ಅಲ್-ಹಾಕ್ಕಾ · 13/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
فَإِذَا نُفِخَ فِي الصُّورِ نَفْخَةٌ وَاحِدَةٌ ۝١٣
Fa izaa nufikha fis soori nafkhatunw waahidah
📖 ಕನ್ನಡ ಅರ್ಥ
ಕಹಳೆಯಲ್ಲಿ ಕೇವಲ ಒಂದೇ ಬಾರಿ ಊದಲಾದಾಗ,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 11-15 — ಸೂರಾ ಅಲ್-ಹಾಕ್ಕಾ

11إِنَّا لَمَّا طَغَى الْمَاءُ حَمَلْنَاكُمْ فِي الْجَارِيَةِ
ನೀರು ಉಕ್ಕಿ ಜಲಪ್ರಳಯವಾದಾಗ ನಾವು ನಿಮ್ಮನ್ನು (ನೂಹ್ರವರ) ಹಡಗಿಗೆ ಹತ್ತಿಸಿದೆವು.
12لِنَجْعَلَهَا لَكُمْ تَذْكِرَةً وَتَعِيَهَا أُذُنٌ وَاعِيَةٌ
ನಾವು ಅದನ್ನು ನಿಮಗೆ ಪಾಠದಾಯಕ ಸ್ಮರಣೆಯಾಗಿ ಮಾಡಲು ಮತ್ತು ನೆನಪಿಡುವ ಕಿವಿಗಳು ಅದನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳಲೆಂದಾಗಿದೆ.
13فَإِذَا نُفِخَ فِي الصُّورِ نَفْخَةٌ وَاحِدَةٌ
ಕಹಳೆಯಲ್ಲಿ ಕೇವಲ ಒಂದೇ ಬಾರಿ ಊದಲಾದಾಗ,
14وَحُمِلَتِ الْأَرْضُ وَالْجِبَالُ فَدُكَّتَا دَكَّةً وَاحِدَةً
ಭೂಮಿ ಮತ್ತು ರ‍್ವತಗಳನ್ನು ಎತ್ತಿ ಒಂದೇ ಏಟಿಗೆ ನುಚ್ಚುನೂರು ಮಾಡಲಾದಾಗ.
15فَيَوْمَئِذٍ وَقَعَتِ الْوَاقِعَةُ
ಅಂದು ಸಂಭವಿಸುವ ಘಟನೆ ಸಂಭವಿಸಿಬಿಡುವುದು.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
13ಆಯತ್

ಅನುವಾದ — ಅಲ್-ಹಾಕ್ಕಾ 13

ಸೂರಾ ಅಲ್-ಹಾಕ್ಕಾ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಕಹಳೆಯಲ್ಲಿ ಕೇವಲ ಒಂದೇ ಬಾರಿ ಊದಲಾದಾಗ,

ಸೂರಾ ಆಯತ್ 13/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 11–15. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers