ಅಲ್-ಮುರ್ಸಲಾತ್ · 43/50
ಅನುವಾದ ಉಚ್ಚಾರಣೆ — ಸೂರಾ ಅಲ್-ಮುರ್ಸಲಾತ್
كُلُوا وَاشْرَبُوا هَنِيئًا بِمَا كُنتُمْ تَعْمَلُونَ ۝٤٣
Kuloo washraboo haneee `am bimaa kuntum ta`maloon
📖 ಕನ್ನಡ ಅರ್ಥ
(ಹೇಳಲಾಗುವುದು) ನೀವು ಮಾಡುತ್ತಿದ್ದ ರ‍್ಮಗಳ ಫಲವಾಗಿ ಸಂತಸದೊಂದಿಗೆ ತಿನ್ನಿರಿ ಮತ್ತು ಕುಡಿಯಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 41-45 — ಸೂರಾ ಅಲ್-ಮುರ್ಸಲಾತ್

41إِنَّ الْمُتَّقِينَ فِي ظِلَالٍ وَعُيُونٍ
ನಿಸ್ಸಂದೇಹವಾಗಿಯೂ ಭಯ ಭಕ್ತಿಯುಳ್ಳವರು ತಂಪು ನೆರಳುಗಳಲ್ಲಿಯೂ ಮತ್ತು ಹರಿಯುವ ಚಿಲುಮೆಗಳಲ್ಲಿರುವರು.
42وَفَوَاكِهَ مِمَّا يَشْتَهُونَ
ಅವರು ಬಯಸುವಂತಹ ಫಲಗಳಲ್ಲಿ.
43كُلُوا وَاشْرَبُوا هَنِيئًا بِمَا كُنتُمْ تَعْمَلُونَ
(ಹೇಳಲಾಗುವುದು) ನೀವು ಮಾಡುತ್ತಿದ್ದ ರ‍್ಮಗಳ ಫಲವಾಗಿ ಸಂತಸದೊಂದಿಗೆ ತಿನ್ನಿರಿ ಮತ್ತು ಕುಡಿಯಿರಿ.
44إِنَّا كَذَٰلِكَ نَجْزِي الْمُحْسِنِينَ
ಖಂಡಿತವಾಗಿಯೂ ನಾವು ಸದಾಚಾರಿಗಳಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
45وَيْلٌ يَوْمَئِذٍ لِّلْمُكَذِّبِينَ
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
ಅಲ್-ಮುರ್ಸಲಾತ್ಕುರಾನ್ ಸೂಚಿ
50ಆಯತ್
MeccanRevelation
43ಆಯತ್

ಅನುವಾದ — ಅಲ್-ಮುರ್ಸಲಾತ್ 43

ಸೂರಾ ಅಲ್-ಮುರ್ಸಲಾತ್ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : (ಹೇಳಲಾಗುವುದು) ನೀವು ಮಾಡುತ್ತಿದ್ದ ರ‍್ಮಗಳ ಫಲವಾಗಿ ಸಂತಸದೊಂದಿಗೆ ತಿನ್ನಿರಿ ಮತ್ತು ಕುಡಿಯಿರಿ.

ಸೂರಾ ಆಯತ್ 43/50 — ಸೂರಾ ಅಲ್-ಮುರ್ಸಲಾತ್ المرسلات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುರ್ಸಲಾತ್ ಆಲಿಸಿ, ಸೂರಾ ಅಲ್-ಮುರ್ಸಲಾತ್ ಅನುವಾದ, ಸೂರಾ ಅಲ್-ಮುರ್ಸಲಾತ್ mp3, ಸೂರಾ ಅಲ್-ಮುರ್ಸಲಾತ್ pdf. ಆಯತ್ 41–45. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers