ಅಲ್-ಕಿಯಾಮಾ · 5/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
بَلْ يُرِيدُ الْإِنسَانُ لِيَفْجُرَ أَمَامَهُ ۝٥
Bal yureedul insaanu liyafjura amaamah
📖 ಕನ್ನಡ ಅರ್ಥ
ವಸ್ತುತಃ ಮನುಷ್ಯನು ಮುಂದೆಯೂ ಧಿಕ್ಕಾರತೋರಲು ಬಯಸುತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 3-7 — ಸೂರಾ ಅಲ್-ಕಿಯಾಮಾ

3أَيَحْسَبُ الْإِنسَانُ أَلَّن نَّجْمَعَ عِظَامَهُ
ನಾವು ಮಾನವನ ಎಲುಬುಗಳನ್ನು (ಶಿಥಿಲವಾದ ನಂತರ) ಒಟ್ಟುಗೂಡಿಸಲಾರೆವೆಂದು ಅವನು ಭಾವಿಸುತ್ತಾನೆಯೇ ?
4بَلَىٰ قَادِرِينَ عَلَىٰ أَن نُّسَوِّيَ بَنَانَهُ
ಏಕಿಲ್ಲ ನಾವು ಅವನ ಬೆರಳ ತುದಿಗಳನ್ನು ಸಹ (ಪ್ರತ್ಯೇಕವಾಗಿ) ಸರಿಪಡಿಸಲು ಸರ‍್ಥರಿದ್ದೇವೆ.
5بَلْ يُرِيدُ الْإِنسَانُ لِيَفْجُرَ أَمَامَهُ
ವಸ್ತುತಃ ಮನುಷ್ಯನು ಮುಂದೆಯೂ ಧಿಕ್ಕಾರತೋರಲು ಬಯಸುತ್ತಾನೆ.
6يَسْأَلُ أَيَّانَ يَوْمُ الْقِيَامَةِ
ಪುನರುತ್ಥಾನದ ದಿನ ಯಾವಾಗ ಬರುವುದೆಂದು ಅವನು (ಪರಿಹಾಸ್ಯವಾಗಿ) ಕೇಳುತ್ತಾನೆ.
7فَإِذَا بَرِقَ الْبَصَرُ
ದೃಷ್ಟಿಯು ಸ್ಥಂಭಿಭೂತವಾದಾಗ
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
5ಆಯತ್

ಅನುವಾದ — ಅಲ್-ಕಿಯಾಮಾ 5

ಸೂರಾ ಅಲ್-ಕಿಯಾಮಾ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ವಸ್ತುತಃ ಮನುಷ್ಯನು ಮುಂದೆಯೂ ಧಿಕ್ಕಾರತೋರಲು ಬಯಸುತ್ತಾನೆ.

ಸೂರಾ ಆಯತ್ 5/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 3–7. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers