ಅರ್-ರಹ್ಮಾನ್ · 7/78
ಅನುವಾದ ಉಚ್ಚಾರಣೆ — ಸೂರಾ ಅರ್-ರಹ್ಮಾನ್
وَالسَّمَاءَ رَفَعَهَا وَوَضَعَ الْمِيزَانَ ۝٧
Wassamaaa`a rafa`ahaa wa wada`al Meezan
📖 ಕನ್ನಡ ಅರ್ಥ
ಅವನೇ ಆಕಾಶವನ್ನು ಎತ್ತರಕ್ಕೇರಿಸಿದನು ಹಾಗು ಅವನೇ ತಕ್ಕಡಿಯನ್ನು ಸ್ಥಾಪಿಸಿದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅರ್-ರಹ್ಮಾನ್

5الشَّمْسُ وَالْقَمَرُ بِحُسْبَانٍ
ಸೂರ್ಯ ಹಾಗು ಚಂದ್ರ ಒಂದು ನಿಶ್ಚಿತ ಗಣನೆಯಂತೆ ಬಂಧಿತವಾಗಿದೆ.
6وَالنَّجْمُ وَالشَّجَرُ يَسْجُدَانِ
ಬಳ್ಳಿಗಳೂ ಹಾಗು ವೃಕ್ಷಗಳೂ ಅವನಿಗೆ ಸಾಷ್ಟಾಂಗವೆರಗುತ್ತವೆ.
7وَالسَّمَاءَ رَفَعَهَا وَوَضَعَ الْمِيزَانَ
ಅವನೇ ಆಕಾಶವನ್ನು ಎತ್ತರಕ್ಕೇರಿಸಿದನು ಹಾಗು ಅವನೇ ತಕ್ಕಡಿಯನ್ನು ಸ್ಥಾಪಿಸಿದನು.
8أَلَّا تَطْغَوْا فِي الْمِيزَانِ
ಇದೇಕೆಂದರೆ ನೀವು ತೂಕದಲ್ಲಿ ಅತಿಕ್ರಮಿಸಬಾರದೆಂದಾಗಿದೆ.
9وَأَقِيمُوا الْوَزْنَ بِالْقِسْطِ وَلَا تُخْسِرُوا الْمِيزَانَ
ನ್ಯಾಯ ನೀತಿಯೊಂದಿಗೆ ನೀವು ತೂಕ ಮಾಡಿರಿ, ಹಾಗು ತೂಕದಲ್ಲಿ ಕಡಿತಗೊಳಿಸಬೇಡಿರಿ.
ಅರ್-ರಹ್ಮಾನ್ಕುರಾನ್ ಸೂಚಿ
78ಆಯತ್
MedinanRevelation
7ಆಯತ್

ಅನುವಾದ — ಅರ್-ರಹ್ಮಾನ್ 7

ಸೂರಾ ಅರ್-ರಹ್ಮಾನ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಅವನೇ ಆಕಾಶವನ್ನು ಎತ್ತರಕ್ಕೇರಿಸಿದನು ಹಾಗು ಅವನೇ ತಕ್ಕಡಿಯನ್ನು ಸ್ಥಾಪಿಸಿದನು.

ಸೂರಾ ಆಯತ್ 7/78 — ಸೂರಾ ಅರ್-ರಹ್ಮಾನ್ الرحمن (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರಹ್ಮಾನ್ ಆಲಿಸಿ, ಸೂರಾ ಅರ್-ರಹ್ಮಾನ್ ಅನುವಾದ, ಸೂರಾ ಅರ್-ರಹ್ಮಾನ್ mp3, ಸೂರಾ ಅರ್-ರಹ್ಮಾನ್ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers