ಅಲ್-ಹಾಕ್ಕಾ · 39/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
وَمَا لَا تُبْصِرُونَ ۝٣٩
Wa maa laa tubsiroon
📖 ಕನ್ನಡ ಅರ್ಥ
ನಾನು ನೀವು ಕಾಣದ ವಸ್ತುಗಳ ಆಣೆ ಹಾಕುತ್ತೇನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 37-41 — ಸೂರಾ ಅಲ್-ಹಾಕ್ಕಾ

37لَّا يَأْكُلُهُ إِلَّا الْخَاطِئُونَ
ಪಾಪಿಗಳ ಹೊರತು ಅದನ್ನು ಇನ್ನಾರೂ ಸೇವಿಸುವುದಿಲ್ಲ.
38فَلَا أُقْسِمُ بِمَا تُبْصِرُونَ
ಹಾಗಲ್ಲ ನಾನು ನೀವು ಕಾಣುವ ವಸ್ತುಗಳ ಆಣೆ ಹಾಕುತ್ತೇನೆ.
39وَمَا لَا تُبْصِرُونَ
ನಾನು ನೀವು ಕಾಣದ ವಸ್ತುಗಳ ಆಣೆ ಹಾಕುತ್ತೇನೆ.
40إِنَّهُ لَقَوْلُ رَسُولٍ كَرِيمٍ
ಖಂಡಿತವಾಗಿಯೂ ಇದು (ಕುರ್ಆನ್) ಗೌರವಾನ್ವಿತ ಸಂದೇಶವಾಹಕರ ಮಾತಾಗಿದೆ.
41وَمَا هُوَ بِقَوْلِ شَاعِرٍ ۚ قَلِيلًا مَّا تُؤْمِنُونَ
ಇದು ಯಾವುದೇ ಒಬ್ಬ ಕವಿಯ ಮಾತಲ್ಲ. (ಆದರೆ) ನೀವು ಅತ್ಯಲ್ಪವೇ ವಿಶ್ವಾಸವಿಡುತ್ತೀರಿ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
39ಆಯತ್

ಅನುವಾದ — ಅಲ್-ಹಾಕ್ಕಾ 39

ಸೂರಾ ಅಲ್-ಹಾಕ್ಕಾ ಆಯತ್ 39 - ಓದಿ, ಆಲಿಸಿ, ಅನುವಾದ, ಕನ್ನಡ : ನಾನು ನೀವು ಕಾಣದ ವಸ್ತುಗಳ ಆಣೆ ಹಾಕುತ್ತೇನೆ.

ಸೂರಾ ಆಯತ್ 39/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 37–41. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers