ಅಲ್-ಲೈಲ್ · 11/21
ಅನುವಾದ ಉಚ್ಚಾರಣೆ — ಸೂರಾ ಅಲ್-ಲೈಲ್
وَمَا يُغْنِي عَنْهُ مَالُهُ إِذَا تَرَدَّىٰ ۝١١
Wa maa yughnee `anhu maaluhooo izaa taraddaa
📖 ಕನ್ನಡ ಅರ್ಥ
ಅವನು (ನರಕದಲ್ಲಿ ಅಧೋಮುಖಿಯಾಗಿ) ಬೀಳುವ ಸಂರ‍್ಭದಲ್ಲಿ ಅವನ ಸಂಪತ್ತು ಅವನಿಗೆ ಸ್ವಲ್ಪವೂ ಪ್ರಯೋಜನ ನೀಡದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 9-13 — ಸೂರಾ ಅಲ್-ಲೈಲ್

9وَكَذَّبَ بِالْحُسْنَىٰ
ಮತ್ತು ಅತ್ಯುತ್ತಮ ಮಾತನ್ನು ಸುಳ್ಳಾಗಿಸಿದನೋ.
10فَسَنُيَسِّرُهُ لِلْعُسْرَىٰ
ಆಗ ನಾವು ಅವನಿಗೆ ದರ‍್ಮಾರ‍್ಗವನ್ನು ಸುಗಮಗೊಳಿಸಿಕೊಡುವೆವು.
11وَمَا يُغْنِي عَنْهُ مَالُهُ إِذَا تَرَدَّىٰ
ಅವನು (ನರಕದಲ್ಲಿ ಅಧೋಮುಖಿಯಾಗಿ) ಬೀಳುವ ಸಂರ‍್ಭದಲ್ಲಿ ಅವನ ಸಂಪತ್ತು ಅವನಿಗೆ ಸ್ವಲ್ಪವೂ ಪ್ರಯೋಜನ ನೀಡದು.
12إِنَّ عَلَيْنَا لَلْهُدَىٰ
ನಿಸ್ಸಂದೇಹವಾಗಿಯೂ ಮರ‍್ಗರ‍್ಶನ ಮಾಡುವುದು ನಮ್ಮ ಹೊಣೆಯಾಗಿದೆ.
13وَإِنَّ لَنَا لَلْآخِرَةَ وَالْأُولَىٰ
ವಾಸ್ತವದಲ್ಲಿ ಪರಲೋಕ ಮತ್ತು ಇಹಲೋಕದ ಒಡೆಯರು ನಾವೇ ಆಗಿದ್ದೇವೆ.
ಅಲ್-ಲೈಲ್ಕುರಾನ್ ಸೂಚಿ
21ಆಯತ್
MeccanRevelation
11ಆಯತ್

ಅನುವಾದ — ಅಲ್-ಲೈಲ್ 11

ಸೂರಾ ಅಲ್-ಲೈಲ್ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು (ನರಕದಲ್ಲಿ ಅಧೋಮುಖಿಯಾಗಿ) ಬೀಳುವ ಸಂರ‍್ಭದಲ್ಲಿ ಅವನ ಸಂಪತ್ತು ಅವನಿಗೆ ಸ್ವಲ್ಪವೂ ಪ್ರಯೋಜನ…

ಸೂರಾ ಆಯತ್ 11/21 — ಸೂರಾ ಅಲ್-ಲೈಲ್ الليل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಲೈಲ್ ಆಲಿಸಿ, ಸೂರಾ ಅಲ್-ಲೈಲ್ ಅನುವಾದ, ಸೂರಾ ಅಲ್-ಲೈಲ್ mp3, ಸೂರಾ ಅಲ್-ಲೈಲ್ pdf. ಆಯತ್ 9–13. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers