ಅರ್-ರಹ್ಮಾನ್ · 8/78
ಅನುವಾದ ಉಚ್ಚಾರಣೆ — ಸೂರಾ ಅರ್-ರಹ್ಮಾನ್
أَلَّا تَطْغَوْا فِي الْمِيزَانِ ۝٨
Allaa tatghaw fil meezaan
📖 ಕನ್ನಡ ಅರ್ಥ
ಇದೇಕೆಂದರೆ ನೀವು ತೂಕದಲ್ಲಿ ಅತಿಕ್ರಮಿಸಬಾರದೆಂದಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಅರ್-ರಹ್ಮಾನ್

6وَالنَّجْمُ وَالشَّجَرُ يَسْجُدَانِ
ಬಳ್ಳಿಗಳೂ ಹಾಗು ವೃಕ್ಷಗಳೂ ಅವನಿಗೆ ಸಾಷ್ಟಾಂಗವೆರಗುತ್ತವೆ.
7وَالسَّمَاءَ رَفَعَهَا وَوَضَعَ الْمِيزَانَ
ಅವನೇ ಆಕಾಶವನ್ನು ಎತ್ತರಕ್ಕೇರಿಸಿದನು ಹಾಗು ಅವನೇ ತಕ್ಕಡಿಯನ್ನು ಸ್ಥಾಪಿಸಿದನು.
8أَلَّا تَطْغَوْا فِي الْمِيزَانِ
ಇದೇಕೆಂದರೆ ನೀವು ತೂಕದಲ್ಲಿ ಅತಿಕ್ರಮಿಸಬಾರದೆಂದಾಗಿದೆ.
9وَأَقِيمُوا الْوَزْنَ بِالْقِسْطِ وَلَا تُخْسِرُوا الْمِيزَانَ
ನ್ಯಾಯ ನೀತಿಯೊಂದಿಗೆ ನೀವು ತೂಕ ಮಾಡಿರಿ, ಹಾಗು ತೂಕದಲ್ಲಿ ಕಡಿತಗೊಳಿಸಬೇಡಿರಿ.
10وَالْأَرْضَ وَضَعَهَا لِلْأَنَامِ
ಅವನೇ ಭೂಮಿಯನ್ನು ಸೃಷ್ಟಿಗಳಿಗಾಗಿ ಉಂಟುಮಾಡಿದನು.
ಅರ್-ರಹ್ಮಾನ್ಕುರಾನ್ ಸೂಚಿ
78ಆಯತ್
MedinanRevelation
8ಆಯತ್

ಅನುವಾದ — ಅರ್-ರಹ್ಮಾನ್ 8

ಸೂರಾ ಅರ್-ರಹ್ಮಾನ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಇದೇಕೆಂದರೆ ನೀವು ತೂಕದಲ್ಲಿ ಅತಿಕ್ರಮಿಸಬಾರದೆಂದಾಗಿದೆ.

ಸೂರಾ ಆಯತ್ 8/78 — ಸೂರಾ ಅರ್-ರಹ್ಮಾನ್ الرحمن (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರಹ್ಮಾನ್ ಆಲಿಸಿ, ಸೂರಾ ಅರ್-ರಹ್ಮಾನ್ ಅನುವಾದ, ಸೂರಾ ಅರ್-ರಹ್ಮಾನ್ mp3, ಸೂರಾ ಅರ್-ರಹ್ಮಾನ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers