ಅಲ್-ವಾಕಿಯಾ · 71/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
أَفَرَأَيْتُمُ النَّارَ الَّتِي تُورُونَ ۝٧١
Afara`aytumun naaral latee tooroon
📖 ಕನ್ನಡ ಅರ್ಥ
ನೀವು ಉರಿಸುತ್ತಿರುವ ಬೆಂಕಿಯ ಕುರಿತು ಯೋಚಿಸಿದ್ದೀರಾ ?

🎧 ಆಲಿಸಿ


📜 ಆಯತ್ 69-73 — ಸೂರಾ ಅಲ್-ವಾಕಿಯಾ

69أَأَنتُمْ أَنزَلْتُمُوهُ مِنَ الْمُزْنِ أَمْ نَحْنُ الْمُنزِلُونَ
ಅದನ್ನು ಮೋಡಗಳಿಂದ ಸುರಿಸುತ್ತಿರುವವರು ನೀವೋ ? ಅಥವ ಸುರಿಸುವವರು ನಾವೋ ?
70لَوْ نَشَاءُ جَعَلْنَاهُ أُجَاجًا فَلَوْلَا تَشْكُرُونَ
ನಾವು ಇಚ್ಛಿಸುತ್ತಿದ್ದರೆ ಅದನ್ನು ಕಡು ಉಪ್ಪನ್ನಾಗಿ ಮಾಡುತ್ತಿದ್ದೆವು, ಹಾಗಿದ್ದೂ ನೀವು ಕೃತಜ್ಞತೆ ಸಲ್ಲಿಸುವುದಿಲ್ಲವೇ?
71أَفَرَأَيْتُمُ النَّارَ الَّتِي تُورُونَ
ನೀವು ಉರಿಸುತ್ತಿರುವ ಬೆಂಕಿಯ ಕುರಿತು ಯೋಚಿಸಿದ್ದೀರಾ ?
72أَأَنتُمْ أَنشَأْتُمْ شَجَرَتَهَا أَمْ نَحْنُ الْمُنشِئُونَ
ಅದರ ಮರವನ್ನು ಸೃಷ್ಟಿಸುವವರು ನೀವೋ ? ಅಥವ ಅದನ್ನು ಸೃಷ್ಟಿಸುವವರು ನಾವೋ ?
73نَحْنُ جَعَلْنَاهَا تَذْكِرَةً وَمَتَاعًا لِّلْمُقْوِينَ
ನಾವು ಆ ಮರವನ್ನು ಉಪದೇಶಕ್ಕಿರುವ ಮಾರ್ಗ ಹಾಗು ಯಾತ್ರಿಕರ ಅನುಕೂಲದ ವಸ್ತುವನ್ನಾಗಿ ಮಾಡಿದ್ದೇವೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
71ಆಯತ್

ಅನುವಾದ — ಅಲ್-ವಾಕಿಯಾ 71

ಸೂರಾ ಅಲ್-ವಾಕಿಯಾ ಆಯತ್ 71 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಉರಿಸುತ್ತಿರುವ ಬೆಂಕಿಯ ಕುರಿತು ಯೋಚಿಸಿದ್ದೀರಾ ?

ಸೂರಾ ಆಯತ್ 71/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 69–73. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers