ಅಲ್-ಖಲಮ್ · 14/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
أَن كَانَ ذَا مَالٍ وَبَنِينَ ۝١٤
An kaana zaa maalinw-wa baneen
📖 ಕನ್ನಡ ಅರ್ಥ
ಅವನು ಸಂಪತ್ತು ಮತ್ತು ಸಂತಾನವುಳ್ಳವನಾಗಿದ್ದಾನೆ ಎಂಬ ಕಾರಣದಿಂದ (ಹಿಗ್ಗುತ್ತಾನೆ).

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅಲ್-ಖಲಮ್

12مَّنَّاعٍ لِّلْخَيْرِ مُعْتَدٍ أَثِيمٍ
ಒಳಿತಿನಿಂದ ತಡೆಯುವವನ, ಹದ್ದು ಮೀರುವವನ, ಪಾಪಿಷ್ಠನ,
13عُتُلٍّ بَعْدَ ذَٰلِكَ زَنِيمٍ
ಕ್ರೂರ ಮತ್ತು ಕುಲಗೆಟ್ಟವನ (ಅನುಸರಿಸಬೇಡಿರಿ)
14أَن كَانَ ذَا مَالٍ وَبَنِينَ
ಅವನು ಸಂಪತ್ತು ಮತ್ತು ಸಂತಾನವುಳ್ಳವನಾಗಿದ್ದಾನೆ ಎಂಬ ಕಾರಣದಿಂದ (ಹಿಗ್ಗುತ್ತಾನೆ).
15إِذَا تُتْلَىٰ عَلَيْهِ آيَاتُنَا قَالَ أَسَاطِيرُ الْأَوَّلِينَ
ಅವನ ಮುಂದೆ ನಮ್ಮ ಸೂಕ್ತಿಗಳನ್ನು ಓದಿ ಹೇಳಲಾದರೆ ಇವೆಲ್ಲಾ ‘ಪರ‍್ವಿಕರ ಕಟ್ಟು ಕಥೆಗಳು' ಎನ್ನುತ್ತಾನೆ.
16سَنَسِمُهُ عَلَى الْخُرْطُومِ
ಸದ್ಯವೇ ನಾವು ಅವನ ಸೊಂಡಲಿನ ಮೇಲೆ ಬರೆ ಹಾಕಲಿರುವೆವು.
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
14ಆಯತ್

ಅನುವಾದ — ಅಲ್-ಖಲಮ್ 14

ಸೂರಾ ಅಲ್-ಖಲಮ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಸಂಪತ್ತು ಮತ್ತು ಸಂತಾನವುಳ್ಳವನಾಗಿದ್ದಾನೆ ಎಂಬ ಕಾರಣದಿಂದ (ಹಿಗ್ಗುತ್ತಾನೆ).

ಸೂರಾ ಆಯತ್ 14/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers