ಯೂನುಸ್ · 65/109
ಅನುವಾದ ಉಚ್ಚಾರಣೆ — ಸೂರಾ ಯೂನುಸ್
وَلَا يَحْزُنكَ قَوْلُهُمْ ۘ إِنَّ الْعِزَّةَ لِلَّهِ جَمِيعًا ۚ هُوَ السَّمِيعُ الْعَلِيمُ ۝٦٥
Wa laa yahzunka qawluhum; innal `izzata lillaahi jamee`aa; Huwas Samee`ul `Aleem
📖 ಕನ್ನಡ ಅರ್ಥ
ಮತ್ತು (ಓ ಪೈಗಂಬರರೇ) ನಿಮಗೆ ಅವರ ಮಾತುಗಳು ದುಖಃಕ್ಕೀಡು ಮಾಡದಿರಲಿ. ನಿಶ್ಚಯವಾಗಿಯೂ ಸಕಲ ವಿಧದ ಪ್ರತಾಪವೂ, (ಗೌರವವೂ) ಅಲ್ಲಾಹನಿಗೆ ಇರುವುದು, ಅವನು ಚೆನ್ನಾಗಿ ಆಲಿಸುವವನು, ಸರ್ವವನ್ನು ಅರಿಯುವವನು ಆಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 63-67 — ಸೂರಾ ಯೂನುಸ್

63الَّذِينَ آمَنُوا وَكَانُوا يَتَّقُونَ
ಅವರು ಸತ್ಯ ವಿಶ್ವಾಸವನ್ನಿರಿಸಿ ಭಯವನ್ನಿರಿಸಿಕೊಂಡವರು ಆಗಿದ್ದಾರೆ.
64لَهُمُ الْبُشْرَىٰ فِي الْحَيَاةِ الدُّنْيَا وَفِي الْآخِرَةِ ۚ لَا تَبْدِيلَ لِكَلِمَاتِ اللَّهِ ۚ ذَٰلِكَ هُوَ الْفَوْزُ الْعَظِيمُ
ಅವರಿಗೆ ಈ ಇಹಲೋಕ ಜೀವನದಲ್ಲೂ, ಪರಲೋಕದಲ್ಲೂ ಶುಭವಾರ್ತೆಯಿದೆ. ಅಲ್ಲಾಹನ ವಚನಗಳಿಗೆ ಬದಲಾವಣೆಯಿಲ್ಲ. ಇದು ಮಹಾ ಯಶಸ್ಸಾಗಿರುತ್ತದೆ.
65وَلَا يَحْزُنكَ قَوْلُهُمْ ۘ إِنَّ الْعِزَّةَ لِلَّهِ جَمِيعًا ۚ هُوَ السَّمِيعُ الْعَلِيمُ
ಮತ್ತು (ಓ ಪೈಗಂಬರರೇ) ನಿಮಗೆ ಅವರ ಮಾತುಗಳು ದುಖಃಕ್ಕೀಡು ಮಾಡದಿರಲಿ. ನಿಶ್ಚಯವಾಗಿಯೂ ಸಕಲ ವಿಧದ ಪ್ರತಾಪವೂ, (ಗೌರವವೂ) ಅಲ್ಲಾಹನಿಗೆ ಇರುವುದು, ಅವನು ಚೆನ್ನಾಗಿ ಆಲಿಸುವವನು, ಸರ್ವವನ್ನು ಅರಿಯುವವನು ಆಗಿದ್ದಾನೆ.
66أَلَا إِنَّ لِلَّهِ مَن فِي السَّمَاوَاتِ وَمَن فِي الْأَرْضِ ۗ وَمَا يَتَّبِعُ الَّذِينَ يَدْعُونَ مِن دُونِ اللَّهِ شُرَكَاءَ ۚ إِن يَتَّبِعُونَ إِلَّا الظَّنَّ وَإِنْ هُمْ إِلَّا يَخْرُصُونَ
ತಿಳಿದುಕೊಳ್ಳಿರಿ. ನಿಸ್ಸಂಶಯವಾಗಿಯು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದೇ ಆಗಿದೆ, ಮತ್ತು ಅಲ್ಲಾಹನ ಹೊರತು ಇತರ ಸಹಭಾಗಿ ದೇವರುಗಳನ್ನು ಆರಾಧಿಸುತ್ತಿರುವವರು ಕೇವಲ ಊಹಾಪೋಹಗಳನ್ನು ಅನುಸರಿಸುತ್ತಿದ್ದಾರೆ.
67هُوَ الَّذِي جَعَلَ لَكُمُ اللَّيْلَ لِتَسْكُنُوا فِيهِ وَالنَّهَارَ مُبْصِرًا ۚ إِنَّ فِي ذَٰلِكَ لَآيَاتٍ لِّقَوْمٍ يَسْمَعُونَ
ಮತ್ತು ಅವನೇ ರಾತ್ರಿಯನ್ನು ನಿಮಗಾಗಿ ವಿಶ್ರಾಂತಿ ಪಡೆಯಲೆಂದು ಮತ್ತು ಹಗಲನ್ನು (ಕೆಲಸ ಕಾರ್ಯಗಳಿಗಾಗಿ) ಪ್ರಕಾಶಮಾನವಾಗಿಯು ಮಾಡಿರುವನು. ನಿಶ್ಚಯವಾಗಿಯು ಇದರಲ್ಲಿ ಆಲಿಸುವ ಜನರಿಗೆ ನಿದರ್ಶನಗಳಿವೆ.
ಯೂನುಸ್ಕುರಾನ್ ಸೂಚಿ
109ಆಯತ್
MeccanRevelation
65ಆಯತ್

ಅನುವಾದ — ಯೂನುಸ್ 65

ಸೂರಾ ಯೂನುಸ್ ಆಯತ್ 65 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು (ಓ ಪೈಗಂಬರರೇ) ನಿಮಗೆ ಅವರ ಮಾತುಗಳು ದುಖಃಕ್ಕೀಡು ಮಾಡದಿರಲಿ. ನಿಶ್ಚಯವಾಗಿಯೂ ಸಕಲ…

ಸೂರಾ ಆಯತ್ 65/109 — ಸೂರಾ ಯೂನುಸ್ يونس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂನುಸ್ ಆಲಿಸಿ, ಸೂರಾ ಯೂನುಸ್ ಅನುವಾದ, ಸೂರಾ ಯೂನುಸ್ mp3, ಸೂರಾ ಯೂನುಸ್ pdf. ಆಯತ್ 63–67. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers