ಅಲ್-ಕಿಯಾಮಾ · 4/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
بَلَىٰ قَادِرِينَ عَلَىٰ أَن نُّسَوِّيَ بَنَانَهُ ۝٤
Balaa qaadireena `alaaa an nusawwiya banaanah
📖 ಕನ್ನಡ ಅರ್ಥ
ಏಕಿಲ್ಲ ನಾವು ಅವನ ಬೆರಳ ತುದಿಗಳನ್ನು ಸಹ (ಪ್ರತ್ಯೇಕವಾಗಿ) ಸರಿಪಡಿಸಲು ಸರ‍್ಥರಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅಲ್-ಕಿಯಾಮಾ

2وَلَا أُقْسِمُ بِالنَّفْسِ اللَّوَّامَةِ
ಸ್ವಯಂದೋಷಿಸುವಂತಹ ಮನಸ್ಸಿನ ಮೇಲೆ ಆಣೆಯಿಟ್ಟು ಹೇಳುತ್ತೇನೆ. (ಪ್ರಳಯವು ಬಂದೇತೀರುವುದು)
3أَيَحْسَبُ الْإِنسَانُ أَلَّن نَّجْمَعَ عِظَامَهُ
ನಾವು ಮಾನವನ ಎಲುಬುಗಳನ್ನು (ಶಿಥಿಲವಾದ ನಂತರ) ಒಟ್ಟುಗೂಡಿಸಲಾರೆವೆಂದು ಅವನು ಭಾವಿಸುತ್ತಾನೆಯೇ ?
4بَلَىٰ قَادِرِينَ عَلَىٰ أَن نُّسَوِّيَ بَنَانَهُ
ಏಕಿಲ್ಲ ನಾವು ಅವನ ಬೆರಳ ತುದಿಗಳನ್ನು ಸಹ (ಪ್ರತ್ಯೇಕವಾಗಿ) ಸರಿಪಡಿಸಲು ಸರ‍್ಥರಿದ್ದೇವೆ.
5بَلْ يُرِيدُ الْإِنسَانُ لِيَفْجُرَ أَمَامَهُ
ವಸ್ತುತಃ ಮನುಷ್ಯನು ಮುಂದೆಯೂ ಧಿಕ್ಕಾರತೋರಲು ಬಯಸುತ್ತಾನೆ.
6يَسْأَلُ أَيَّانَ يَوْمُ الْقِيَامَةِ
ಪುನರುತ್ಥಾನದ ದಿನ ಯಾವಾಗ ಬರುವುದೆಂದು ಅವನು (ಪರಿಹಾಸ್ಯವಾಗಿ) ಕೇಳುತ್ತಾನೆ.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
4ಆಯತ್

ಅನುವಾದ — ಅಲ್-ಕಿಯಾಮಾ 4

ಸೂರಾ ಅಲ್-ಕಿಯಾಮಾ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಏಕಿಲ್ಲ ನಾವು ಅವನ ಬೆರಳ ತುದಿಗಳನ್ನು ಸಹ (ಪ್ರತ್ಯೇಕವಾಗಿ) ಸರಿಪಡಿಸಲು ಸರ‍್ಥರಿದ್ದೇವೆ.

ಸೂರಾ ಆಯತ್ 4/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers