ಖಾಫ್ · 31/45
ಅನುವಾದ ಉಚ್ಚಾರಣೆ — ಸೂರಾ ಖಾಫ್
وَأُزْلِفَتِ الْجَنَّةُ لِلْمُتَّقِينَ غَيْرَ بَعِيدٍ ۝٣١
Wa uzlifatil jannatu lil muttaqeena ghaira ba`eed
📖 ಕನ್ನಡ ಅರ್ಥ
ಭಯಭಕ್ತಿ ಪಾಲಿಸುವವರಿಗೆ ಸ್ವರ್ಗವನ್ನು ಅತ್ಯಂತ ಸಮೀಪಕ್ಕೆ ತರಲಾಗುವುದು, ಅದು ಸ್ವಲ್ಪವೂ ದೂರವಿರಲಾರದು,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 29-33 — ಸೂರಾ ಖಾಫ್

29مَا يُبَدَّلُ الْقَوْلُ لَدَيَّ وَمَا أَنَا بِظَلَّامٍ لِّلْعَبِيدِ
ನನ್ನ ಬಳಿ ಮಾತು ಬದಲಾಗದು, ನಾನು ದಾಸರ ಮೇಲೆ ಒಂದಿಷ್ಟೂ ಅನ್ಯಾಯ ಮಾಡುವವನಲ್ಲ.
30يَوْمَ نَقُولُ لِجَهَنَّمَ هَلِ امْتَلَأْتِ وَتَقُولُ هَلْ مِن مَّزِيدٍ
ಅಂದು ನಾವು ನರಕದೊಂದಿಗೆ ಹೇಳುವೆವು; ‘ನೀನು ತುಂಬಿಬಿಟ್ಟೆಯಾ?' ಆಗ ಅದು ‘ಇನ್ನಷ್ಟು ಇದೆಯೇ?' ಎಂದು ಕೇಳುವುದು.
31وَأُزْلِفَتِ الْجَنَّةُ لِلْمُتَّقِينَ غَيْرَ بَعِيدٍ
ಭಯಭಕ್ತಿ ಪಾಲಿಸುವವರಿಗೆ ಸ್ವರ್ಗವನ್ನು ಅತ್ಯಂತ ಸಮೀಪಕ್ಕೆ ತರಲಾಗುವುದು, ಅದು ಸ್ವಲ್ಪವೂ ದೂರವಿರಲಾರದು,
32هَٰذَا مَا تُوعَدُونَ لِكُلِّ أَوَّابٍ حَفِيظٍ
ನಿಮಗೆ ವಾಗ್ದಾನ ಮಾಡಲಾಗುತ್ತಿದ್ದುದು (ಸ್ವರ್ಗ) ಇದುವೇ ಆಗಿದೆ. ಇದು ಪಶ್ಚಾತಾಪ ಪಟ್ಟು ಮರಳುವ ಹಾಗೂ ಜಾಗರೂಕತೆ ವಹಿಸುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಗಾಗಿದೆ.
33مَّنْ خَشِيَ الرَّحْمَٰنَ بِالْغَيْبِ وَجَاءَ بِقَلْبٍ مُّنِيبٍ
ಯಾರು ಪರಮದಯಾಮಯನನ್ನು ಕಣ್ಣಾರೆ ಕಾಣದೆ ಭಯಪಟ್ಟು ಮತ್ತು ಪಶ್ಚಾತಾಪ ಪಡುವ ಹೃದಯದೊಂದಿಗೆ ಮರಳಿದವನಿಗಾಗಿ.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
31ಆಯತ್

ಅನುವಾದ — ಖಾಫ್ 31

ಸೂರಾ ಖಾಫ್ ಆಯತ್ 31 - ಓದಿ, ಆಲಿಸಿ, ಅನುವಾದ, ಕನ್ನಡ : ಭಯಭಕ್ತಿ ಪಾಲಿಸುವವರಿಗೆ ಸ್ವರ್ಗವನ್ನು ಅತ್ಯಂತ ಸಮೀಪಕ್ಕೆ ತರಲಾಗುವುದು, ಅದು ಸ್ವಲ್ಪವೂ ದೂರವಿರಲಾರದು,

ಸೂರಾ ಆಯತ್ 31/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 29–33. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers