍ ۝٢٥
Mannaa`il lilkhayri mu`tadim mureeb
📖 ಕನ್ನಡ ಅರ್ಥ
ಅವನು ಒಳಿತಿನಿಂದ ತಡೆಯುವವನು, ಅತಿಕ್ರಮಿಯೂ ಹಾಗು (ಧರ್ಮದಲ್ಲಿ) ಸಂಶಯಗ್ರಸ್ತನಾಗಿದ್ದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 23-27 — ಸೂರಾ ಖಾಫ್

23وَقَالَ قَرِينُهُ هَٰذَا مَا لَدَيَّ عَتِيدٌ
ಅವನ ಜೊತೆಗಾರ ದೇವದೂತ ಹೇಳುವನು; ನನ್ನ ಬಳಿಯಿದ್ದ ಅವನ ಕರ್ಮಪತ್ರ ಇಗೋ ಹಾಜರಿದೆ.
24أَلْقِيَا فِي جَهَنَّمَ كُلَّ كَفَّارٍ عَنِيدٍ
ಪ್ರತಿಯೊಬ್ಬ ಆಜ್ಞೋಲ್ಲಂಘಕ ಸತ್ಯನಿಷೇಧಿಯನ್ನು ನೀವು ನರಕಾಗ್ನಿಗೆ ಎಸೆಯಿರಿ.
25مَّنَّاعٍ لِّلْخَيْرِ مُعْتَدٍ مُّرِيبٍ
ಅವನು ಒಳಿತಿನಿಂದ ತಡೆಯುವವನು, ಅತಿಕ್ರಮಿಯೂ ಹಾಗು (ಧರ್ಮದಲ್ಲಿ) ಸಂಶಯಗ್ರಸ್ತನಾಗಿದ್ದನು.
26الَّذِي جَعَلَ مَعَ اللَّهِ إِلَٰهًا آخَرَ فَأَلْقِيَاهُ فِي الْعَذَابِ الشَّدِيدِ
ಅವನು ಅಲ್ಲಾಹನೊಂದಿಗೆ ಇತರೆ ಆರಾಧ್ಯರನ್ನು ನಿಶ್ಚಯಿಸಿದ್ದನು, ಆದ್ದರಿಂದ ಅವನನ್ನು ನೀವು ಕಠಿಣ ಶಿಕ್ಷೆಗೆ ಹಾಕಿಬಿಡಿರಿ.
27۞ قَالَ قَرِينُهُ رَبَّنَا مَا أَطْغَيْتُهُ وَلَٰكِن كَانَ فِي ضَلَالٍ بَعِيدٍ
ಅವನ ಸಹಚರ(ಶೈತಾನ)ನು ಹೇಳುವನು; ನಮ್ಮ ಪ್ರಭೂ! ನಾನವನನ್ನು ದಾರಿಗೆಡಿಸಿಲ್ಲ, ಆದರೆ ಸ್ವತಃ ಅವನೇ ದೂರವಾದ ದುರ್ಮಾರ್ಗದಲ್ಲಿದ್ದನು.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
25ಆಯತ್

ಅನುವಾದ — ಖಾಫ್ 25

ಸೂರಾ ಖಾಫ್ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಒಳಿತಿನಿಂದ ತಡೆಯುವವನು, ಅತಿಕ್ರಮಿಯೂ ಹಾಗು (ಧರ್ಮದಲ್ಲಿ) ಸಂಶಯಗ್ರಸ್ತನಾಗಿದ್ದನು.

ಸೂರಾ ಆಯತ್ 25/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 23–27. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers