ಅಲ್-ಮಆರಿಜ್ · 12/44
ಅನುವಾದ ಉಚ್ಚಾರಣೆ — ಸೂರಾ ಅಲ್-ಮಆರಿಜ್
وَصَاحِبَتِهِ وَأَخِيهِ ۝١٢
Wa saahibatihee wa akheeh
📖 ಕನ್ನಡ ಅರ್ಥ
ತನ್ನ ಪತ್ನಿಯನ್ನು ತನ್ನ ಸಹೋದರನನ್ನು.

🎧 ಆಲಿಸಿ


📜 ಆಯತ್ 10-14 — ಸೂರಾ ಅಲ್-ಮಆರಿಜ್

10وَلَا يَسْأَلُ حَمِيمٌ حَمِيمًا
ಯಾವ ಆಪ್ತಮಿತ್ರನೂ ತನ್ನ ಆಪ್ತಮಿತ್ರನನ್ನು ವಿಚಾರಿಸಲಾರನು.
11يُبَصَّرُونَهُمْ ۚ يَوَدُّ الْمُجْرِمُ لَوْ يَفْتَدِي مِنْ عَذَابِ يَوْمِئِذٍ بِبَنِيهِ
(ವಸ್ತುತಃ) ಅವರು ಪರಸ್ಪರರನ್ನು ತೋರಿಸಲಾಗುವರು. ಅಪರಾಧಿಯು ಆದಿನದ ಶಿಕ್ಷೆಯ ಬದಲಿಗೆ ತನ್ನ ಮಕ್ಕಳನ್ನು
12وَصَاحِبَتِهِ وَأَخِيهِ
ತನ್ನ ಪತ್ನಿಯನ್ನು ತನ್ನ ಸಹೋದರನನ್ನು.
13وَفَصِيلَتِهِ الَّتِي تُؤْوِيهِ
. ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನು,
14وَمَن فِي الْأَرْضِ جَمِيعًا ثُمَّ يُنجِيهِ
ಮತ್ತು ಭೂಮುಖದ ಮೇಲಿರುವ ಸಕಲರನ್ನೂ ಪ್ರಾಯಶ್ಚಿತ್ತವಾಗಿ ನೀಡಿ ಆ ದಿನದ ಶಿಕ್ಷೆಯಿಂದ ಪಾರಾಗಲು ಬಯಸುವನು,
ಅಲ್-ಮಆರಿಜ್ಕುರಾನ್ ಸೂಚಿ
44ಆಯತ್
MeccanRevelation
12ಆಯತ್

ಅನುವಾದ — ಅಲ್-ಮಆರಿಜ್ 12

ಸೂರಾ ಅಲ್-ಮಆರಿಜ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ತನ್ನ ಪತ್ನಿಯನ್ನು ತನ್ನ ಸಹೋದರನನ್ನು.

ಸೂರಾ ಆಯತ್ 12/44 — ಸೂರಾ ಅಲ್-ಮಆರಿಜ್ المعارج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಆರಿಜ್ ಆಲಿಸಿ, ಸೂರಾ ಅಲ್-ಮಆರಿಜ್ ಅನುವಾದ, ಸೂರಾ ಅಲ್-ಮಆರಿಜ್ mp3, ಸೂರಾ ಅಲ್-ಮಆರಿಜ್ pdf. ಆಯತ್ 10–14. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers